ಶನಿಯು ಪ್ರಭಾವ ವಲಯ ಅಸಾಧ್ಯವೆನಿಸುವಷ್ಟು ವಿಸ್ತೃತವಾಗಿದೆ. ಇವನು ರೋಗ ರುಜಿನಗಳು, ಕಷ್ಟ ಕೋಟಲೆ, ವಿಪತ್ತು, ಲೋಭ, ಮೋಹ, ಪೀಡೆ, ನಿಷ್ಠುರತೆ, ದುರ್ಗತಿ, ದರಿದ್ರತೆ, ವಾತರೋಗ, ಆದಿರೋಗ, ಮಹಾಭಯ, ಕಾರ್ಯನಾಶ, ಮಾನಸಿಕ ವ್ಯಥೆ, ಮೃತ್ಯು, ವೈರಾಗ್ಯ ಇವುಗಳಿಗೆ ಕಾರಣನಾಗಿ, ಕರ್ಮಕಾರಕನಾಗಿ ಕೊನೆಗೆ ಉದ್ಧಾರಕನೂ ಆಗಿದ್ದಾನೆ.

ಕಶ್ಯಪರಿಗೆ ಅದಿತಿಯಲ್ಲಿ ಜನಿಸಿದ ಮಗ ಜಗತ್ತನ್ನೇ ಬೆಳಗುವ ಸೂರ್ಯ. ಇಂತಹ ಸೂರ್ಯನ ಪತ್ನಿ ಸಂಜ್ಞೆಯ ಛಾಯೆಯಿಂದ ಸೃಷ್ಟಿ ಹೊಂದಿದ ಅವಳನ್ನೇ ಹೋಲುವ ಛಾಯಾದೇವಿ ಪುತ್ರನೇ ಶನಿ ಅರ್ಥಾತ್ ಸೂರ್ಯ ಪುತ್ರ. ಶನಿಯು ನ್ಯಾಯಾಧೀಶನು ಹೌದು ಪಾಪ ಕರ್ಮಗಳನ್ನು ಅಳೆಯುತ್ತಾನೆ, ಆದ್ದರಿಂದ ಶನಿದೇವನನ್ನು ಒಲಿಸಿಕೊಳ್ಳಲು ನಾನಾ ಬಗೆಯ ಪೂಜೆ ಪುನಸ್ಕಾರಗಳನ್ನು ಜನರು ಮಾಡುತ್ತಾರೆ. ಈ ಶನಿವಾರದಿಂದ ಕೆಲ ರಾಶಿಗಳಿಗೆ ಶಾಸ್ತ್ರದ ಪ್ರಕಾರ ಶನಿಯಿಂದ ಲಾಭವಾಗಲಿದೆ.

ಯಾವುದೆಂದು ನೋಡೋಣ ಬನ್ನಿ, ಸಿಂಹ ರಾಶಿ ಯವರಿಗೆ ಈ ವಾರ ಬಹಳ ಮಹತ್ವಪೂರ್ಣ ಮುಖ್ಯ ಇವರದಿಂದ ನಿಮ್ಮ ಕಾರ್ಯಕ್ಷೇತ್ರದಲ್ಲಿ ಉನ್ನತಿ ಕಾಣಲಿದ್ದೀರಿ ಹಾಗು ಆರ್ಥಿಕ ನಷ್ಟದಿಂದ ಪಾರಾಗಲಿದ್ದೀರಿ.ಚಿಕ್ಕ ಕಾರಣಗಳಿಗೆ ಸಿಟ್ಟಾಗುವುದನ್ನ ನಿಲ್ಲಿಸಿ. ಕನ್ಯಾ ರಾಶಿಯವರಿಗೆ ಜೀವನ ಮೊದಲಿನಂತೆ ಇರಲ್ಲ ಬಹಳಷ್ಟು ಬದಲಾವಣೆ ಆಗಲಿದೆ, ವ್ಯಾಪಾರಿಗಳಿಗೆ ಉತ್ತಮ ದಿನವಿದೆ, ಪ್ರೀತಿ ಪ್ರೇಮದ ವಿಷಯದಲ್ಲಿ ಜಯಗಳಿಸುವಿರಿ. ವೃಷ್ಚಿಕ: ತಾವು ಪಟ್ಟ ಕಷ್ಟದ ದಿನಗಳು ದೂರವಾಗಲಿವೆ, ವಿದ್ಯಾರ್ಥಿಗಳಿಗಂತೂ ಶುಭ ಕಾಲ, ಕಠಿಣ ಪರಿಶ್ರಮದ ಫಲ ಸಿಗಲಿದೆ. ಕುಂಭ : ಹೊಸ ಸ್ನೇಹಿತನ ಪರಿಚಯವಾಗಿ ಮನಸ್ಸು ಪ್ರಶಾಂತವಾಗಲಿದೆ.

ಸದಾ ಹೊಸದನ್ನು ಮಾಡುವ ನಿಮ್ಮ ಬಯಕೆಗೆ ಇದು ಒಳ್ಳೆಯ ಮಾಸ. ವಾಹನ ಓಡಿಸುವಾಗ ಸ್ವಲ್ಪ ಎಚ್ಚರ ವಹಿಸಿ. ಮೀನ ರಾಶಿಯವರಿಗೆ ಹಿರಿಯರ ಸಹಕಾರ ಸಿಗಲಿದೆ ಜೀವನದಲ್ಲಿ ನೀವು ಮಾಡುವ ಪ್ರತಿ ಕಾರ್ಯಕ್ಕೆ ಶನಿಯ ಸಹಯೋಗವಿದೆ. ಆದ್ದರಿಂದ ಬೆಳಗಿನ ಜಾವಾ ಶನಿಯ ಸ್ಮರಣೆ ಮಾಡಿ. ಈ ಎಲ್ಲ ರಾಶಿಗಳಲ್ಲಿ ನಿಮ್ಮದು ಇದ್ದಾರೆ ತಪ್ಪದೆ ಶನಿದೇವಯಾ ನಮಃ ಎಂದು ಉಲ್ಲೇಖಿಸಿ.

Please follow and like us:
0
http://karnatakatoday.in/wp-content/uploads/2018/08/shani-deva-1024x576.pnghttp://karnatakatoday.in/wp-content/uploads/2018/08/shani-deva-150x104.pngKarnataka Today's Newsಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಶನಿಯು ಪ್ರಭಾವ ವಲಯ ಅಸಾಧ್ಯವೆನಿಸುವಷ್ಟು ವಿಸ್ತೃತವಾಗಿದೆ. ಇವನು ರೋಗ ರುಜಿನಗಳು, ಕಷ್ಟ ಕೋಟಲೆ, ವಿಪತ್ತು, ಲೋಭ, ಮೋಹ, ಪೀಡೆ, ನಿಷ್ಠುರತೆ, ದುರ್ಗತಿ, ದರಿದ್ರತೆ, ವಾತರೋಗ, ಆದಿರೋಗ, ಮಹಾಭಯ, ಕಾರ್ಯನಾಶ, ಮಾನಸಿಕ ವ್ಯಥೆ, ಮೃತ್ಯು, ವೈರಾಗ್ಯ ಇವುಗಳಿಗೆ ಕಾರಣನಾಗಿ, ಕರ್ಮಕಾರಕನಾಗಿ ಕೊನೆಗೆ ಉದ್ಧಾರಕನೂ ಆಗಿದ್ದಾನೆ. ಕಶ್ಯಪರಿಗೆ ಅದಿತಿಯಲ್ಲಿ ಜನಿಸಿದ ಮಗ ಜಗತ್ತನ್ನೇ ಬೆಳಗುವ ಸೂರ್ಯ. ಇಂತಹ ಸೂರ್ಯನ ಪತ್ನಿ ಸಂಜ್ಞೆಯ ಛಾಯೆಯಿಂದ ಸೃಷ್ಟಿ ಹೊಂದಿದ ಅವಳನ್ನೇ ಹೋಲುವ ಛಾಯಾದೇವಿ ಪುತ್ರನೇ ಶನಿ...Kannada News