first night problems

ಫಸ್ಟ್ ನೈಟ್, ಈ ಹೆಸರು ಕೇಳುತ್ತಿದ್ದಂತೆ ಯುವಕರು ಕರಗಿ ನೀರಾಗುತ್ತಾರೆ, ಇನ್ನು ಹುಡುಗಿಯರು ಅಷ್ಟೇ ನಾಚಿ ನೀರಾಗುತ್ತಾರೆ, ಫಸ್ಟ್ ನೈಟ್ ಬಗ್ಗೆ ಏನೋ ಕನಸು ಕಾಣುತ್ತ ಊಹಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಇನ್ನು ಮೊದಲ ರಾತ್ರಿಯ ದಿನ ದಂಪತಿಗಳನ್ನ ಕೊನೆಗೆ ಕಳುಹಿಸಿದ ಮೇಲೆ ಏನೆಲ್ಲಾ ಮಾಡುತ್ತಾರೆ ಗೊತ್ತಾ.

first night problems

1. ಸೆಸ್ಟ್ ಟಾಕ್ಸ್ : ಮದುವೆಯಲ್ಲಿ ಸ್ವಲ್ಪ ಸುಸ್ತಾಗಿದ್ದರು ಮೊದಲ ರಾತ್ರಿಯನ್ನ ವರ್ತ್ಯಮಾಡಿಕೊಳ್ಳಬಾರದೆನ್ನುವವರು ಇರುತ್ತಾರೆ ಅಲ್ಲವೇ.

ರೋಮ್ಯಾಂಟಿಕ್ ಮೂಡ್ ಇಲ್ಲದಿದ್ದರೂ ಸ್ವಲ್ಪ ಮಾತನಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ, ಮುದುವೆಗು ಮುನ್ನ ಫ್ರೀ ಆಗಿ ಮಾತನಾಡಿಕೊಳ್ಳಲು ಸಾಧ್ಯವಾಗಿರುವುದಿಲ್ಲ, ಇನ್ನು ಮಾತಿನಲ್ಲಿ ರೋಮ್ಯಾನ್ಸ್ ಆರಂಭವಾಗಿ ಸ್ವಲ್ಪ ಹಾಗೆಯೇ ಮುಂದುವರೆಯುತ್ತದೆ.

first night problems

2 . ಹನಿ ಮೂನ್ ಪ್ಲಾನಿಂಗ್ : ಹನಿ ಮೂನ್ ಗೆ ಎಲ್ಲಿಗೆ ಹೋಗಬೇಕು ಮದುವೆ ನಿಶ್ಚಯ ಆದಬಳಿಕ ಹನಿ ಮೂನ್ ಎಲ್ಲಿಗೆ ಹೋಗಬೇಕು ಎಂಬ ಪ್ಲಾನ್ ಆರಂಭಿಸುತ್ತಾರೆ.

ಯಾವಾಗ ನೋಡಿದರು ಹನಿ ಮೂನ್ ಧ್ಯಾನದಲ್ಲೇ ಇರುತ್ತಾರೆ, ಹನಿ ಮೂನ್ ಬಗ್ಗೆ ಮಾತನಾಡಿಕೊಳ್ಳಲು ಮೊದಲ ರಾತ್ರಿಗಿಂತ ರೋಮ್ಯಾಂಟಿಕ್ ಟೈಮ್ ಬೇರೇನಿದೆ.

first night problems

3. ಗಿಫ್ಟ್ಸ್ : ಮದುವೆಯಾಗುತ್ತಿದೆ ಎಂಬ ಎಸ್ಪಿರಿಮೆಂಟ್ ಗಿಂತ ಯಾವ ರೀತಿಯ ಗಿಫ್ಟ್ ಬರುತ್ತಿದೆ ಎಂಬ ಕುತೂಹಲ ಬಹಳಷ್ಟು ಮಂದಿಗೆ ಇರುತ್ತದೆ. ಇವರು ಅಸಲಿ ಕೆಲಸ ಬಿಟ್ಟು ಏನು ಗಿಫ್ಟ್ ಬಂದಿದೆ ಎಂದು ಓಪನ್ ಮಾಡುತ್ತಾ ಕೂರುತ್ತಾರೆ.

4 . ನಾದಿನಿ : ಹೆಂಡತಿಗೆ ತಂಗಿ ಇದ್ದರೆಂದರೆ ಸಾಕು ಬಾವನಿಗೆ ಆತ ಆಡಿಸುವುದೇ ಅವರ ಕೆಲಸ, ಮುಖ್ಯವಾಗಿ ಶೋಭನದ ರಾತ್ರಿ ಮದುಮಗಳನ್ನ ರೂಮಿಗೆ ಕಳುಹಿಸುವಾಗ ಅವರು ಮಾಡುವ ಹುಡುಗಾಟ ಅಷ್ಟಿಷ್ಟಲ್ಲ.

first night problems

5 . ಡ್ರೆಸ್ ಬದಲಾಯಿಸುವುದು : ಇನ್ನು ಮದುವೆ ಡ್ರೆಸ್, ಒಡವೆ ಬದಲಾಯಿಸುವುದೆಂದರೆ ಅದಕ್ಕೆ ಏನಿಲ್ಲ ಅಂದರು ಘಂಟೆಗಟ್ಟಲೆ ಸಮಯ ಬೇಕಾಗುತ್ತದೆ ಕೆಲವರು ಈ ಕೆಲಸ ಮಾಡುವುದರಲ್ಲೇ ಮುಳುಗುತ್ತಾರೆ.

6 . ಟೈಮ್ ಔಟ್ : ಇಷ್ಟೆಲ್ಲಾ ಒದ್ದಾಟಗಳ ನಡುವೆ ಮುಖ್ಯ ಕೆಲಸ ಆರಂಭವಾಗುವ ವೇಳೆಗೆ ಕೋಳಿ ಕುಗುತ್ತದೆ, ಇದೇನಿದು ಆಗಲೇ ಬೆಳಕಾರಿಯಿತಾ ಎಂದು ತಲೆಮೆ ಕೈ ಹೊತ್ತುಕೊಂಡು ಕೂರುವುದು ನಡೆಯುತ್ತದೆ.

Please follow and like us:
0
http://karnatakatoday.in/wp-content/uploads/2018/04/FT-1024x576.pnghttp://karnatakatoday.in/wp-content/uploads/2018/04/FT-150x150.pngeditorಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲಫಸ್ಟ್ ನೈಟ್, ಈ ಹೆಸರು ಕೇಳುತ್ತಿದ್ದಂತೆ ಯುವಕರು ಕರಗಿ ನೀರಾಗುತ್ತಾರೆ, ಇನ್ನು ಹುಡುಗಿಯರು ಅಷ್ಟೇ ನಾಚಿ ನೀರಾಗುತ್ತಾರೆ, ಫಸ್ಟ್ ನೈಟ್ ಬಗ್ಗೆ ಏನೋ ಕನಸು ಕಾಣುತ್ತ ಊಹಾಲೋಕದಲ್ಲಿ ವಿಹರಿಸುತ್ತಿರುತ್ತಾರೆ. ಇನ್ನು ಮೊದಲ ರಾತ್ರಿಯ ದಿನ ದಂಪತಿಗಳನ್ನ ಕೊನೆಗೆ ಕಳುಹಿಸಿದ ಮೇಲೆ ಏನೆಲ್ಲಾ ಮಾಡುತ್ತಾರೆ ಗೊತ್ತಾ. 1. ಸೆಸ್ಟ್ ಟಾಕ್ಸ್ : ಮದುವೆಯಲ್ಲಿ ಸ್ವಲ್ಪ ಸುಸ್ತಾಗಿದ್ದರು ಮೊದಲ ರಾತ್ರಿಯನ್ನ ವರ್ತ್ಯಮಾಡಿಕೊಳ್ಳಬಾರದೆನ್ನುವವರು ಇರುತ್ತಾರೆ ಅಲ್ಲವೇ. ರೋಮ್ಯಾಂಟಿಕ್ ಮೂಡ್ ಇಲ್ಲದಿದ್ದರೂ ಸ್ವಲ್ಪ ಮಾತನಾಡಿಕೊಳ್ಳಲು ಪ್ರಯತ್ನ ಮಾಡುತ್ತಾರೆ,...Kannada News