ಜೀವನದಲ್ಲಿ ಕಷ್ಟಪಟ್ಟು ದುಡಿದರೆ ಸುಖ ಮತ್ತು ಶಾಂತಿ ಸಿಗುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ, ಇನ್ನು ದುಡಿಮೆ ಮಾಡುತ್ತಿರುವ ಎಲ್ಲರನ್ನ ಶ್ರೀಮಂತರು ಎಂದು ಹೇಳಲು ಸಾಧ್ಯವಿಲ್ಲ ಮತ್ತು ಕೆಲವರು ಎಷ್ಟೇ ಹಣವನ್ನ ದುಡಿದರು ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಇನ್ನು ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಅವರಿಗೆ ಸಂಪತ್ತು ಲಭಿಸುವುದಿಲ್ಲ, ಇನ್ನು ಕೈಯಲ್ಲಿ ಹಣ ನಿಲ್ಲದೆ ಇರುವುದಕ್ಕೆ ಮತ್ತು ಸಂಪತ್ತು ಲಭಿಸದೆ ಇರುವುದಕ್ಕೆ ನೇರ ಕಾರಣ ಅವರವರ ಗ್ರಹಗತಿಗಳು ಮತ್ತು ಕರ್ಮ ಫಲಗಳು ಎಂದು ಹೇಳಿದರೆ ತಪ್ಪಾಗಲ್ಲ. ಮೊನ್ನೆ ಗೋಚರ ಆದ ಮೌನಿ ಅಮಾವಾಸ್ಯೆಯ ನಂತರ ಕೆಲವು ರಾಶಿಯವರ ಕೆಟ್ಟ ಸಮಯ ಕಳೆದು ಅವರಿಗೆ ಒಳ್ಳೆಯ ಸಮಯ ಆರಂಭ ಆಗಿದೆ, ಇನ್ನು ರಾಶಿ ಮಂಡಲದಲ್ಲಿ ಭಾರಿ ಪ್ರಮಾಣದ ಬದಲಾವಣೆಗಳು ಆಗಿದ್ದು ಅವರ ಜೀವನದಲ್ಲಿ ಅನೇಕ ಬದಲಾವಣೆಗಳು ಕಂಡು ಬರಲಿದೆ. ಇನ್ನು ಈ ರಾಶಿಯವರಿಗೆ 2020 ರ ಕೊನೆಯ ತನಕ ಚಾಮುಂಡೇಶ್ವರಿಯ ಕೃಪೆಯಿಂದ ಗಜಕೇಸರಿ ಯೋಗ ಇದ್ದು ಅವರು ಅವರು ಮಾಡುವ ಎಲ್ಲಾ ಕೆಲಸದಲ್ಲಿ ಒಳ್ಳೆಯ ಲಾಭ ಸಿಗಲಿದೆ ಮತ್ತು ಇವರು ಆದಷ್ಟು ಬೇಗ ಧನವಂತರಾಗಲಿದ್ದಾರೆ.

ಹಾಗಾದರೆ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾದ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ತಾಯಿ ಚಾಮುಂಡೇಶ್ವರಿಗೆ ಭಕ್ತಿಯಿಂದ ಪೂಜೆಯನ್ನ ಮಾಡಿ. ತಾಯಿಯ ಕೃಪೆಗೆ ಪಾತ್ರರಾದ ರಾಶಿಗಳು ಮೊದಲ ರಾಶಿ ಕಟಕ ರಾಶಿ, ಈ ರಾಶಿಯವರ ಮೇಲೆ ತಾಯಿಯ ಕೃಪೆ ಇರುವುದರಿಂದ ಇವರ ಜೀವನದಲ್ಲಿ ಭಾರಿ ಏಳಿಗೆ ಆಗಲಿದೆ ಮತ್ತು ಹಲವು ವರ್ಷಗಳಿಂದ ಇವರು ಪಟ್ಟ ಎಲ್ಲಾ ಕಷ್ಟಗಳಿಗೆ ಉತ್ತಮವಾದ ಫಲ ಸಿಗಲಿದೆ. ನಿಮ್ಮ ಎಲ್ಲಾ ಕನಸುಗಳು ನನಸಾಗುವ ಸಮಯ ಇದಾಗಿದ್ದು ನೀವು ಕಷ್ಟಪಟ್ಟು ದುಡಿದರೆ ಜಯ ನಿಮ್ಮದು, ಮನೆಯಲ್ಲಿ ಹೊಸ ವ್ಯಕ್ತಿಯ ಆಗಮನ ಆಗಲಿದ್ದು ಮನೆಯವರಿಗೆಲ್ಲ ಖುಷಿ ತಂದುಕೊಡಲಿದೆ, ಯಾವುದೇ ಕೆಲಸವನ್ನ ಆರಂಭ ಮಾಡುವ ಮುನ್ನ ನೂರು ಭಾರಿ ಯೋಚನೆ ಮಾಡಿ ನಂತರ ಆರಂಭ ಮಾಡಿ. 2020 ರ ಕೊನೆಯ ತನಕ ಈ ರಾಶಿಯವರ ಕೈಯಲ್ಲಿ ಭಾರಿ ಹಣ ಓಡಾಡಲಿದ್ದು ಜನರ ಕೆಟ್ಟ ಕಣ್ಣು ನಿಮ್ಮ ಮೇಲೆ ಬೀಳುವ ಸಾಧ್ಯತೆ ಇದೆ ಸ್ವಲ್ಪ ಜಾಗ್ರತೆ.

God Chamundeswari krupa

ಇನ್ನು ಎರಡನೆಯದಾಗಿ ಕನ್ಯಾ ರಾಶಿ, ಈ ರಾಶಿಯವರಿಗೆ ತಾಯಿಯ ಕೃಪೆಯಿಂದ ಇರುವ ಎಲ್ಲಾ ಸಮಸ್ಯೆಗಳು ನಿವಾರಣೆ ಆಗಲಿದೆ ಮತ್ತು ಮುಂದೆ ಬರುವ ಎಲ್ಲಾ ಕಷ್ಟಗಳನ್ನ ಎದುರಿಸುವ ಶಕ್ತಿ ನಿಮಗೆ ಸಿಗಲಿದೆ, ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಲು ಸೂಕ್ತವಾದ ಸಮಯವಾಗಿದೆ. ಇನ್ನು ಜೀವನದಲ್ಲಿ ಬಲವನೇ ಅನ್ನುವುದು ಅನಿವಾರ್ಯವಾಗಿದೆ ಮತ್ತು ನೀವು ಅದಕ್ಕೆ ಹೊಂದಿಕೊಂಡು ಜೀವನವನ್ನ ಮಾಡಿದರೆ ನೀವು ಖಂಡಿತ ಜೀವನದಲ್ಲಿ ಏನಾದರು ಸಾಧಯನ್ನ ಮಾಡಲಿದ್ದೀರಿ. ದೂರ ಪ್ರಯಾಣವನ್ನ ಸ್ವಲ್ಪ ಕಡಿಮೆ ಮಾಡಿ ಮತ್ತು ನಿಮ್ಮ ಇರುವ ಕೆಟ್ಟ ಚಟಗಳನ್ನ ಇಂದೇ ನಿಲ್ಲಿಸಿದರೆ ನಿಮಗೆ ಆಯಸ್ಸು ಕೂಡ ವೃದ್ಧಿ ಆಗಲಿದೆ, ಮಕ್ಕಳ ಆರೋಗ್ಯದಲ್ಲಿ ಸ್ವಲ್ಪ ಜಾಗ್ರತೆ ವಹಿಸಿ.

ಏನೇ ಕೆಲಸವನ್ನ ಮಾಡುವ ತಾಯಿಯ ತುಪ್ಪದ ದೀಪವನ್ನ ಹಚ್ಚಿ ನಂತರ ಆರಂಭ ಮಾಡಿ. ಒಮ್ಮೆ ಕೈ ಹಾಕಿದ ಕೆಲಸವನ್ನ ಎಷ್ಟೇ ಕಷ್ಟವಾದರೂ ಅರ್ಧಕ್ಕೆ ನಿಲ್ಲಿಸಬೇಡಿ. ಇನ್ನು ಮೂರನೆಯದಾಗಿ ಕರ್ಕಾಟಕ ರಾಶಿ, ಈ ರಾಶಿಯವರು ಹಿಂದಿನಿಂದಲೂ ಜೀವನದಲ್ಲಿ ತುಂಬಾ ನೀವು ಮತ್ತು ಕಷ್ಟಗಳನ್ನ ಅನುಭವಿಸಿದವರು ಆಗಿದ್ದಾರೆ, ಆದರೆ ಈಗ ತಾಯಿಯ ಕೃಪೆ ಇವರ ಮೇಲೆ ಇರುವುದರಿಂದ ಇವರು ಪಟ್ಟ ಎಲ್ಲಾ ನೋವುಗಳಿಗೆ ಮುಕ್ತಿ ಸಿಗಲಿದೆ, ಪ್ರೇಮಿಗಳಿ ಮನೆಯಲ್ಲಿ ಒಪ್ಪಿಗೆ ಸಿಗಲಿದ್ದು ಪ್ರೇಮಿಗಳ ಮದುವೆ ಆದಷ್ಟು ಬೇಗ ನಡೆಯಲಿದೆ ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ, ಶತ್ರುಗಳನ್ನ ಆದಷ್ಟು ದೂರವಿಡಿ ಮತ್ತು ಮಾಡುವ ಕೆಲಸದಲ್ಲಿ ಮೂರನೇ ವ್ಯಕ್ತಿಯ ಪ್ರವೇಶ ಆಗಲಿದ್ದು ನಿಮಗೆ ಲಾಭ ತಂದುಕೊಡಲಿದೆ.

ಇನ್ನು ಕೊನೆಯದಾಗಿ ಕುಂಭ ಮತ್ತು ಮೀನಾ ರಾಶಿ, ಈ ರಾಶಿಯವರು ಬಹಳ ಅದೃಷ್ಟವಂತರು ಎಂದು ಹೇಳಿದರೆ ತಪ್ಪಾಗಲ್ಲ, ಹೌದು ಅದೃಷ್ಟ ಅನ್ನುವುದು ಇವರ ಬೆನ್ನ ಹಿಂದೇನೆ ಇದ್ದು ಯಾವುದೇ ಕೆಲಸ ಮಾಡಿದರೂ ಕೂಡ ಅದರಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ಈ ವರ್ಷ ಆದಷ್ಟು ಹಣವನ್ನ ಉಳಿತಾಯ ಮಾಡಿ, ಆರೋಗ್ಯದ ಸಮಸ್ಯೆ ಎದುರಿಸುತ್ತಿರುವವರಿಗೆ ಆರೋಗ್ಯದಲ್ಲಿ ಚೇತರಿಕೆ ಕಂಡು ಬರಲಿದೆ, ಕಂಕಣ ಭಾಗ್ಯ ಕೂಡಿ ಬಾರದೆ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ. ಹಣವನ್ನ ಸ್ವಲ್ಪ ಇತಿಮಿತಿಯಿಂದ ಖರ್ಚು ಮಾಡಿ, ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಈ ಮಾಹಿತಿಯ ಬಗ್ಗೆ ನಿಮ್ಮ ಅಭಿಪ್ರಾಯವನ್ನ ನಮಗೆ ತಿಳಿಸಿ.

God Chamundeswari krupa

Please follow and like us:
error0
http://karnatakatoday.in/wp-content/uploads/2020/01/God-Chamundeswari-krupa-1-1024x576.jpghttp://karnatakatoday.in/wp-content/uploads/2020/01/God-Chamundeswari-krupa-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಜೀವನದಲ್ಲಿ ಕಷ್ಟಪಟ್ಟು ದುಡಿದರೆ ಸುಖ ಮತ್ತು ಶಾಂತಿ ಸಿಗುತ್ತದೆ ಅನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರ ಆಗಿದೆ, ಇನ್ನು ದುಡಿಮೆ ಮಾಡುತ್ತಿರುವ ಎಲ್ಲರನ್ನ ಶ್ರೀಮಂತರು ಎಂದು ಹೇಳಲು ಸಾಧ್ಯವಿಲ್ಲ ಮತ್ತು ಕೆಲವರು ಎಷ್ಟೇ ಹಣವನ್ನ ದುಡಿದರು ಕೂಡ ಅವರ ಕೈಯಲ್ಲಿ ಹಣ ನಿಲ್ಲುವುದಿಲ್ಲ. ಇನ್ನು ಬೆಳಿಗ್ಗೆಯಿಂದ ಸಂಜೆಯ ತನಕ ಎಷ್ಟೇ ಕಷ್ಟಪಟ್ಟು ದುಡಿದರು ಕೂಡ ಅವರಿಗೆ ಸಂಪತ್ತು ಲಭಿಸುವುದಿಲ್ಲ, ಇನ್ನು ಕೈಯಲ್ಲಿ ಹಣ ನಿಲ್ಲದೆ ಇರುವುದಕ್ಕೆ ಮತ್ತು ಸಂಪತ್ತು ಲಭಿಸದೆ...Film | Devotional | Cricket | Health | India