ಶನಿ ದೇವರಿಗೆ ಪ್ರತಿಯೊಬ್ಬರು ಭಯಪಡುತ್ತಾರೆ ಮತ್ತು ಶನಿ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ಕೆಲವರು ಶನಿ ದೇವರಿಗೆ ಪೂಜೆಯನ್ನ ಮಾಡಿದರೆ ಇನ್ನು ಕೆಲವರು ಶನಿ ದೇವರಿಗೆ ಎಳ್ಳೆಣ್ಣೆಯಿಂದ ದೀಪವನ್ನ ಹಚ್ಚುತ್ತಾರೆ. ಇನ್ನು ಶನಿ ದೇವರು ಜನರು ಮಾಡುವ ತಪ್ಪುಗಳಿಗೆ ಅನುಗುಣವಾಗಿ ಶಿಕ್ಷೆಯನ್ನ ನೀಡುತ್ತಾನೆ, ಜೀವನದಲ್ಲಿ ತಪ್ಪುಗಳನ್ನ ಎಲ್ಲರೂ ಮಾಡುತ್ತಾರೆ ಆದರೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡಿದರೆ ನೀವು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನಮ್ಮ ಹಿಂದೂ ಸಂಪ್ರಾಯದಲ್ಲಿ ಅನೇಕ ಆಚಾರ ವಿಚಾರಗಳನ್ನ ಆಚರಿಸಿಕೊಂಡು ಬರಲಾಗುತ್ತಿದೆ, ಇನ್ನು ಕೆಲವರು ಈ ಆಚಾರ ವಿಚಾರಗಳನ್ನ ನಂಬಿದರೆ ಇನ್ನು ಕೆಲವರು ಅದನ್ನ ಮೂಢನಂಬಿಕೆ ಎಂದು ಭಾವಿಸುತ್ತಾರೆ. ಸ್ನೇಹಿತರೆ ನೀವು ಸಂಜೆಯ ಸಮಯದಲ್ಲಿ ಮಾಡುವ ಕೆಲವು ತಪ್ಪುಗಳಿಂದ ಜೀವನದಲ್ಲಿ ಅನೇಕ ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಮತ್ತು ನೀವು ಶನಿ ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ.

ಹಾಗಾದರೆ ಸಂಜೆಯ ಸಮಯದಲ್ಲಿ ಯಾವ ತಪ್ಪುಗಳನ್ನ ಮಾಡಬಾರದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ತುಳಸಿ ಗಿಡದ ಎಲೆಗಳನ್ನ ಕತ್ತರಿಸಿ ತಗೆಯಬಾರದು ಮತ್ತು ಕೀಳಬಾರದು, ಹೌದು ತುಳಸಿ ಗಿಡದ ಎಲೆಯನ್ನ ಕೀಳುವುದರಿಂದ ನೀವು ಜೀವನದಲ್ಲಿ ನಾನಾ ರೀತಿಯ ಕಷ್ಟಗಳನ್ನ ಎದುರಿಸಬೇಕಾಗುತ್ತದೆ ಮತ್ತು ಲಕ್ಷ್ಮಿ ದೇವಿಯ ಕೋಪಕ್ಕೆ ನೀವು ಗುರಿಯಾಗಬೇಕಾಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಉಗುರುಗಳನ್ನ ಕಟ್ ಮಾಡಬಾರದು, ಸಂಜೆಯ ಸಮಯದಲ್ಲಿ ಉಗುರುಗಳನ್ನ ಕಟ್ ಮಾಡಿದರೆ ದರಿದ್ರ ಬಂದು ನಿಮ್ಮ ಆವರಿಸುವುದರಲ್ಲಿ ಎರಡು ಮಾತು ಇಲ್ಲ.

Evening problems

ಸಂಜೆಯ ಸಮಯದಲ್ಲಿ ನೀವು ಉಗುರುಗಳನ್ನ ಕಟ್ ಮಾಡುವುದರಿಂದ ನೀವು ದುಷ್ಟ ಶಕ್ತಿಯ ಪ್ರಭಾವಕ್ಕೆ ಒಳಗಾಗುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ಸಂಜೆಯ ಸಮಯದಲ್ಲಿ ಉಗುರುಗಳನ್ನ ಕಟ್ ಮಾಡಿದರೆ ಶನಿ ದೇವರ ಕೋಪಕ್ಕೆ ನೀವು ಗುರಿಯಬೇಕಾಗುತ್ತದೆ. ಇನ್ನು ಸಂಜೆ ಆರು ಘಂಟೆಯ ನಂತರ ಯಾವುದೇ ಕಲೆ ಕೂದಲನ್ನ ಕಟ್ ಮಾಡಬಾರದು, ಹೌದು ಸ್ನೇಹಿತರೆ ಸಂಜೆಯ ಸಮಯದಲ್ಲಿ ನೆಗೆಟಿವ್ ಎನರ್ಜಿಗಳು ತಮ್ಮ ಸಂಚಾರವನ್ನ ಆರಂಭಿಸುವ ಕಾರಣ ನೀವು ಯಾವುದೇ ಕಾರಣಕ್ಕೂ ನಿಮ್ಮ ಕೂದಲುಗಳನ್ನ ಕಟ್ ಮಾಡಬಾರದು ಮತ್ತು ಹೀಗೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಇರುವ ಐಶ್ವರ್ಯ ಕಾಲಕ್ರಮೇಣವಾಗಿ ಕಡಿಮೆ ಆಗುತ್ತದೆ.

ಇನ್ನು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸದ ಪೊರಕೆಯಿಂದ ಮನೆಯನ್ನ ಸ್ವಚ್ಛ ಮಾಡಬಾರದು, ಹೌದು ಸ್ನೇಹಿತರೆ ಸಂಜೆಯ ಸಮಯದಲ್ಲಿ ಕೊರಕೆಯಿಂದ ಮನೆಯನ್ನ ಸ್ವಚ್ಛ ಮಾಡಿದರೆ ಮನೆಯಲ್ಲಿ ಕಷ್ಟಗಳು ಜಾಸ್ತಿ ಆಗುವುದರ ಜೊತೆಗೆ ಮನೆಯಲ್ಲಿ ಇರುವ ನೆಮ್ಮದಿಗಳು ಹಾಳಾಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಕೊಳಕಾದ ಬಟ್ಟೆಗಳನ್ನ ಸ್ವಚ್ಛ ಮಾಡಬಾರದು, ಹೌದು ಸ್ನೇಹಿತರೆ ಸಂಜೆಯ ಸಮಯದಲ್ಲಿ ಕೊಳಕಾದ ಬಟ್ಟೆಗಳನ್ನ ಸ್ವಚ್ಛ ಮಾಡುವುದರಿಂದ ನಿಮಗೆ ಹಣಕಾಸಿನ ಸಮಸ್ಯೆಗಳು ಎದುರಾಗಬಹುದು. ಈ ಎಲ್ಲಾ ತಪ್ಪುಗಳನ್ನ ನೀವು ಸಂಜೆಯ ಸಮಯದಲ್ಲಿ ನೀವು ಜೀವನದಲ್ಲಿ ತುಂಬಾ ಕಷ್ಟಗಳನ್ನ ಎದುರಿಸಬೇಕಾಗುತ್ತದೆ ಜೊತೆಗೆ ವ್ಯಾಪಾರ ವ್ಯವಹಾರದಲ್ಲಿ ನಷ್ಟಗಳನ್ನ ಎದುರಿಸಬೇಕಾಗುತ್ತದೆ.

Evening problems

Please follow and like us:
error0
http://karnatakatoday.in/wp-content/uploads/2019/12/Evening-problem-of-Shanideva-1024x576.jpghttp://karnatakatoday.in/wp-content/uploads/2019/12/Evening-problem-of-Shanideva-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಶನಿ ದೇವರಿಗೆ ಪ್ರತಿಯೊಬ್ಬರು ಭಯಪಡುತ್ತಾರೆ ಮತ್ತು ಶನಿ ದೇವರ ಕೋಪದಿಂದ ತಪ್ಪಿಸಿಕೊಳ್ಳಲು ಕೆಲವರು ಶನಿ ದೇವರಿಗೆ ಪೂಜೆಯನ್ನ ಮಾಡಿದರೆ ಇನ್ನು ಕೆಲವರು ಶನಿ ದೇವರಿಗೆ ಎಳ್ಳೆಣ್ಣೆಯಿಂದ ದೀಪವನ್ನ ಹಚ್ಚುತ್ತಾರೆ. ಇನ್ನು ಶನಿ ದೇವರು ಜನರು ಮಾಡುವ ತಪ್ಪುಗಳಿಗೆ ಅನುಗುಣವಾಗಿ ಶಿಕ್ಷೆಯನ್ನ ನೀಡುತ್ತಾನೆ, ಜೀವನದಲ್ಲಿ ತಪ್ಪುಗಳನ್ನ ಎಲ್ಲರೂ ಮಾಡುತ್ತಾರೆ ಆದರೆ ಮಾಡಿದ ತಪ್ಪನ್ನೇ ಪದೇ ಪದೇ ಮಾಡಿದರೆ ನೀವು ದೇವರ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ನಮ್ಮ ಹಿಂದೂ ಸಂಪ್ರಾಯದಲ್ಲಿ ಅನೇಕ ಆಚಾರ...Film | Devotional | Cricket | Health | India