friday gold rate

ಹೌದು ಹಣದ ನಂತರ ಈ ದೇಶದಲ್ಲಿ ಹೆಚ್ಚಿಗೆ ಮಾನ್ಯತೆ ಕೊಡೋದು ಚಿನ್ನಕ್ಕೆ ಕೆಲವರು ಚಿನ್ನ ತೆಗೆದು ಕೊಳ್ಳೋಕೆ ಕಾಲ ನೋಡಿದ್ರೆ ಇನ್ನು ಕೆಲವರು ಯಾವಾಗ ಚಿನ್ನದ ದರ ಕಡಿಮೆ ಆಗುತ್ತೆ ಅಂತ ಕಾಯುತ್ತಾ ಇರುತ್ತಾರೆ.

ಈ ತರ ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್, ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂಬೈ ಚಿನಿವಾರಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ 115 ರೂ. ಕಡಿಮೆಯಾಗಿದೆ.

friday gold rate

ಪ್ರತಿ 10 ಗ್ರಾಂ ಸ್ಟಾಂಡರ್ಡ್ ಚಿನ್ನದ ಬೆಲೆ 115 ರೂ. ಕಡಿಮೆಯಾಗಿ 31,180 ರೂ.ಗೆ ಮಾರಾಟವಾಗಿದೆ. ಶುದ್ಧ ಚಿನ್ನದ ಬೆಲೆ 31,330 ರೂ. ಗೆ ತಲುಪಿದೆ. ಶುದ್ಧ ಬೆಳ್ಳಿ ಕೆ.ಜಿ.ಗೆ 39,270 ರೂ. ಆಗಿದೆ.

friday gold rate

ಚಿನ್ನಾಭರಣ ವರ್ತಕರು ಮತ್ತು ಖರೀದಿದಾರರಿಂದ ಬೇಡಿಕೆ ಕಡಿಮೆಯಾದ ಕಾರಣ ಚಿನ್ನದ ಬೆಲೆಯಲ್ಲಿ ಇಳಿಕೆಯಾಗಿದೆ.ಇದು ಕರ್ನಾಟಕದ ಕಡೆಯಲ್ಲಿ ಮದುವೆ ಸೀಸನ್ ಆಗಿದ್ದು ಈ ಸಮಯದಲ್ಲಿ ಚಿನ್ನ ತೆಗೆದುಕೊಂಡರೆ ಒಲಿತ್ತು,ಈ ಮಾಹಿತಿ ನಿಮ್ಮವರಿಗೂ ಹಂಚಿಕೊಳ್ಳಿ.

friday gold rate

Please follow and like us:
0
http://karnatakatoday.in/wp-content/uploads/2018/04/gold-p-1024x576.pnghttp://karnatakatoday.in/wp-content/uploads/2018/04/gold-p-150x150.pngeditorಎಲ್ಲಾ ಸುದ್ದಿಗಳುಸುದ್ದಿಜಾಲಹಣಹೌದು ಹಣದ ನಂತರ ಈ ದೇಶದಲ್ಲಿ ಹೆಚ್ಚಿಗೆ ಮಾನ್ಯತೆ ಕೊಡೋದು ಚಿನ್ನಕ್ಕೆ ಕೆಲವರು ಚಿನ್ನ ತೆಗೆದು ಕೊಳ್ಳೋಕೆ ಕಾಲ ನೋಡಿದ್ರೆ ಇನ್ನು ಕೆಲವರು ಯಾವಾಗ ಚಿನ್ನದ ದರ ಕಡಿಮೆ ಆಗುತ್ತೆ ಅಂತ ಕಾಯುತ್ತಾ ಇರುತ್ತಾರೆ. ಈ ತರ ಕಾಯುತ್ತಿರುವವರಿಗೆ ಇಲ್ಲಿದೆ ಒಂದು ಗುಡ್ ನ್ಯೂಸ್, ಇತ್ತೀಚಿನ ದಿನಗಳಲ್ಲಿ ಏರುಗತಿಯಲ್ಲಿದ್ದ ಚಿನ್ನದ ಬೆಲೆ ಇಳಿಕೆಯಾಗಿದೆ. ಮುಂಬೈ ಚಿನಿವಾರಟೆಯಲ್ಲಿ ಶುಕ್ರವಾರ ಚಿನ್ನದ ಬೆಲೆಯಲ್ಲಿ 115 ರೂ. ಕಡಿಮೆಯಾಗಿದೆ. ಪ್ರತಿ 10 ಗ್ರಾಂ ಸ್ಟಾಂಡರ್ಡ್ ಚಿನ್ನದ...Kannada News