ನಿಮಗೆಲ್ಲ ಗೊತ್ತಿರುವ ಹಾಗೆ ಈಗ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಉಪಯೋಗ ಮಾಡುತ್ತಾರೆ, ಮನೆಯಲ್ಲಿ ಒಂದು ದಿನ ಗ್ಯಾಸ್ ಕಾಲಿ ಆದರೆ ಆ ದಿನ ಊಟ ತಿಂಡಿ ಎಲ್ಲಾ ಲೇಟ್ ಆಗುತ್ತದೆ.

ಕೆಲವು ಮನೆಗಳಲ್ಲಿ ಒಂದು ಗ್ಯಾಸ್ ಸಿಲಿಂಡರ್ ನ್ನ ಎರಡು ಮೂರೂ ತಿಂಗಳುಗಳ ಕಾಲ ಉಪಯೋಗ ಮಾಡುತ್ತಾರೆ, ಆದರೆ ಈಗ ಹೆಚ್ಚಿನ ಮನೆಗಳಲ್ಲಿ ಒಂದು ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ಸಾಕಾಗಲ್ಲ ಅಷ್ಟು ಉಪಯೋಗ ಮಾಡುತ್ತಾರೆ ಗ್ಯಾಸ್ ಸಿಲಿಂಡರ್.

Gas Cilindar Rate in India

ಸ್ನೇಹಿತರೆ ಈಗ ಗ್ಯಾಸ್ ಸಿಲಿಂಡರ್ ಉಪಯೋಗ ಮಾಡುವವರಿಗೆ ಶಾಕಿಂಗ್ ಸುದ್ದಿಯೊಂದು ಬಂದಿದೆ, ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಏರಿಕೆಯಾದ್ದರಿಂದ ದೇಶದ ಜನ ತತ್ತರಿಸಿ ಹೋಗಿದ್ದರು ಆದರೆ ಈಗ ಕಳೆದ ಒಂದು ವಾರದಿಂದ ಪೆಟ್ರೋಲ್ ಮತ್ತು ಡಿಸೇಲ್ ಬೆಲೆ ಕಡಿಮೆಯಾಗುತ್ತಿದೆ ಆದರೆ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಯಾವುದೇ ರೀತಿಯ ಇಳಿಕೆ ಕಾಣಿಸುತ್ತಿಲ್ಲ.

ನವೆಂಬರ್ ತಿಂಗಳಿಂದ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ 60 ರೂಪಾಯಿ ಜಾಸ್ತಿ ಆಗಿದೆ, ಈಗ ದೇಶದಲ್ಲಿ 800 ರೂಪಾಯಿಯಿಂದ 950 ರೂಪಾಯಿಯ ವರೆಗೆ ಗ್ಯಾಸ್ ಸಿಲಿಂಡರ್ ಮಾರಾಟವಾಗುತ್ತಿದೆ.

ಈಗ ಬಂದಿರುವ ಶಾಕಿಂಗ್ ಸುದ್ದಿ ಎಂದು ಅಂದರೆ ನೀವು ವರ್ಷಕ್ಕೆ 12 ಸಿಲಿಂಡರ್ ಗಿಂತ ಜಾಸ್ತಿ ಉಪಯೋಗ ಮಾಡಿದರೆ ನಿಮಗೆ ಯಾವುದೇ ಸಬ್ಸಿಡಿ ಸಿಗೋದಿಲ್ಲವಂತೆ, ಇನ್ನು ಮುಂದಿನ ತಿಂಗಳು ಅಂದರೆ ಡಿಸೆಂಬರ್ ನಲ್ಲಿ ಗ್ಯಾಸ್ ಸಿಲಿಂಡರ್ ನ ಬೆಲೆ 1000 ರೂಪಾಯಿ ಆಗಲಿದೆಯಂತೆ.

Gas Cilindar Rate in India

ಸ್ನೇಹಿತರೆ ಇದು ಹೀಗೆ ಮುಂದುವರೆದರೆ ದೇಶದ ಜನರರಿಗೆ ತುಂಬಾ ಕಷ್ಟವಾಗುತ್ತದೆ, ಇನ್ನು ಅಷ್ಟೇ ಅಲ್ಲದೆ ಪೆಟ್ರೋಲ್ ಡಿಸೇಲ್ ಬೆಲೆ ಏರಿಕೆಯ ವಿರುದ್ದ ಹೇಗೆ ಭಾರತ್ ಬಂದ್ ಆಗಿತ್ತೋ ಹೀಗೆ ಮುಂದಿನ ದಿನಗಳಲ್ಲಿ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯ ಕುರಿತು ಭಾರತ್ ಬಂದ್ ಆಗುವ ಸಾಧ್ಯತೆ ತುಂಬಾ ಇದೆ.

ಇನ್ನು ನಿಮಗೂ ಕೂಡ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದ್ದರೆ ಈ ಮಾಹಿತಿಯನ್ನ ಬೇರೆಯವರಿಗೆ ಕಳುಹಿಸಿ ಯಾಕೆ ಅಂದರೆ ನೀವು ಇದನ್ನ ಬೇರೆಯವರಿಗೆ ಕಳುಹಿಸಿದರೆ ಎಷ್ಟು ಜನರಿಗೆ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಯಿಂದ ತೊಂದರೆಯಾಗುತ್ತಿದೆ ಎಂದು ಸರ್ಕಾರಕ್ಕೂ ತಿಳಿಯುತ್ತದೆ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Gas Cilindar Rate in India

Please follow and like us:
0
http://karnatakatoday.in/wp-content/uploads/2018/11/news-of-gas-1024x576.jpghttp://karnatakatoday.in/wp-content/uploads/2018/11/news-of-gas-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣನಿಮಗೆಲ್ಲ ಗೊತ್ತಿರುವ ಹಾಗೆ ಈಗ ಪ್ರತಿಯೊಬ್ಬರ ಮನೆಯಲ್ಲಿ ಕೂಡ ಗ್ಯಾಸ್ ಸಿಲಿಂಡರ್ ಉಪಯೋಗ ಮಾಡುತ್ತಾರೆ, ಮನೆಯಲ್ಲಿ ಒಂದು ದಿನ ಗ್ಯಾಸ್ ಕಾಲಿ ಆದರೆ ಆ ದಿನ ಊಟ ತಿಂಡಿ ಎಲ್ಲಾ ಲೇಟ್ ಆಗುತ್ತದೆ. ಕೆಲವು ಮನೆಗಳಲ್ಲಿ ಒಂದು ಗ್ಯಾಸ್ ಸಿಲಿಂಡರ್ ನ್ನ ಎರಡು ಮೂರೂ ತಿಂಗಳುಗಳ ಕಾಲ ಉಪಯೋಗ ಮಾಡುತ್ತಾರೆ, ಆದರೆ ಈಗ ಹೆಚ್ಚಿನ ಮನೆಗಳಲ್ಲಿ ಒಂದು ತಿಂಗಳಿಗೆ ಒಂದು ಗ್ಯಾಸ್ ಸಿಲಿಂಡರ್ ಸಾಕಾಗಲ್ಲ ಅಷ್ಟು ಉಪಯೋಗ ಮಾಡುತ್ತಾರೆ ಗ್ಯಾಸ್...Kannada News