girls secret public

ನಾವು ಕೆಲವರನ್ನು ನೋಡಿದ್ದಾಗ ಈ ಹುಡುಗ ನೋಡೋಕೆ ಇತರ ಇದ್ದಾನೆ ಇಷ್ಟೊಂದು ಸಣ್ಣ ದಪ್ಪ ಇಲ್ಲಎಷ್ಟೊಂದು ಅಂದವೇನು ಇಲ್ಲ ಆದ್ರೆ ಈತ ಇಂತಹ ಸುಂದರಿಯನ್ನು ಬೀಳಿಸಿಕೊಂಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತೇವೆ.

ಹಾಗೆ ಆತ ಅವಳ ಜೊತೆಗೆ ಮಿಲನಕ್ರಿಯೆ ಕೂಡ ಮಾಡುತ್ತಾನೆ ಏಕೆಂದರೆ ಎಲ್ಲರಿಗೂ ಅಂದವಾದ ಮೋಹಕವಾದ ಮಹಿಳೆಯನ್ನು ಕಂಡರೆ ಅವಳ ಜೊತೆ ಮಿಲನಕ್ರಿಯೆ ಮಾಡಬೇಕು ಎಂದು ಅನಿಸುತ್ತದೆ ಅವರಿಗೂ ಕೂಡ ಹಾಗೆ ಅನಿಸುತ್ತದೆ.

girls secret public

ಆದರೆ ಅದನ್ನು ಕಂಡುಹಿಡಿಯೋಕೆ ಒಂದು ಟ್ರಿಕ್ಸ್ ಇದೆ, ರಾಜರ ಕಾಲದ ದಿನಗಳಲ್ಲಿ ಪುರುಷರು ದಷ್ಟ ಪುಷ್ಟ ವಾಗಿರುವ ಮಹಿಳೆಯನ್ನು ಕಂಡರೆ ಅನುಭವಿಸಬೇಕು ಎಂದು ಕೊಳ್ಳುತ್ತಾರೆ ಅವಳೇ ನನ್ನ ಮಕ್ಕಳಿಗೆ ತಾಯಿಯಾಗಬೇಕು ಎಂದು ಹೇಳಿಕೊಳ್ಳುತ್ತಾರೆ.

girls secret public

ಆದರೆ ಮಹಿಳೆಯರು ಕೇವಲ ಪುರುಷನ ನಾದಕ್ಕೆ ಅವನ ದೈಹಿಕ ಅಂದಕ್ಕೆ ಮಾರು ಹೋಗೋದಿಲ್ಲ, ಅಲ್ಲದೆ ಅವನು ಹೇಗೆ ಸ್ನೇಹಿತರೊಂದಿಗೆ ಬೆರೆಯುತ್ತಾನೆ ಅವನ ಸ್ಟೇಟಸ್ ಏನು ಅವನು ದೊಡ್ಡವರ ಜೊತೆ ಹೇಗೆ ಹೊಂದಿಕೊಳ್ಳುತ್ತಾನೆ ಎಂದು ಮೊದಲು ನೋಡುತ್ತಾರೆ.

ಹಾಗೆ ಅವರು ಯಾವಾಗಲು ತನ್ನನ್ನು ಸಂತೋಶದಿಂದ ನೋಡೀಕೊಳ್ಳುವವನನ್ನು ಹಾಗು ತನ್ನ ಸಮಸ್ಯೆಗೆ ಯಾವಾಗಲು ಜೊತೆಯಿರುವವನನ್ನು ಹುಡುಕುತ್ತಾರೆ.

girls secret public

ಇನ್ನು ಆಕೆ ನಿಮ್ಮನ್ನು ನಂಬಿ ಈತನೇ ನನಗೆ ಸರಿಯಾದ ಜೋಡಿ ಎಂದು ಒಪ್ಪಿ ಕೊಂಡರೆ ಸಾಕು ಆಗ ಆಕೆ ನಿಮಗಾಗಿ ಏನನ್ನು ಕೊಡಲು ರೆಡಿ ಇರುತ್ತಾಳೆ ಅದೇ ಸಮಯದಲ್ಲಿ ಅವಳನ್ನು ಲೈಂಗಿಕ ಕ್ರಿಯೆಗೆ ಆವ್ಹಾನಿಸಿದರೆ ಒಳ್ಳೆಯದು ಎನ್ನುವುದಿಲ್ಲ ಆದರೆ ನಿಮ್ಮ ಉದ್ದೇಶ ಕೇವಲ ಇದಕ್ಕೆ ಮಾತ್ರ ಆಗಿರಬಾರದು.

Please follow and like us:
0
http://karnatakatoday.in/wp-content/uploads/2018/04/lvly-1024x576.pnghttp://karnatakatoday.in/wp-content/uploads/2018/04/lvly-150x150.pngeditorಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲನಾವು ಕೆಲವರನ್ನು ನೋಡಿದ್ದಾಗ ಈ ಹುಡುಗ ನೋಡೋಕೆ ಇತರ ಇದ್ದಾನೆ ಇಷ್ಟೊಂದು ಸಣ್ಣ ದಪ್ಪ ಇಲ್ಲಎಷ್ಟೊಂದು ಅಂದವೇನು ಇಲ್ಲ ಆದ್ರೆ ಈತ ಇಂತಹ ಸುಂದರಿಯನ್ನು ಬೀಳಿಸಿಕೊಂಡಿದ್ದಾನೆ ಎಂದು ಮಾತನಾಡಿಕೊಳ್ಳುತ್ತೇವೆ. ಹಾಗೆ ಆತ ಅವಳ ಜೊತೆಗೆ ಮಿಲನಕ್ರಿಯೆ ಕೂಡ ಮಾಡುತ್ತಾನೆ ಏಕೆಂದರೆ ಎಲ್ಲರಿಗೂ ಅಂದವಾದ ಮೋಹಕವಾದ ಮಹಿಳೆಯನ್ನು ಕಂಡರೆ ಅವಳ ಜೊತೆ ಮಿಲನಕ್ರಿಯೆ ಮಾಡಬೇಕು ಎಂದು ಅನಿಸುತ್ತದೆ ಅವರಿಗೂ ಕೂಡ ಹಾಗೆ ಅನಿಸುತ್ತದೆ. ಆದರೆ ಅದನ್ನು ಕಂಡುಹಿಡಿಯೋಕೆ ಒಂದು ಟ್ರಿಕ್ಸ್ ಇದೆ, ರಾಜರ...Karnataka news