Gajakesari Yoga

2019 ರ ಜ್ಯೋತಿಸ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭ, ಇನ್ನು ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗ ಓದಿ.

ಈ ಗಜಕೇಸರಿ ಯೋಗವು ಸಾವಿರ ಜನರಿಗೆ ಒಬ್ಬರಿಗೆ ಮಾತ್ರ ಬರುತ್ತದೆ. ಆಗಸ್ಟ್ 18 ರಿಂದ ಸೂರ್ಯನು ಕುಂಭ ರಾಶಿಯಲ್ಲಿ ಪ್ರವೇಶಿಸಿ ನವೆಂಬರ್ 21 ರಂದು ಮಕರ ರಾಶಿಯಲ್ಲಿ ನಿರ್ಗಮಿಸಲಿದ್ದಾನೆ, ಈ ಚಲನೆಯಿಂದ ಕುಂಭ ರಾಶಿಯವರಿಗೆ ವಿಶೇಶ ಪ್ರಭಾವ ಬೀರಲಿದೆ.

Gajakesari Yoga

ಪ್ರತಿಯೊಂದು ರಾಶಿಯು ನಿರ್ದಿಷ್ಟ ತಾರೆಗಳಿಂದ ನಿರ್ದಿಷ್ಟ ಆಕಾರವನ್ನು ಹೊಂದಿರುತ್ತದೆ, ಇಂತಹ ರಾಶಿ ಚಕ್ರದಲ್ಲಿ ಕುಂಭ ರಾಶಿಯು 2 ಪ್ರಮುಖ ನಕ್ಷತ್ರಗಳನ್ನು ಹೊಂದಿದ್ದು ಆಗಸ್ಟ್ 18 ರಿಂದ ಸೂರ್ಯನು ಕುಂಭ ರಾಶಿಯಲ್ಲಿ ಪ್ರವೇಶಿಸಿ ನವೆಂಬರ್ 21 ಮಿನ ರಾಶಿಯಲ್ಲಿ ಬದಲಾಗುತ್ತದೆ.

ಈ ಕಾರಣದಿಂದ ಕುಂಭ ರಾಶಿಯವರಿಗೆ ಕಂಕಣ ಭಾಗ್ಯ, ಉದ್ಯೋಗ ಮತ್ತು ಆರೋಗ್ಯದಲ್ಲಿ ಚೇತರಿಕೆ ಉಂಟಾಗುವುತ್ತದೆ, ಚಿನ್ನ, ಬೆಳ್ಳಿ ಹಾಗು ರತ್ನ ವ್ಯಾಪಾರಸ್ಥರಿಗೆ ಅಧಿಕ ಲಾಭವಾಗಲಿದೆ.

Gajakesari Yoga

ಇನ್ನು 2019 ರ ಜೂಲೈ ಇಂದ ಆಗಸ್ಟ್ ತಿಂಗಳ ಒಳಗೆ ಜನಿಸಿದ ಮಗುವಿಗೆ ಬುದ್ದಿ ಬ್ರಹ್ಮಾಡ, ಅಧಿಕ ಜ್ಞಾಪಕ ಶಕ್ತಿ, ಶನಿಕುಜ ದೋಷಗಳು 28 ವರ್ಷಗಳ ಕಾಲ ಬರಲಾರವು.

ವಿದ್ಯಾರ್ಥಿಗಳಲ್ಲಿ ಅಧಿಕ ಜ್ಞಾಪಕ ಶಕ್ತಿ ವೃದ್ಧಿ ಎಂದು ಜ್ಯೋತಿಷ್ಯ ಶಾಸ್ತ್ರಗಳು ಹೇಳುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಸ್ವಲ್ಪ ಎಚ್ಚರವಾಗಿರಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Gajakesari Yoga

Please follow and like us:
0
http://karnatakatoday.in/wp-content/uploads/2019/02/Gajakesari-Yoga-2-1024x576.jpghttp://karnatakatoday.in/wp-content/uploads/2019/02/Gajakesari-Yoga-2-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲ2019 ರ ಜ್ಯೋತಿಸ್ಯ ಶಾಸ್ತ್ರದ ಪ್ರಕಾರ ಈ ರಾಶಿಯವರಿಗೆ ಗಜಕೇಸರಿ ಯೋಗ ಆರಂಭ, ಇನ್ನು ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗ ಓದಿ. ಈ ಗಜಕೇಸರಿ ಯೋಗವು ಸಾವಿರ ಜನರಿಗೆ ಒಬ್ಬರಿಗೆ ಮಾತ್ರ ಬರುತ್ತದೆ. ಆಗಸ್ಟ್ 18 ರಿಂದ ಸೂರ್ಯನು ಕುಂಭ ರಾಶಿಯಲ್ಲಿ ಪ್ರವೇಶಿಸಿ ನವೆಂಬರ್ 21 ರಂದು ಮಕರ ರಾಶಿಯಲ್ಲಿ ನಿರ್ಗಮಿಸಲಿದ್ದಾನೆ, ಈ ಚಲನೆಯಿಂದ ಕುಂಭ ರಾಶಿಯವರಿಗೆ ವಿಶೇಶ...Kannada News