former loan solutionಈ ನಮ್ಮ ಕರ್ನಾಟಕ ಸರ್ಕಾರ ಪ್ರತಿದಿನ ಒಂದೊಂದು ಹೊಸ ಹೊಸ ನಿಯಮವನ್ನ ಜಾರಿಗೆ ತರುತ್ತಲೇ ಇದೆ, ಸ್ನೇಹಿತರೆ ಕರ್ನಾಟಕದ ರೈತರ ಸಾಲವನ್ನ ಮನ್ನಾ ಮಾಡೋದಕ್ಕೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ.

ಈ ನಿಯಮದ ಬಗ್ಗೆ ನಾವು ನಿಮಗೆ ಮಾಹಿತಿಯನ್ನ ಕೊಡುತ್ತೀವಿ ಓದಿ, ರೈತರ ಸಾಲ ಮನ್ನಾ ಆಗಬೇಕು ಅಂದರೆ ರೈತರ ಬಳಿ ಈ ಕಾರ್ಡ್ ಇರಲೇ ಬೇಕು, ಹಾಗಾದರೆ ಆ ಕಾರ್ಡ್ ಯಾವುದು ಅಂತ ಹೇಳುತ್ತೀವಿ ಓದಿ.

former loan solution

ಸಹಕಾರಿ ಬ್ಯಾಂಕ್ ಗಳಿಂದ ರೈತರು ಪಡೆದಿರುವ ಬೆಳೆಸಾಲ ಮನ್ನಾ ಮಾಡಲು ರಾಜ್ಯ ಸರಕಾರ ಈ ಬಾರಿ ಕಠಿಣ ಶರತ್ತುಗಳನ್ನ ವಿಧಿಸಲು ಮುಂದಾಗಿದೆ, ಇದರ ಪ್ರಕಾರ ಯಾವುದೇ ಒಬ್ಬ ರೈತ ಸಹಕಾರಿ ಬ್ಯಾಂಕ್ ಗಳಿಂದ ಪಡೆದ ಸಾಲ ಮನ್ನವಾಗಬೇಕಾದರೆ ಆ ರೈಟ್ ಕಡ್ಡಾಯವಾಗಿ ಆಧಾರ್ ಹಾಗು ಪಾನ್ ಕಾರ್ಡ್ ಹೊಂದಿರಲೇಬೇಕು.

ಒಂದುವೇಳೆ ಇವೆರಡು ಇಲ್ಲದೆ ಇದ್ದರೆ ಸಾಲ ಮನ್ನವಾಗುವ ಖಾತ್ರಿ ಇರುವುದಿಲ್ಲ, ಆದರಿಂದ ಸಾಲ ಪಡೆದಿರುವ ಪ್ರತಿಯೊಬ್ಬ ರೈತನು ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ನ್ನ ಕಡ್ಡಾಯವಾಗಿ ಹೊಂದಿರಲೇಬೇಕು, ಒಂದುವೇಳೆ ಹೊಂದದೆ ಇದ್ದಲ್ಲಿ ಅವರ ಸಾಲ ಮನ್ನಾ ಆಗುತ್ತೋ ಇಲ್ಲವೋ ಅನ್ನುವ ಖಾತ್ರಿ ಇರುವುದಿಲ್ಲ.

former loan solution

ಈಗಾಗಲೇ ಮುಖ್ಯಮಂತ್ರಿ ಕುಮಾರಸ್ವಾಮಿಯವರು ಹಣಕಾಸು ಅಧಿಕಾರಿಗಳೊಂದಿಗೆ ನಡೆಸಿರುವ ಮಾತುಕತೆಯ ಸಂದರ್ಭದಲ್ಲಿ ಕೆಲವು ನಕಲಿ ಫಲಾನುಭವಿಗಳು ಸರಕಾರಿ ಲಾಭಗಳನ್ನ ಪಡೆಯಲು ಮುಂದಾಗುವುದನ್ನ ನಿಯಂತ್ರಿಸಲು ಸರಕಾ ಈ ನಿಯಮವನ್ನ ಜಾರಿಗೆ ತಂದಿದೆ.

ಇದೆ ರೀತಿ ಮಹಾರಾಷ್ಟ್ರದ ಬ್ಯಾಂಕ್ ನಲ್ಲೂ ಕೂಡ ಹಲವಾರು ರೈತರುವ ಪಡೆದಿರುವ ಸಾಲವನ್ನ ಮನ್ನಾ ಮಾಡಲು ಕೂಡ ಆಧಾರ್ ಕಾರ್ಡ್ ಮತ್ತು ಪಾನ್ ಕಾರ್ಡ್ ಹೊಂದಿರಲೇಬೇಕು, ಸ್ನೇಹಿತರೆ ಈ ಉಪಯುಕ್ತ ಮಾಹತಿಯನ್ನ ಪ್ರತಿಯೊಬ್ಬ ರೈತನಿಗೂ ಶೇರ್ ಮಾಡಿ.

former loan solution

Please follow and like us:
0
http://karnatakatoday.in/wp-content/uploads/2018/06/rai-1024x576.pnghttp://karnatakatoday.in/wp-content/uploads/2018/06/rai-150x150.pngeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣ  ಈ ನಮ್ಮ ಕರ್ನಾಟಕ ಸರ್ಕಾರ ಪ್ರತಿದಿನ ಒಂದೊಂದು ಹೊಸ ಹೊಸ ನಿಯಮವನ್ನ ಜಾರಿಗೆ ತರುತ್ತಲೇ ಇದೆ, ಸ್ನೇಹಿತರೆ ಕರ್ನಾಟಕದ ರೈತರ ಸಾಲವನ್ನ ಮನ್ನಾ ಮಾಡೋದಕ್ಕೆ ಹೊಸ ನಿಯಮವನ್ನ ಜಾರಿಗೆ ತರಲಾಗಿದೆ. ಈ ನಿಯಮದ ಬಗ್ಗೆ ನಾವು ನಿಮಗೆ ಮಾಹಿತಿಯನ್ನ ಕೊಡುತ್ತೀವಿ ಓದಿ, ರೈತರ ಸಾಲ ಮನ್ನಾ ಆಗಬೇಕು ಅಂದರೆ ರೈತರ ಬಳಿ ಈ ಕಾರ್ಡ್ ಇರಲೇ ಬೇಕು, ಹಾಗಾದರೆ ಆ ಕಾರ್ಡ್ ಯಾವುದು ಅಂತ ಹೇಳುತ್ತೀವಿ ಓದಿ. ಸಹಕಾರಿ ಬ್ಯಾಂಕ್ ಗಳಿಂದ...Karnataka news