exam hall checking in india

ಪರೀಕ್ಷೆಯ ನೆಪದಲ್ಲಿ ವಿದ್ಯಾರ್ಥಿನಿಯರ ಮಾನ ತಗೆಯುವ ಸಂಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ, ಅದು ಹೆಚ್ಚಾಗಿ ಕೇರಳದಂತ ರಾಜ್ಯಗಳಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತದೆ.

ಈಗ ಮತ್ತೊಮ್ಮೆ ಅಂತಹುದ್ದೇ ಘಟನೆ ನಡೆದಿದೆ, ಕೇರಳದ ಕಾಲೇಜು ಒಂದರಲ್ಲಿ ವಿದ್ಯಾರ್ಥಿಯೊಬ್ಬಳಿಗೆ ಪರೀಕ್ಷೆಯಲ್ಲಿ ನಕಲಿ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಬಟ್ಟೆ ಬಿಚ್ಚಿ ಅವಮ್ನ ಮಾಡಲಾಗಿದೆ.

exam hall checking in india

ವಿದ್ಯಾರ್ಥಿನಿ ತುಂಬಾ ನೊಂದುಕೊಂಡು ಕಣ್ಣೀರು ಹಾಕಿದ ಘಟನೆ ನಡೆದಿದೆ ಎಂದು ದಿ ನ್ಯೂಸ್ ಮಿನಿಟ್ ಪತ್ರಿಕೆ ವರದಿ ನೀಡಿದೆ, ಪಾಲಕ್ಕಾಡ್ ಲಯನ್ಸ್ ಶಾಲೆಯಲ್ಲಿ 25 ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದರು.

ಒಬ್ಬಳು ವಿದ್ಯಾರ್ಥಿನಿ ನಕಲಿ ಮಾಡುತ್ತಿರುವ ಬಗ್ಗೆ ಅನುಮಾನಗೊಂಡ ಪರಿವೀಕ್ಷಕ ಆಕೆಯನ್ನ ಪರಿಶೀಲಿಸಿದ್ದಲ್ಲದೆ ಆಕೆಯ ಬ್ರಾ ಬಿಚ್ಚಿ ಕೆಟ್ಟದಾಗಿ ನಡೆದುಕೊಂಡಿದ್ದಾನೆ.

exam hall checking in india

ಆಕೆ ಪ್ರತಿರೋಧ ಮಾಡಿದರು ಬಿಡದೆ ಆಕೆಯ ಬಟ್ಟೆಯನ್ನ ಬಿಚ್ಚಿದ್ದಾನೆ, ಈ ಬಗ್ಗೆ ವಿದ್ಯಾರ್ಥಿನಿ ಪೊಲೀಸರಿಗೆ ದೂರು ನಿಡುದ್ದು ಲೈಂಗಿಕ ಕುರುಕುಳದ ಅಡಿಯಲ್ಲಿ ಪೊಲೀಸರು ದೂರನ್ನ ಧಾಖಲಿಸಿಕೊಂಡ್ಡಿದ್ದಾರೆ.

ಕೇವಲ ಅನುಮಾನದಿಂದ ಒಬ್ಬ ವಿದ್ಯಾರ್ಥಿನಿಯನ್ನ ಹೀಗೆ ಮಾಡಿ ಕಣ್ಣೀರು ಹಾಕುವಂತೆ ಮಾಡಿದರೆ ಪಾಪ ಆಕೆ ಮತ್ತೆ ಹೇಗೆ ಪರೀಕ್ಷೆಯಲ್ಲಿ ಸುಗಮವಾಗಿ ಬರೆಯಬಲ್ಲಳು, ಇದರ ಬಗ್ಗೆ ನೀವು ಏನು ಹೇಳುತ್ತೀರಾ.

exam hall checking in india

Please follow and like us:
0
http://karnatakatoday.in/wp-content/uploads/2018/05/aiiiii-1024x576.jpghttp://karnatakatoday.in/wp-content/uploads/2018/05/aiiiii-150x150.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಪರೀಕ್ಷೆಯ ನೆಪದಲ್ಲಿ ವಿದ್ಯಾರ್ಥಿನಿಯರ ಮಾನ ತಗೆಯುವ ಸಂಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ, ಅದು ಹೆಚ್ಚಾಗಿ ಕೇರಳದಂತ ರಾಜ್ಯಗಳಲ್ಲಿ ಇಂತಹ ಅಮಾನವೀಯ ಘಟನೆಗಳು ನಡೆಯುತ್ತದೆ. ಈಗ ಮತ್ತೊಮ್ಮೆ ಅಂತಹುದ್ದೇ ಘಟನೆ ನಡೆದಿದೆ, ಕೇರಳದ ಕಾಲೇಜು ಒಂದರಲ್ಲಿ ವಿದ್ಯಾರ್ಥಿಯೊಬ್ಬಳಿಗೆ ಪರೀಕ್ಷೆಯಲ್ಲಿ ನಕಲಿ ಮಾಡುತ್ತಿದ್ದಾಳೆ ಎಂದು ಆರೋಪಿಸಿ ಆಕೆಯ ಬಟ್ಟೆ ಬಿಚ್ಚಿ ಅವಮ್ನ ಮಾಡಲಾಗಿದೆ. ವಿದ್ಯಾರ್ಥಿನಿ ತುಂಬಾ ನೊಂದುಕೊಂಡು ಕಣ್ಣೀರು ಹಾಕಿದ ಘಟನೆ ನಡೆದಿದೆ ಎಂದು ದಿ ನ್ಯೂಸ್ ಮಿನಿಟ್ ಪತ್ರಿಕೆ ವರದಿ ನೀಡಿದೆ, ಪಾಲಕ್ಕಾಡ್...Kannada News