G Parameshwar Son

ಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರ ಪುತ್ರ ಪ್ರಶಾಂತ್ ಲಿಂಗ ಪರಿವರ್ತನೆ ಮಾಡಿಕೊಂಡು ವಿದೇಶದಲ್ಲಿ ಹೆಣ್ಣಾಗಿ ಬದಲಾಗಿದ್ದಾರೆ, ಹಾಗೆ ತಮ್ಮ ಹೆಸರನ್ನ ಶನ ಆಗಿ ಬದಲಾಯಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಪತ್ರಿಕೆ ಪ್ರಕಟಿಸಿದೆ.

ತಮ್ಮ ಫಾಲ್ಲೋರ್ಸ್ ಗಳಿಂದ ಶನಗೆ ತುಂಬಾ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ, ಈ ಕೆಲಸ ಮಾಡಲು ಧೈರ್ಯ ಬೇಕು ಜೊತೆಗೆ ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.

G Parameshwar Son

ನಾನು ನನ್ನ ಜೀವನವನ್ನ ನೊಂದ ಮಹಿಳೆಯರ ಏಳಿಗೆಗಾಗಿ ಶ್ರಮಿಸಲು ಮುಡಿಪಾಗಿಡುವುದಾಗಿ ಹಾಗು ಸ್ವಯಂ ಸೇವಾ ಸಂಸ್ಥೆಯನ್ನ ಸ್ಥಾಪಿಸುವುದರ ಮೂಲಕ ಪ್ರಪಂಚದಲ್ಲಿ ಅತ್ಯಾಚಾರ ಮತ್ತು ದೌರ್ಜನ್ಯಕ್ಕೆ ಒಳಗಾದ ಮಹಿಳೆಯರ ಪರವಾಗಿ ಹೋರಾಟ ಮಾಡುವುದಾಗಿ ಹೇಳಿದ್ದಾರೆ.

G Parameshwar Son

ಯಾವುದೇ ಕಾರಣಕ್ಕೂ ಭಾರತಕ್ಕೆ ವಾಪಾಸ್ ಬರಲ್ಲ ಎಂದು ಶನ ಹೇಳಿದ್ದು, ಜಿ. ಪರಮೇಶ್ವರ್ ಅವರು ಸ್ಪರ್ದಿಸುವ ಕೊರಟಗೆರೆ ಕ್ಷೇತ್ರದ ಜನತೆಗೆ ಈ ವಿಷಯ ತಿಳಿದು ಆಘಾತ ವ್ಯಕ್ತ ಪಡಿಸಿದ್ದಾರೆ ಯಾಕೆ ಅನಾದರೆ ಜಿ. ಪರಮೇಶ್ವರ್ ಅವರಿಗೆ ಇರುವುದು ಏಕೈಕ ಪುತ್ರ ಮಾತ್ರ.

G Parameshwar Son

Please follow and like us:
0
http://karnatakatoday.in/wp-content/uploads/2018/03/mppppppp-1024x576.jpghttp://karnatakatoday.in/wp-content/uploads/2018/03/mppppppp-150x150.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಕೆಪಿಸಿಸಿ ಅಧ್ಯಕ್ಷ ಜಿ. ಪರಮೇಶ್ವರ್ ಅವರ ಪುತ್ರ ಪ್ರಶಾಂತ್ ಲಿಂಗ ಪರಿವರ್ತನೆ ಮಾಡಿಕೊಂಡು ವಿದೇಶದಲ್ಲಿ ಹೆಣ್ಣಾಗಿ ಬದಲಾಗಿದ್ದಾರೆ, ಹಾಗೆ ತಮ್ಮ ಹೆಸರನ್ನ ಶನ ಆಗಿ ಬದಲಾಯಿಸಿಕೊಂಡಿದ್ದಾರೆ ಎಂದು ನ್ಯಾಷನಲ್ ಪತ್ರಿಕೆ ಪ್ರಕಟಿಸಿದೆ. ತಮ್ಮ ಫಾಲ್ಲೋರ್ಸ್ ಗಳಿಂದ ಶನಗೆ ತುಂಬಾ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದೆ, ಈ ಕೆಲಸ ಮಾಡಲು ಧೈರ್ಯ ಬೇಕು ಜೊತೆಗೆ ಅವರಿಗೆ ನಾವೆಲ್ಲರೂ ಸಹಾಯ ಮಾಡಬೇಕು ಎಂದು ಫೇಸ್ ಬುಕ್ ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ. ನಾನು ನನ್ನ ಜೀವನವನ್ನ...Karnataka news