George fernandes

ಯಾಕೋ ನಮ್ಮ ಕರುನಾಡ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬರು ಗಣ್ಯ ವ್ಯಕ್ತಿಗಳು ನಮ್ಮನ್ನ ಬಿಟ್ಟು ಹಲೋಕವನ್ನ ತ್ಯಜಿಸುತ್ತಿದ್ದಾರೆ, ಇನ್ನು ನಮ್ಮ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳನ್ನು ಕಳೆದುಕೊಂಡು ಒಂದು ತಿಂಗಳು ಆಗುವಷ್ಟರಲ್ಲಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನ ನಾವು ಕಳೆದುಕೊಂಡಿದ್ದೇವೆ.

ಇನ್ನು ಆ ಗಣ್ಯ ವ್ಯಕ್ತಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

George fernandes

ಕನ್ನಡಿಗರ ಹೆಮ್ಮೆಯ ನಾಯಕ, ನಿಷ್ಕಲ್ಮಶ ರಾಜಕೀಯ ಮಾಡಿ, ದೇಶವನ್ನ ರಕ್ಷಣೆ ಮಾಡಿ, ದೇಶಕ್ಕಾಗಿ ಜೀವನವನ್ನ ತ್ಯಾಗ ಮಾಡಿದ ಹೆಮ್ಮೆಯ ಕನ್ನಡಿಗ ಇಂದು ನಿಧನರಾಗಿದ್ದಾರೆ.

ಹೌದು ಮಾಜಿ ರಕ್ಷಣಾ ಸಚಿವ ಮತ್ತು ಹೆಮ್ಮೆಯ ಕನ್ನಡಿಗ ಜಾರ್ಜ್ ಫೆರ್ನಾಡೀಸ್ ಇಂದು ಇಹಲೋಕವನ್ನ ತ್ಯಜಿಸಿದ್ದಾರೆ, ನೆನಪಿನ ಶಕ್ತಿಯ ಕೊರತೆ ಹಾಗು ನರಕೋಶ ಸಂಬದಿ ಕಾಯಿಲೆಯಿಂದ ಬಳಲುತ್ತಿದ್ದ ಅವರಿಗೆ ಕೆಲವು ದಿನಗಳ ಹಿಂದೆ ಹಂದಿ ಜ್ವರ ಕಾಣಿಸಿಕೊಂಡಿತ್ತು.

George fernandes

ಅಟಲ್ ಬಿಹಾರಿ ವಾಜಪೇಯ್ ಕಾಲದಲ್ಲಿ ರಕ್ಷಣಾ ಸಚಿವರಾಗಿ ಮತ್ತು ರೈಲ್ವೆ ಸಚಿವರಾಗಿ ದೇಶದ ಅಭಿವೃದ್ದಿಗಾಗಿ ಮತ್ತು ರಕ್ಷಣೆಗೆ ಶ್ರಮಿಸಿದ್ದಾರೆ ಜಾರ್ಜ್ ಫೆರ್ನಾಂಡಿಸ್ ಅವರು, ಕನ್ನಡಿಗರಾದ ಇವರು ಮಂಗಳೂರಿನಲ್ಲಿ ಜನಿಸಿದ್ದರು.

ತುಂಬಾ ನಿಷ್ಠಾವಂತ ರಾಜಕಾರಣ ಮಾಡುತ್ತಿದ್ದ ಜಾರ್ಜ್ ಫೆರ್ನಾಂಡಿಸ್ ಅವರನ್ನ ಕಂಡರೆ ಇಂದಿರಾ ಗಾಂಧಿ ಅವರು ತುಂಬಾ ಹೆದರುತ್ತಿದ್ದರಂತೆ, ದೇಶ ಕಂಡ ಅತ್ಯುತ್ತಮ ರಾಜಕಾರಣಿ ಹಾಗು ರಕ್ಷಣಾ ಸಚಿವರಲ್ಲಿ ಜಾರ್ಜ್ ಫೆರ್ನಾಂಡಿಸ್ ಕೂಡ ಒಬ್ಬರು, ಜಾರ್ಜ್ ಫೆರ್ನಾಂಡಿಸ್ ಅವರ ಆತ್ಮಕ್ಕೆ ಶಾಂತಿ ಸಿನಾಗಲಿ ಎಂದು ನಾವು ದೇವರಲ್ಲಿ ಪ್ರಾರ್ಥನೆಯನ್ನ ಮಾಡೋಣ.

George fernandes

Please follow and like us:
0
http://karnatakatoday.in/wp-content/uploads/2019/01/George-Fernandes-1024x576.jpghttp://karnatakatoday.in/wp-content/uploads/2019/01/George-Fernandes-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಮಂಗಳೂರುಸುದ್ದಿಜಾಲಯಾಕೋ ನಮ್ಮ ಕರುನಾಡ ಟೈಮ್ ಸರಿ ಇಲ್ಲ ಅಂತ ಕಾಣುತ್ತದೆ, ಒಬ್ಬರಾದ ಮೇಲೆ ಒಬ್ಬರು ಗಣ್ಯ ವ್ಯಕ್ತಿಗಳು ನಮ್ಮನ್ನ ಬಿಟ್ಟು ಹಲೋಕವನ್ನ ತ್ಯಜಿಸುತ್ತಿದ್ದಾರೆ, ಇನ್ನು ನಮ್ಮ ಸಿದ್ದಗಂಗಾ ಶ್ರೀ ಶಿವಕುಮಾರ ಸ್ವಾಮಿಗಳನ್ನು ಕಳೆದುಕೊಂಡು ಒಂದು ತಿಂಗಳು ಆಗುವಷ್ಟರಲ್ಲಿ ಇನ್ನೊಬ್ಬ ಗಣ್ಯ ವ್ಯಕ್ತಿಯನ್ನ ನಾವು ಕಳೆದುಕೊಂಡಿದ್ದೇವೆ. ಇನ್ನು ಆ ಗಣ್ಯ ವ್ಯಕ್ತಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ...Kannada News