Glass in human body

ಸ್ನೇಹಿತರೆ ನಮ್ಮ ಪ್ರಪಂಚದಲ್ಲಿ ಏನೆಲ್ಲಾ ಘಟನೆ ನಡೆಯುತ್ತದೆ ಎಂದು ಊಹಿಸುದು ತುಂಬಾ ಕಷ್ಟ, ಹರಿಯಾಣದ ಫರೀದಾಬಾದ್ ಗೆ ಸೇರಿದ 30 ವರ್ಷದ ವ್ಯಕ್ತಿ ಹೊಟ್ಟೆ ತುಂಬಾ ನೋಯುತ್ತಿದೆ ಎಂದು ಹೇಳಿ BK ಆಸ್ಪತ್ರೆಗೆ ಬಂದಿದ್ದಾನೆ, ಹೊಟ್ಟೆ ನೋವಿಗೆ ಕಾರಣ ಏನೆಂದು ತಿಳಿಯದ ವೈದ್ಯರು ಎಕ್ಸರೇ ತೆಗೆದುಕೊಂಡು ಬರುವಂತೆ ವ್ಯಕ್ತಿಗೆ ಸೂಚಿಸಿದ್ದಾರೆ.

Glass in human body

ಕೊನೆ ಆ ವ್ಯಕ್ತಿಯ ಎಕ್ಸರೇ ನೋಡಿದ ಡಾಕ್ಟರ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ, ಕಾರಣ ಆ ವ್ಯಕ್ತಿಯ ಹೊಟ್ಟೆಯಲ್ಲಿ ಸ್ಟೀಲ್ ಲೋಟ ಇದೆ, ನಂತರ ತಲೆ ಕೆಡಿಸಿಕೊಂಡ ಡಾಕ್ಟರ್ ಆ ಸ್ಟೀಲ್ ಲೋಟ ಹೇಗೆ ಒಳಗೆ ಹೋಯಿತು ಆ ವ್ಯಕ್ತಿಯನ್ನ ವಿಚಾರಿಸಿದ್ದಾರೆ.

ಆ ಸ್ಟೀಲ್ ಲೋಟ ಒಳಗೆ ಹೇಗೋ ಹೋಯಿತೋ ನನಗೆ ಗೊತ್ತಿಲ್ಲ ಎಂದು ಹೇಳಿದ್ದಾನೆ ಆ ರೋಗಿ, ತಮ್ಮಿಂದ ಈ ಲೋಟ ತಗೆಯಲು ಸಾಧ್ಯವಿಲ್ಲ ಎಂದು ಹೇಳಿದ ಡಾಕ್ಟರ್ ದೆಹಲಿಯ ಏಮ್ಸ್ ಆಸ್ಪತ್ರೆಗೆ ಹೋಗಿ ಆಪರೇಷನ್ ಮಾಡಿಸಿಕೊಳ್ಳುವಂತೆ ಸೂಚಿಸಿದ್ದಾರೆ.

Glass in human body

ಹಾಗಾದರೆ ಆ ಸ್ಟೀಲ್ ಲೋಟ ಹೊಟ್ಟೆಯ ಒಳಗೆ ಹೇಗೆ ಹೋಯಿತು, ಡಾಕ್ಟರ್ ಪ್ರಕಾರ ಯಾವುದೊ ಒತ್ತಡದಲ್ಲಿ ಆ ವ್ಯಕ್ತಿ ಲೋಟವನ್ನ ಗುಧದ್ವಾರದಲ್ಲಿ ಗಟ್ಟಿಯಾಗಿ ಒತ್ತಿರಬಹುದು ಆ ಸಮಯದಲ್ಲಿ ಆ ಲೋಟ ಒಳಗೆ ಹೋಗಿರಬಹುದು ಎಂದು ಡಾಕ್ಟರ್ ಅಂದಾಜು ಮಾಡಿದ್ದಾರೆ, ಆದರೆ ನಿರ್ದಿಷ್ಟ ಉತ್ತರ ಗೊತ್ತಿಲ್ಲ.

ಒಬ್ಬ ಮನುಷ್ಯನ ಹೊಟ್ಟೆಯ ಒಳಗೆ ದೊಡ್ಡ ದೊಡ್ಡ ಆಹಾರವೇ ಹೋಗುವುದು ಕಷ್ಟ ಅದರಲ್ಲಿ ಈ ವ್ಯಕ್ತಿ ತನ್ನ ಹೊಟ್ಟೆಯ ಒಳಗೆ ಒಂದು ಲೋಟವೇ ಈತನ ಹೊಟ್ಟೆಯ ಒಳಗೆ ಹೋಗಿದೆ ಅಂದರೆ ನಾವು ಆಶ್ಚರ್ಯ ಪಡಲೇಬೇಕು.

ಸ್ನೇಹಿತರೆ ಇದರ ಬಗ್ಗೆ ನಿಮ್ಮ ಅನಿಸಿಕೆಗಳನ್ನ ನಮಗೆ ತಿಳಿಸಿ ಮತ್ತು ಆತನ ಹೊಟ್ಟೆಯ ಒಳಗೆ ಆ ಲೋಟ ಹೇಗೆ ಹೋಗಿರಬಹುದು ಎಂದು ಅಂದಾಜು ಮಾಡಿ ಮತ್ತು ನಿಮ್ಮ ಸ್ನೇಹಿತರಲ್ಲಿ ಕೇಳಿ.

Glass in human body

Please follow and like us:
0
http://karnatakatoday.in/wp-content/uploads/2018/10/glass-in-human-body4-1024x576.jpghttp://karnatakatoday.in/wp-content/uploads/2018/10/glass-in-human-body4-150x104.jpgeditorಆರೋಗ್ಯಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸ್ನೇಹಿತರೆ ನಮ್ಮ ಪ್ರಪಂಚದಲ್ಲಿ ಏನೆಲ್ಲಾ ಘಟನೆ ನಡೆಯುತ್ತದೆ ಎಂದು ಊಹಿಸುದು ತುಂಬಾ ಕಷ್ಟ, ಹರಿಯಾಣದ ಫರೀದಾಬಾದ್ ಗೆ ಸೇರಿದ 30 ವರ್ಷದ ವ್ಯಕ್ತಿ ಹೊಟ್ಟೆ ತುಂಬಾ ನೋಯುತ್ತಿದೆ ಎಂದು ಹೇಳಿ BK ಆಸ್ಪತ್ರೆಗೆ ಬಂದಿದ್ದಾನೆ, ಹೊಟ್ಟೆ ನೋವಿಗೆ ಕಾರಣ ಏನೆಂದು ತಿಳಿಯದ ವೈದ್ಯರು ಎಕ್ಸರೇ ತೆಗೆದುಕೊಂಡು ಬರುವಂತೆ ವ್ಯಕ್ತಿಗೆ ಸೂಚಿಸಿದ್ದಾರೆ. ಕೊನೆ ಆ ವ್ಯಕ್ತಿಯ ಎಕ್ಸರೇ ನೋಡಿದ ಡಾಕ್ಟರ್ ಒಂದು ಕ್ಷಣ ಬೆಚ್ಚಿ ಬಿದ್ದಿದ್ದಾರೆ, ಕಾರಣ ಆ ವ್ಯಕ್ತಿಯ ಹೊಟ್ಟೆಯಲ್ಲಿ...Kannada News