Gandhi Quiz

ನವೆಂಬರ್ 2 ರಿಂದ ನಮ್ಮ ಮೋದಿ ಸರ್ಕಾರ ಅಂದರೆ ಕೇಂದ್ರ ಸರಕಾರ ಭಾರತದ ಜನರಿಗೆ ಒಂದು ಭರ್ಜರಿ ಆಫರ್ ನ್ನ ನೀಡಿದೆ, ಕೆಲವ ನೀವು 10 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದರ ಮೂಲಕ 21000, 15000 ಮತ್ತು 11000 ರೂಪಾಯಿಯನ್ನ ಪಡೆಯಬಹುದಾಗಿದೆ.

ಕೆಲವರು ಇದನ್ನ ಪೂರ್ತಿಯಾಗಿ ಓದದೇ ಇದನ್ನ ಸುಳ್ಳು ಎಂದು ಹೇಳುತ್ತಾರೆ, ಅಂತವರು ತಾವು ಬೆಳೆಯಲ್ಲ ಮತ್ತು ಬೇರೆಯವರನ್ನ ಬೆಳೆಯಲು ಕೂಡ ಬಿಡಲ್ಲ. ಜನರಿಗೆ ಸಹಾಯ ಆಗಲಿ ಎಂದು ಸರ್ಕಾರವು ಜಾರಿಗೆ ತಂದಿರುವ ಈ ಯೋಜನೆಯ ಮಾಹಿತಿಯನ್ನ ನಾವು ಈಗ ನಿಮಗೆ ಹೇಳುತ್ತಿದ್ದೀವಿ ದಯವಿಟ್ಟು ಪೂರ್ತಿಯಾಗಿ ಓದಿ.

Gandhi Quiz

ಸರಕಾರದ ಅಫೀಷಿಯಲ್ ವೆಬ್ಸೈಟ್ ಆದ mygovt.in ಬಗ್ಗೆ ನಾವು ಈಗಾಗಲೇ ಹಲವು ಮಾಹಿತಿಯನ್ನ ಕೊಟ್ಟಿದ್ದೀವಿ, ಜನರ ಟ್ಯಾಲೆಂಟ್ ಗುರುತಿಸಿ ಅವರಿಗೆ ಬಹುಮಾನ ನೀಡುವ ಸಲುವಾಗಿ ಈ website ನಲ್ಲಿ ಬೇರೆ ಬೇರೆ ರೀತಿಯ ಸ್ಪರ್ದೆಗಳನ್ನ ಇಡುತ್ತಾರೆ.

ಸ್ನೇಹಿತರೆ ಇದೆ ರೀತಿ ನವೆಂಬರ್ 2 ರಿಂದ 14 ರ ವರೆಗೆ ಗಾಂಧಿ ಕ್ಯಿಸ್ ಎನ್ನುವ ಸ್ಪರ್ಧೆಯನ್ನ ಇಟ್ಟಿದ್ದಾರೆ, ಕೇವಲ 100 ಸೆಕೆಂಡ್ ನಲ್ಲಿ 10 ಪ್ರಶ್ನೆಗಳಿಗೆ ಸರಿಯಾದ ಉತ್ತರವನ್ನ ನೀಡಬೇಕು, ಯಾರು ಕಡಿಮೆ ಅಮಾಯದಲ್ಲಿ ಸರಿ ಉತ್ತರವನ್ನ ನೀಡುತ್ತಾರೋ ಅವರಿಗೆ ಪ್ರಥಮ ಬಹುಮಾನ ಸಿಗುತ್ತದೆ.

ಇನ್ನು ಮೊದಲ ಬಹುಮಾನ 21000, ಎರಡನೇ ಬಹುಮಾನ 15000 ಮತ್ತು ತೃತೀಯ ಬಹುಮಾನ 11000 ರೂಪಾಯಿ ಆಗಿದೆ, ಸ್ನೇಹಿತರೆ ಇಲ್ಲಿ ಪ್ರತಿ ವಾರ ಗೆದ್ದವರನ್ನ ಸೆಲೆಕ್ಟ್ ಮಾಡಲಾಗುತ್ತದೆ.

Gandhi Quiz

ಸ್ನೇಹಿತರೆ ನೀವು ಆರಂಭಿಸಿದ ಕೂಡಲೇ ನಿಮಗೆ ಲಾಗ್ ಇನ್ ಕೇಳುತ್ತದೆ, ನೀವು ಕೇವಲ ನಿಮ್ಮ ಮೊಬೈಲ್ ನಂಬರ್ ಮತ್ತು OTP ನ್ನ ಎಂಟ್ರಿ ಮಾಡುವುದರ ಮೂಲಕ ಇದಕ್ಕೆ ಲಾಗ್ ಇನ್ ಆಗಬಹುದು.

ಇನ್ನು ಇದನ್ನ ಮಾಡಿದ ನಂತರ ನಿಮ್ಮ ಇಮೇಲ್, ಹೆಸರು, ಫೋನ್ ನಂಬರ್ ಮತ್ತು ನಿಮ್ಮ ಅಡ್ರೆಸ್ ಎಂಟ್ರಿ ಮಾಡಬೇಕಾಗುತ್ತದೆ, ಇದನ್ನ ಯಾಕೆ ನೀವು ಕೊಡಬೇಕು ಅಂದರೆ ಒಂದು ವೇಳೆ ನೀವು ವಿನ್ನರ್ ಆದರೆ ನಿಮ್ಮನ್ನ ಗುರುತಿಸಲು ಸುಲಭವಾಗಲಿ ಎನ್ನುವ ಉದ್ದೇಶದಿಂದ ನೀವು ಇದನ್ನ ಮಾಡಬೇಕು.

ಸ್ನೇಹಿತರೆ ನೀವು ಕೇವಲ ಒಂದು ರೂಪಾಯಿ ಹಣವನ್ನ ಖರ್ಚು ಮಾಡದೆ ಕೇವಲ 10 ಪ್ರಶ್ನೆಗಳಿಗೆ ಉತ್ತರವನ್ನ ನೀಡಿ ನೀವು ಹಣವನ್ನ ಗಳಿಸಬಹುದು, ಸ್ನೇಹಿತರೆ ದಯವಿಟ್ಟು ಇದನ್ನ ಮಿಸ್ ಮಾಡಿಕೊಳ್ಳಬೇಡಿ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಇದನ್ನ ನಿಮ್ಮ ಗೆಳೆಯರಿಗೂ ಕಳುಹಿಸಿ.

Gandhi Quiz

Please follow and like us:
0
http://karnatakatoday.in/wp-content/uploads/2018/11/Gandhi-Quiz-1024x576.jpghttp://karnatakatoday.in/wp-content/uploads/2018/11/Gandhi-Quiz-150x104.jpgeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹಣನವೆಂಬರ್ 2 ರಿಂದ ನಮ್ಮ ಮೋದಿ ಸರ್ಕಾರ ಅಂದರೆ ಕೇಂದ್ರ ಸರಕಾರ ಭಾರತದ ಜನರಿಗೆ ಒಂದು ಭರ್ಜರಿ ಆಫರ್ ನ್ನ ನೀಡಿದೆ, ಕೆಲವ ನೀವು 10 ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡುವುದರ ಮೂಲಕ 21000, 15000 ಮತ್ತು 11000 ರೂಪಾಯಿಯನ್ನ ಪಡೆಯಬಹುದಾಗಿದೆ. ಕೆಲವರು ಇದನ್ನ ಪೂರ್ತಿಯಾಗಿ ಓದದೇ ಇದನ್ನ ಸುಳ್ಳು ಎಂದು ಹೇಳುತ್ತಾರೆ, ಅಂತವರು ತಾವು ಬೆಳೆಯಲ್ಲ ಮತ್ತು ಬೇರೆಯವರನ್ನ ಬೆಳೆಯಲು ಕೂಡ ಬಿಡಲ್ಲ. ಜನರಿಗೆ ಸಹಾಯ ಆಗಲಿ ಎಂದು...Kannada News