ಸ್ನೇಹಿತರೆ ಇದೆ 22 ತಾರೀಕು ಅಮಾವಾಸ್ಯೆ ಇದೆ ಮತ್ತು ಈ ಅಮಾವಾಸ್ಯೆ ಹಿಂದೂಗಳ ಪ್ರಕಾರ ಮೊದಲ ಅಮಾವಾಸ್ಯೆ ಕೂಡ ಆಗಿದೆ, ಹೌದು ಯುಗಾದಿ ಹಬ್ಬವು ಹಿಂದೂಗಳ ಹೊಸ ವರ್ಷದ ದಿನವಾಗಿದ್ದು ಯುಗಾದಿ ನಂತರ ಬಂದಿರುವ ಈ ಅಮಾವಾಸ್ಯೆ ವರ್ಷದ ಮೊದಲ ಅಮಾವಾಸ್ಯೆ ಕೂಡ ಆಗಿದೆ. ಇನ್ನು ಈ ಅಮಾವಾಸ್ಯೆಯನ್ನ ಕೃಷ್ಣ ಅಮಾವಾಸ್ಯೆ ಮತ್ತು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ, ಇನ್ನು ಈ ಅಮಾವಾಸ್ಯೆಯ ದಿನ ಗ್ರಹಗಳ ಸಂಚಾರದಲ್ಲಿ ಕೆಲವು ಬದಲಾವಣೆ ಉಂಟಾಗಲಿದ್ದು ತಾಯಿ ಚಾಮುಂಡೇಶ್ವರಿಯ ಕೃಪೆಯಿಂದ ಈ ಕೆಲವು ರಾಶಿಯವರ ಜೀವನದಲ್ಲಿ ಭಾರಿ ಏರುಪೇರು ಆಗಲಿದೆ. ಹೌದು ಈ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದ್ದು ಅವರಿಗೆ ಅದೃಷ್ಟದ ದಿನಗಳುಆ ಆರಂಭ ಆಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ.

ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಈ ಅಮಾವಾಸ್ಯೆಯು ಬಹಳ ಶಕ್ತಿಶಾಲಿಯಾದ ಅಮಾವಾಸ್ಯೆ ಆಗಿದ್ದು ಈ ರಾಶಿಯವರ ಜೀವನವೇ ಬದಲಾಗಲಿದೆ ಎಂದು ಹೇಳಿದರೆ ತಪ್ಪಾಗಲ್ಲ. ತಾಯಿಯ ಈ ರಾಶಿಯವರ ಜೀವನದಲ್ಲಿ ಇರುವ ಕಷ್ಟಗಳು ನಿವಾರಣೆ ಆಗಲಿದ್ದು ಇವರ ಜೀವನದಲ್ಲಿ ಆನಂದದ ದಿನಗಳು ಆರಂಭ ಆಗಲಿದೆ, ಕಂಡ ಕನಸುಗಳು ನನಸಾಗಲಿದ್ದು ಇವರಷ್ಟು ಅದೃಷ್ಟವಂತರು ಬೇರೆ ಯಾರು ಇಲ್ಲ ಎಂದು ಹೇಳಬಹುದು. ಮಾಡುವ ಕೆಲಸ ಕಾರ್ಯದಲ್ಲಿ ಇವರ ಒಳ್ಳೆಯ ಲಾಭ ಬರಲಿದ್ದು ಮುಂದಿನ ದಿನಗಳಲ್ಲಿ ಇವರ ಕೈಯಲ್ಲಿ ಹಣ ಹೆಚ್ಚಾಗಿ ಓಡಾಡಲಿದೆ, ಒಮ್ಮೆ ತೆಗೆದುಕೊಂಡ ನಿರ್ಧಾರವನ್ನ ಯಾವುದೇ ಕಾರಣಕ್ಕೂ ಹಿಂದಕ್ಕೆ ತೆಗೆದುಕೊಳ್ಳಬೇಡಿ ಮತ್ತು ಮೂರನೇ ವ್ಯಕ್ತಿಯ ಮಾತಿಗೆ ತಲೆ ಕೆಡಿಸಿಕೊಳ್ಳಬೇಡಿ.

God chamundi aashirvada

ಆರೋಗ್ಯದ ಚೇತರಿಕೆ ಕಂಡುಬರಲಿದೆ ಮತ್ತು ದೂರ ಪ್ರಯಾಣವನ್ನ ಆದಷ್ಟು ಕಡಿಮೆ ಮತ್ತು ಇದರ ಜೊತೆಗೆ ವರ್ಷದಲ್ಲಿ ಒಮ್ಮೆ ನಿಮ್ಮ ಮನೆ ದೇವರ ದೇವಾಲಯಕ್ಕೆ ಹೋಗಿ ಪೂಜೆ ಸಲ್ಲಿಸಿ. ಕಂಕಣ ಭಾಗ್ಯ ಕೂಡಿ ಬಂದಿದ್ದು ಮದುವೆಯಾಗದ ಯುವಕ ಮತ್ತು ಯುವತಿಯರಿಗೆ ಆದಷ್ಟು ಬೇಗ ಕಂಕಣ ಭಾಗ್ಯ ಕೂಡಿ ಬರಲಿದೆ ಮತ್ತು ಇದರ ಜೊತೆಗೆ ಸಂತಾನ ಭಾಗ್ಯ ಕೂಡಿ ಬಾರದೆ ಇರುವವರಿಗೆ ಸಂತಾನ ಭಾಗ್ಯ ಕೂಡಿ ಬರಲಿದೆ. ಹೊಸ ವ್ಯಾಪಾರ ಅಥವಾ ವ್ಯವಹಾರವನ್ನ ಆರಂಭ ಮಾಡಲು ಮುಂದಿನ ತಿಂಗಳು ಸೂಕ್ತವಾದ ಸಮಯವಾಗಿದೆ, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ಸ್ವಲ್ಪ ಜಾಗ್ರತೆಯಿಂದ ಹೂಡಿಕೆ ಮಾಡಿದರೆ ಲಾಭ ನಿಮ್ಮದಾಗಲಿದೆ.

ಪ್ರೇಮಿಗಳು ಮನೆಯಲ್ಲಿ ನಿಮ್ಮ ಪ್ರೇಮದ ವಿಷಯವನ್ನ ಹೇಳಿಕೊಳ್ಳಲು ಇದು ಸರಿಯಾದ ಸಮಯ, ವಿದ್ಯಾರ್ಥಿಗಳಿಗೆ ಒಳ್ಳೆಯ ಫಲಿತಾಂಶ ಸಿಗಲಿದ್ದು ಆದಷ್ಟು ಹೆಚ್ಚಿನ ಪ್ರಯತ್ನವನ್ನ ಮಾಡಿ, ದೇವರ ಆಶೀರ್ವಾದ ನಿಮಗೆ ಸಿಗಲಿದ್ದು ನೀವು ಏನೇ ಕೆಲಸ ಮಾಡಿದರೆ ಅದರಲ್ಲಿ ಯಶಸ್ಸು ನಿಮ್ಮದಾಗಲಿದೆ. ಮಾಡುವ ವೃತ್ತಿ ಕ್ಷೇತ್ರದಲ್ಲಿ ನಿಮ್ಮ ಭಡ್ತಿ ಸಿಗಲಿದ್ದು ನಿಮ್ಮ ಸಂಬಳ ಕೂಡ ಹೆಚ್ಚಾಗಲಿದೆ, ಆದಷ್ಟು ಬೇಗ ಮನೆಯಲ್ಲಿ ಶುಭಕಾರ್ಯ ನಡೆಯಲಿದ್ದು ನಿಮಗೆ ಸಂತೋಷ ತಂದುಕೊಡಲಿದೆ. ಹಾಗಾದರೆ ತಾಯಿ ಚಾಮುಂಡೇಶ್ವರಿಯ ಕೃಪೆಗೆ ಪಾತ್ರರಾಗುವ ಆ ರಾಶಿಗಳು ಯಾವುದು ಅಂದರೆ ಮೇಷ ರಾಶಿ, ಕಟಕ ರಾಶಿ, ಕನ್ಯಾ ರಾಶಿ, ತುಲಾ ರಾಶಿ ಮತ್ತು ಮಿಥುನ ರಾಶಿ.

God chamundi aashirvada

Please follow and like us:
error0
http://karnatakatoday.in/wp-content/uploads/2020/04/God-chumundi-1024x576.jpghttp://karnatakatoday.in/wp-content/uploads/2020/04/God-chumundi-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಇದೆ 22 ತಾರೀಕು ಅಮಾವಾಸ್ಯೆ ಇದೆ ಮತ್ತು ಈ ಅಮಾವಾಸ್ಯೆ ಹಿಂದೂಗಳ ಪ್ರಕಾರ ಮೊದಲ ಅಮಾವಾಸ್ಯೆ ಕೂಡ ಆಗಿದೆ, ಹೌದು ಯುಗಾದಿ ಹಬ್ಬವು ಹಿಂದೂಗಳ ಹೊಸ ವರ್ಷದ ದಿನವಾಗಿದ್ದು ಯುಗಾದಿ ನಂತರ ಬಂದಿರುವ ಈ ಅಮಾವಾಸ್ಯೆ ವರ್ಷದ ಮೊದಲ ಅಮಾವಾಸ್ಯೆ ಕೂಡ ಆಗಿದೆ. ಇನ್ನು ಈ ಅಮಾವಾಸ್ಯೆಯನ್ನ ಕೃಷ್ಣ ಅಮಾವಾಸ್ಯೆ ಮತ್ತು ವೈಶಾಖ ಅಮಾವಾಸ್ಯೆ ಎಂದು ಕರೆಯಲಾಗುತ್ತದೆ, ಇನ್ನು ಈ ಅಮಾವಾಸ್ಯೆಯ ದಿನ ಗ್ರಹಗಳ ಸಂಚಾರದಲ್ಲಿ ಕೆಲವು...Film | Devotional | Cricket | Health | India