ವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ, ಜೀವನದಲ್ಲಿ ಒಮ್ಮೆಯಾದರೂ ಜೀವನದಲ್ಲಿ ಪ್ರಯಾಣ ಮಾಡಬೇಕು ಅಂದುಕೊಂಡಿರುತ್ತಾರೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮಾನವ. ಇನ್ನು ವಿಮಾನ ಪ್ರಯಾಣ ಮಾಡಲು ತುಂಬಾ ಹಣ ಬೇಕಾಗುತ್ತದೆ ಮತ್ತು ಶ್ರೀಮಂತರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದು ತುಂಬಾ ಸುಲಭ ಯಾಕೆ ಅಂದರೆ ಅವರ ಬಳಿ ಬೇಕಾದಷ್ಟು ಹಣ ಇರುತ್ತದೆ, ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ವಿಮಾನದಲ್ಲಿ ಪ್ರಯಾಣ ಮಾಡಲು ಸಾಧ್ಯವಾಗುವುದಿಲ್ಲ ಯಾಕೆ ಅಂದರೆ ಅವರ ಬಳಿ ಅಷ್ಟೊಂದು ಹಣ ಇರುವುದಿಲ್ಲ. ಇನ್ನು ಜನರಿಗೆ ಒಂದು ಕಾರು ಎಷ್ಟು ಮೈಲೇಜ್ ಕೊಡುತ್ತದೆ ಮತ್ತು ಒಂದು ಬೈಕ್ ಎಷ್ಟು ಮೈಲೇಜ್ ಕೊಡುತ್ತದೆ ಹಾಗೆ ಭೂಮಿಯ ಮೇಲೆ ಓಡಾಡುವ ಅನೇಕ ವಾಹನಗಳು ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಇರುತ್ತದೆ, ಆದರೆ ವಿಮಾನಗಳು ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ಮಾಹಿತಿ ಹೆಚ್ಚಿನ ಜನರಿಗೆ ತಿಳಿದಿರುವುದಿಲ್ಲ.

ಹಾಗಾದರೆ ಒಂದು ವಿಮಾನ ಎಷ್ಟು ಮೈಲೇಜ್ ಕೊಡುತ್ತದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ನಾವು ಒಂದು ಊರಿನಿಂದ ಇನ್ನೊಂದು ಊರಿಗೆ ಹೋಗಲು ಹೆಚ್ಚಾಗಿ ಬಳಸುವ ವಾಹನ ಅಂದರೆ ಬೈಕ್, ಕಾರು ಮತ್ತು ಬಸ್ಸುಗಳು, ಹೀಗಾಗಿ ನಮಗೆ ವಿಮಾನಗಳ ಬಗ್ಗೆ ಹೆಚ್ಚಿನ ಮಾಹಿತಿ ಇರುವುದಿಲ್ಲ, ಇನ್ನು ಇದರ ಜೊತೆಗೆ ವಿಮಾನಗಳ ಟಿಕೆಟ್ ದರ ತುಂಬಾ ಹೆಚ್ಚಾಗಿರುತ್ತದೆ ಅನ್ನುವ ಕಾರಣಕ್ಕೆ ನಾವು ವಿಮಾನಗಳಲ್ಲಿ ಪ್ರಯಾಣ ಮಾಡಲು ಹಿಂದೇಟು ಹಾಕುತ್ತೇವೆ.

Flight Mileage

ಇನ್ನು ನಾವು ಕಾರು ಮತ್ತು ಬೈಕ್ ಗಳಿಗೆ ಒಂದು ಸಾವಿರ ರೂಪಾಯಿಯ ಪೆಟ್ರೋಲ್ ಹಾಕಿದರೆ ತುಂಬಾ ಕಿಲೋ ಮೀಟರ್ ಪ್ರಯಾಣವನ್ನ ಮಾಡಬಹುದು ಆದರೆ ವಿಮಾನಗಳ ಮೈಲೇಜ್ ಕೇಳಿದರೆ ನಿಮಗೆ ತಲೆ ತಿರುಗುವುದು ಗ್ಯಾರೆಂಟಿ. ಹೌದು ಸ್ನೇಹಿತರೆ ಒಂದು ವಿಮಾನ ಚಲಿಸುವಾಗ ಪ್ರತಿ ಎರಡು ಸೆಕೆಂಡ್ ಗೆ ನಾಲ್ಕು ಲೀಟರ್ ಪೆಟ್ರೋಲ್ ಖರ್ಚು ಆಗುತ್ತದೆ, ಇನ್ನು ಒಂದು ಕಿಲೋ ಮೀಟರ್ ಪ್ರಯಾಣವನ್ನ ಮಾಡಿದರೆ ಸುಮಾರು 12 ಲೀಟರ್ ಪೆಟ್ರೋಲ್ ಬೇಕಾಗುತ್ತದೆ. ಇನ್ನು ಒಂದು ವಿಮಾನ ಸತತವಾಗಿ ಹತ್ತು ಘಂಟೆ ಪ್ರಯಾಣವನ್ನ ಮಾಡಿದರೆ ಸುಮಾರು 1 ಲಕ್ಷ ಲೀಟರ್ ನಷ್ಟು ಪೆಟ್ರೋಲ್ ಬೇಕಾಗುತ್ತದೆ, ಇನ್ನು ಒಂದು ಲಕ್ಷ ಲೀಟರ್ ಪೆಟ್ರೋಲ್ ಖಾಲಿ ಆಗಿದೆ ಅಂದರೆ ಆ ವಿಮಾನ ಎಷ್ಟು ಲಕ್ಷ ಕಿಲೋ ಮೀಟರ್ ಪ್ರಯಾಣವನ್ನ ಮಾಡಿರಬಹುದು ಎಂದು ನೀವೇ ಲೆಕ್ಕ ಹಾಕಿ.

ಇನ್ನು ನಾವು ಕಾರಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿದರೆ ಸುಮಾರು 12 ಕಿಲೋ ಮೀಟರ್ ಪ್ರಯಾಣವನ್ನ ಮಾಡಬಹುದು, ಇನ್ನು ವಿಮಾನಗಳು ಒಂದು ಘಂಟೆಗೆ 900 ಕಿಲೋ ಮೀಟರ್ ಪ್ರಯಾಣವನ್ನ ಮಾಡುತ್ತದೆ. ಇನ್ನು ಒಂದು ವಿಮಾನ ಒಬ್ಬ ವ್ಯಕ್ತಿಯನ್ನ ಒಂದು ಕಿಲೋ ಮೀಟರ್ ಕರೆದುಕೊಂಡು ಹೋಗಲು 0.24 ಲೀಟರ್ ಪೆಟ್ರೋಲ್ ಖರ್ಚು ಮಾಡುತ್ತದೆ ಮತ್ತು ಇದರ ಪ್ರಕಾರ ನಾವು ಯೋಚನೆ ಮಾಡಬಹುದಾದರೆ ಕಾರಿಗಿಂತ ವಿಮಾನಗಳು ಲೇಸು ಯಾಕೆ ಅಂದರೆ ಇದು ಒಂದು ವಿಮಾನ 500 ಜನರನ್ನ ಹೊತ್ತುಕೊಂಡು ಘಂಟೆಗೆ 900 ಕಿಲೋ ಮೀಟರ್ ಪ್ರಯಾಣವನ್ನ ಮಾಡುತ್ತದೆ. ಸ್ನೇಹಿತರೆ ವಿಮಾನಗಳ ಮೈಲೇಜ್ ಬಗೆಗಿನ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

Flight Mileage

Please follow and like us:
error0
http://karnatakatoday.in/wp-content/uploads/2020/02/Flight-Mileage-1024x576.jpghttp://karnatakatoday.in/wp-content/uploads/2020/02/Flight-Mileage-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲವಿಮಾನದಲ್ಲಿ ಪ್ರಯಾಣ ಮಾಡುವ ಆಸೆ ಯಾರಿಗೆ ತಾನೇ ಇರುವುದಿಲ್ಲ ಹೇಳಿ, ಜೀವನದಲ್ಲಿ ಒಮ್ಮೆಯಾದರೂ ಜೀವನದಲ್ಲಿ ಪ್ರಯಾಣ ಮಾಡಬೇಕು ಅಂದುಕೊಂಡಿರುತ್ತಾರೆ ಭೂಮಿಯ ಮೇಲೆ ಹುಟ್ಟಿದ ಪ್ರತಿಯೊಬ್ಬ ಮಾನವ. ಇನ್ನು ವಿಮಾನ ಪ್ರಯಾಣ ಮಾಡಲು ತುಂಬಾ ಹಣ ಬೇಕಾಗುತ್ತದೆ ಮತ್ತು ಶ್ರೀಮಂತರಿಗೆ ವಿಮಾನದಲ್ಲಿ ಪ್ರಯಾಣ ಮಾಡುವುದು ತುಂಬಾ ಸುಲಭ ಯಾಕೆ ಅಂದರೆ ಅವರ ಬಳಿ ಬೇಕಾದಷ್ಟು ಹಣ ಇರುತ್ತದೆ, ಆದರೆ ಬಡವರಿಗೆ ಮತ್ತು ಮಧ್ಯಮ ವರ್ಗದ ಜನರಿಗೆ ವಿಮಾನದಲ್ಲಿ ಪ್ರಯಾಣ ಮಾಡಲು...Film | Devotional | Cricket | Health | India