God and Human

ಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಗೊತ್ತಾಗುತ್ತದೆ ಹಾಗೆ ಕೆಲವರಿಗೆ ದೈವೀ ಶಕ್ತಿಗಳು ಇರುತ್ತದೆ, ಇದಕ್ಕೆ ತಾನೇ ಮಾನವರಾಗಿ ಹುಟ್ಟಿದ ಸಾಯಿ ಬಾಬಾ, ಯೇಸು ದೈವ ಮಾನನವರಾಗಿದ್ದು. ಅವರಷ್ಟು ಶಕ್ತಿಗಳು ಇಲ್ಲದಿದ್ದರೂ ಕೆಲವೊಂದು ಶಕ್ತಿಗಳು ಇರಬಹುದು, ನಿಮಗೆ ದೈವೀ ಶಕ್ತಿ ಇದೆಯೇ ಎನ್ನುವುದರ ಬಗ್ಗೆ ನಾವು ಮಾಹಿತಿಯನ್ನ ಕೊಡುತ್ತೀವಿ ಓದಿ.

1. ನೀವು ಕೆಲಸ ಮಾಡುವಾಗ ಈ ಕೆಲಸ ನಾವು ಈಗಾಗಲೇ ಮಾಡಿದ್ದೇವೆ ಅನಿಸುತ್ತದೆ, ಅಷ್ಟೇ ಅಲ್ಲದೆ ಈ ಕೆಲಸ ಮಾಡಿದರೆ ಮುಂದೆ ಏನಾಗುತ್ತದೆ ಎನ್ನುವುದು ಕೂಡ ಗೊತ್ತಾಗುತ್ತದೆ, ಆ ಸಮಯದಲ್ಲಿ ನಿಮ್ಮ ಬಗ್ಗೆ ನಿಮಗೆ ಆಶ್ಚರ್ಯ ಅನಿಸುತ್ತದೆ.

God and Human

2. ಯಾರಿಗೆ ದೈವೀ ಶಕ್ತಿ ಇರುತ್ತದೋ ಅವರಿಗೆ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನ ಸರಿಯಾಗಿ ನಿದ್ರೆ ಬರಲ್ಲ.

3. ಜನಗಳ ಮದ್ಯೆ ಇರುವಾಗ ಯಾರು ಒಳ್ಳೆಯವರು, ಯಾರು ಕೆಟ್ಟವರು ಎಂದು ಕೆಲವರಿಗೆ ಸುಲಭವಾಗಿ ಗೊತ್ತಾಗುತ್ತದೆ, ಹಾಗೆ ಬೇರೆಯವರು ಏನು ಆಲೋಚನೆ ಮಾಡುತ್ತಿದ್ದಾರೆ ಎಂದೂ ಸಹ ದೈವೀ ಶಕ್ತಿ ಇರುವವರಿಗೆ ಗೊತ್ತಾಗುತ್ತದೆ.

4. ರಾತ್ರಿ ಕನಸನ್ನ ಕಂಡರೆ ಬೆಳಿಗ್ಗೆ ಹೊತ್ತಿಗೆ ಅದು ಮರೆತು ಹೋಗುತ್ತದೆ, ಆದರೆ ಯಾರಿಗೆ ದೈವೀ ಶಕ್ತಿ ಇರುತ್ತದೋ ಅವರು ಕನಸಿನಲ್ಲಿ ಏನೆಲ್ಲಾ ನಡೆಯುತ್ತದೆಯೋ ಅದನ್ನೆಲ್ಲ ಬೆಳಿಗ್ಗೆ ಹೇಳುತ್ತಾರೆ, ಯಾರು ಕನಸನ್ನ ಜ್ಞಾಪಕದಲ್ಲಿ ಇಟ್ಟುಕೊಳ್ಳುತ್ತಾರೋ ಅವರಿಗೆ ದೈವೀ ಶಕ್ತಿ ಇರುತ್ತದೆ.

God and Human

5. ಬೆಳಗಿನ ಜಾವ 3 -5 ಸುಮಾರಿನಲ್ಲಿ ನಿದ್ರೆ ಸರಿಯಾಗಿ ಬರದೇ ಇದ್ದರು ಅವರಿಗೆ ದೈವೀ ಶಕ್ತಿ ಇದೆ ಎಂದೂ ಅರ್ಥ, ಕಾರಣ ಆ ಸಮಯ ಬ್ರಹ್ಮ ಮುಹೂರ್ತ ಅಂದರೆ ದೇವರಿಗೆ ಇಷ್ಟವಾದ ಸಮಯ.

6. ನಾವು ಎಲ್ಲಾದರೂ ಪ್ರಯಾಣ ಮಾಡುತ್ತಿರುವಾಗ ಅಥವಾ ಒಬ್ಬರೇ ಇದ್ದಾಗ ಅಪರಿಚಿತ ವ್ಯಕ್ತಿಗಳು ಬಂದು ಅವರ ಸಮಸ್ಯೆಯನ್ನ ಹೇಳಿಕೊಳ್ಳುತ್ತಾರೆ, ಕಾರಣ ದೈವೀ ಶಕ್ತಿ ಇರುವವರ ಕಡೆ ಕಷ್ಟ ಇರುವವರು ಆಕರ್ಷಿತರಾಗುತ್ತಾರೆ.

7. ದೈವೀ ಶಕ್ತಿ ಇರುವವರ ಜೊತೆ ನಾಯಿ , ಬೆಕ್ಕು ಮತ್ತು ಇತರೆ ಪ್ರಣಿಗಳು ಕ್ಲೋಸ್ ಆಗಿ ಇರುತ್ತದೆ ಹಾಗೆ ನಾಯಿ ಮತ್ತು ಬೆಕ್ಕು ಅವರನ್ನ ನೋಡಿ ಬೊಗಳುತ್ತದೆ ಕಾರಣ ದೈವೀ ಶಕ್ತಿ ಇರುವವರನ್ನ ಅದು ಬೇಗೆ ಗುರುತು ಹಿಡಿಯುತ್ತದೆ.

God and Human

8. ಯಾರೇ ಕಷ್ಟದಲ್ಲಿ ಇದ್ದರು ಅಥವಾ ನಿಮ್ಮ ಶತ್ರುಗಳೇ ಕಷ್ಟದಲ್ಲಿ ಇದ್ದರು ಅವರಿಗೆ ಸಹಾಯ ಮಾಡಬೇಕು ಎನ್ನುವ ಮನಸ್ಸು ನಿಮ್ಮ ಹೃದಯದಲ್ಲಿ ಹುಟ್ಟಿದರೆ ನಿಮಗೆ ದೈವೀ ಶಕ್ತಿ ಇದೆ ಎಂದೂ ಅರ್ಥ, ದೈವೀ ಶಕ್ತಿ ಇರುವವರು ಎಂದರೆ ದೇವರು ಅಂತ ಅರ್ಥ ಅಲ್ಲ, ಪ್ರಪಂಚದಲ್ಲಿ ಒಳ್ಳೆಯ ರೀತಿಯಲ್ಲಿ ಮುಂದೆ ನಡೆಯುವವರು ಎಂದೂ ಅರ್ಥ, ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/God-and-human-1024x576.jpghttp://karnatakatoday.in/wp-content/uploads/2018/11/God-and-human-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಕೆಲವರಿಗೆ ಮುಂದೆ ಏನಾಗುತ್ತದೆ ಎಂದು ಗೊತ್ತಾಗುತ್ತದೆ ಹಾಗೆ ಕೆಲವರಿಗೆ ದೈವೀ ಶಕ್ತಿಗಳು ಇರುತ್ತದೆ, ಇದಕ್ಕೆ ತಾನೇ ಮಾನವರಾಗಿ ಹುಟ್ಟಿದ ಸಾಯಿ ಬಾಬಾ, ಯೇಸು ದೈವ ಮಾನನವರಾಗಿದ್ದು. ಅವರಷ್ಟು ಶಕ್ತಿಗಳು ಇಲ್ಲದಿದ್ದರೂ ಕೆಲವೊಂದು ಶಕ್ತಿಗಳು ಇರಬಹುದು, ನಿಮಗೆ ದೈವೀ ಶಕ್ತಿ ಇದೆಯೇ ಎನ್ನುವುದರ ಬಗ್ಗೆ ನಾವು ಮಾಹಿತಿಯನ್ನ ಕೊಡುತ್ತೀವಿ ಓದಿ. 1. ನೀವು ಕೆಲಸ ಮಾಡುವಾಗ ಈ ಕೆಲಸ ನಾವು ಈಗಾಗಲೇ ಮಾಡಿದ್ದೇವೆ ಅನಿಸುತ್ತದೆ, ಅಷ್ಟೇ ಅಲ್ಲದೆ ಈ ಕೆಲಸ ಮಾಡಿದರೆ...Kannada News