Expense of Ravichandran Daughetr marriage

ಕನಸುಗಾರ ರವಿಚಂದ್ರನ್ ಅವರು ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಆಗಿ ಮೆರೆದಿದ್ದಾರೆ, ಇನ್ನು ಸಿನೆಮಾಗಳಲ್ಲಿ ಕೋಟಿ ಕೋಟಿ ಬಂಡವಾಳವನ್ನ ಹಾಕಲು ಕಲಿಸಿಕೊಟ್ಟಿದ್ದೆ ರವಿಚಂದ್ರನ್ ಅವರು ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಸಿನಿಮಾಗಳಿಗೆ ಇಷ್ಟು ಬಂಡವಾಳವನ್ನ ಹಾಕುವ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಯನ್ನ ಹೇಗೆ ಮಾಡಲಿದ್ದಾರೆ ಮತ್ತು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಅಂತ ಗೊತ್ತಾದರೆ ನೀವು ಶಾಕ್ ಆಗುವುದು ಗ್ಯಾರೆಂಟಿ.

ಹಾಗಾದರೆ ಅವರು ತಮ್ಮ ಮಗಳ ಮದುವೆಗೆ ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Expense of Ravichandran Daughetr marriage

ರವಿಚಂದ್ರನ್ ಅವರ ಮಗಳ ಮದುವೆಯ ನಿಶ್ಚಿತಾರ್ಥ ಕೆಲವು ದಿನಗಳ ಹಿಂದೆ ಬಹಳ ಅದ್ದೂರಿಯಾಗಿ ನಡೆದಿದ್ದು ನಿಮಗೆ ಗೊತ್ತೇ ಇದೆ, ಇನ್ನು ಈಗ ಮದುವೆ ಡೇಟ್ ಫಿಕ್ಸ್ ಆಗಿದ್ದು ಸ್ವತಃ ರವಿಚಂದ್ರನ್ ಅವರೇ ಹೋಗಿ ತಮ್ಮ ಬಂಧುಬಳಗಕ್ಕೆ ಮದುವೆಯ ಕರೆಯೋಲೆಯನ್ನ ಕೊಡುತ್ತಿದ್ದಾರೆ.

ಇನ್ನು ಕನ್ನಡದಲ್ಲಿ ಇದೆ ಮೊದಲ ಬಾರಿಗೆ 3D ಆಯಾಮದ ಮದುವೆಯ ಆಮಂತ್ರಣವನ್ನ ತಯಾರು ಮಾಡಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್ ಅವರು, ಇನ್ನು ಈಗ ರವಿಚಂದ್ರನ್ ಅವರು ಮರಮನೆ ಮೈದಾನದಲ್ಲಿ ಮಗಳ ಮದುವೆಗೆ ಅದ್ದೂರಿಯಾದ ಸೆಟ್ ನಿರ್ಮಾಣದಲ್ಲಿ ಬ್ಯುಸಿ ಆಗಿದ್ದಾರೆ.

Expense of Ravichandran Daughetr marriage

ಇನ್ನು ಮದುವೆಯನ್ನ ಸೆರೆಹಿಡಿಯಲು ಸುಮಾರು 40 ಕ್ಯಾಮೆರಾಗಳನ್ನ ಇಡಲಾಗಿದೆ ಮತ್ತು ಸುಮಾರು 100000 ಮದುವೆಯನ್ನ ಆರಾಮವಾಗಿ ನೋಡಲು ಆಸನದ ವ್ಯವಸ್ಥೆಯನ್ನ ಮಾಡಲಾಗಿದೆ.

ಇನ್ನು ಮದುವೆಯಲ್ಲಿ ಹಂಸಲೇಖ ಅವರ ನಾದಮಯ ಸಂಗೀತ ಕಾರ್ಯಕ್ರಮ ಕೂಡ ಇರಲಿದೆ, ಇನ್ನು ಇಷ್ಟು ಅದ್ದೂರಿಯಾಗಿ ಮಾಡುತ್ತಿರುವ ಮದುವೆಗೆ ಸುಮಾರು 10 ಕೋಟಿ ಖರ್ಚು ಮಾಡಲಾಗಿದೆ ಎಂದು ಅಂದಾಜಿಸಲಾಗಿದೆ, ಸ್ನೇಹಿತರೆ ಈ ಮದುವೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Expense of Ravichandran Daughetr marriage

Please follow and like us:
error0
editorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಕನಸುಗಾರ ರವಿಚಂದ್ರನ್ ಅವರು ಹಲವು ದಶಕಗಳ ಕಾಲ ಕನ್ನಡ ಚಿತ್ರರಂಗದ ಕ್ರೇಜಿಸ್ಟಾರ್ ಆಗಿ ಮೆರೆದಿದ್ದಾರೆ, ಇನ್ನು ಸಿನೆಮಾಗಳಲ್ಲಿ ಕೋಟಿ ಕೋಟಿ ಬಂಡವಾಳವನ್ನ ಹಾಕಲು ಕಲಿಸಿಕೊಟ್ಟಿದ್ದೆ ರವಿಚಂದ್ರನ್ ಅವರು ಅಂತ ಹೇಳಿದರೆ ತಪ್ಪಾಗಲ್ಲ. ಇನ್ನು ಸಿನಿಮಾಗಳಿಗೆ ಇಷ್ಟು ಬಂಡವಾಳವನ್ನ ಹಾಕುವ ರವಿಚಂದ್ರನ್ ಅವರು ತಮ್ಮ ಮಗಳ ಮದುವೆಯನ್ನ ಹೇಗೆ ಮಾಡಲಿದ್ದಾರೆ ಮತ್ತು ಎಷ್ಟು ಕೋಟಿ ಖರ್ಚು ಮಾಡಿದ್ದಾರೆ ಅಂತ ಗೊತ್ತಾದರೆ ನೀವು ಶಾಕ್ ಆಗುವುದು ಗ್ಯಾರೆಂಟಿ. ಹಾಗಾದರೆ ಅವರು ತಮ್ಮ ಮಗಳ ಮದುವೆಗೆ...Film | Devotional | Cricket | Health | India