ಮನುಷ್ಯನ ಜೀವನದಲ್ಲಿ ನಡೆಯುವ ಕೆಲವು ತಿರುವುಗಳಿಗೆ ಆತನ ಗ್ರಹಗತಿ ಪ್ರಮುಖ ಕಾರಣವಾಗಿರುತ್ತದೆ ಎನ್ನುವುದಕ್ಕೆ ಅದೆಷ್ಟೋ ಉದಾಹರಣೆ ಇದೆ, ಅದು ರಾಜಕೀಯದಲ್ಲಿರಬಹುದು ಅಥವಾ ಬೇರೆ ಯಾವ ಕ್ಷೇತ್ರದ ಜನರಿಗೂ ಇರಬಹುದು. ಸಾಮಾನ್ಯವಾಗಿ ರಾಜಕಾರಣಿಗಳು ಕೆಲವು ಜ್ಯೋತಿಷಿಗಳಿಗೆ ಹತ್ತಿರದ ಸಂಪರ್ಕದಲ್ಲಿರುತ್ತಾರೆ, ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎನ್ನುವುದು ಗ್ರಹಗತಿಯ ಪ್ರಕಾರ ಅವರು ತಿಳಿಸುತ್ತಾರೆ, ಅದೇನೇ ಇರಲಿ ಸದ್ಯಕ್ಕೆ ಗುರುವಿನ ಸಂಚಾರದಿಂದ ಕೆಲವು ರಾಶಿಗಳಲ್ಲಿ ಭಾರೀ ಪ್ರಮಾಣದ ಬದಲಾವಣೆ ಕಂಡು ಬರಲಿದೆ. ಹಾಗಾದರೆ ಆ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರಲ್ಲಿ ನಿಮ್ಮ ರಾಶಿಯು ಇದ್ದರೆ ಓಂ ಗುರುದೇವ ಎಂದು ದೇವರಲ್ಲಿ ಪ್ರಾರ್ಥನೆಯನ್ನ ಮಾಡಿಕೊಳ್ಳಿ.

ನವಗ್ರಹಗಳಲ್ಲಿ ಅತ್ಯಂತ್ಯ ಶುಭ ಫಲಗಳನ್ನು ಕೊಡುವ ಗ್ರಹವೇ ಗುರು, ಗುರು ಒಂದು ರಾಶಿಯಲ್ಲಿ 12 ತಿಂಗಳುಗಳ ಕಾಲವಿದ್ದು ಪೂರ್ಣಮೇಷಾದಿ ಮೀನ ರಾಶಿಗಳನ್ನು ಸಂಚರಿಸಲು 12 ವರ್ಷಗಳ ಕಾಲ ತೆಗೆದುಕೊಳ್ಳುವನು. ಈ ಬಾರಿ ಮೇಷ ರಾಶಿಗೆ ಗುರುವಿನ ಪ್ರವೇಶದಿಂದ ಅತಿ ಹೆಚ್ಚು ಬದಲಾವಣೆಗಳು ಆಗಲಿವೆ, ವೃತ್ತಿ ಜೀವನದ ಬದಲಾವಣೆಗಳನ್ನು ಮಾಡಲು ಪ್ರಸ್ತುತ ಸಮಯ ಸೂಕ್ತವಲ್ಲ.ನಿಮ್ಮ ಯೋಜನೆಯನ್ನು ನಿಮ್ಮಲ್ಲಿರುವಂತೆ ಮಾಡಿ ಮತ್ತು ನೀವು ಪ್ರಸ್ತುತ ಇರುವ ಪರಿಸ್ಥಿತಿಯ ಬಗ್ಗೆ ಸಂತೋಷವಾಗಿರಿ, ಮುಂದೆ ಹೋಗುವ ಪ್ರಯೋಜನಗಳಿವೆ. ತರಾತುರಿಯಲ್ಲಿ ಯಾವುದೇ ಹೆಜ್ಜೆ ಇಡಬೇಡಿ ಇಲ್ಲದಿದ್ದರೆ ನೀವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ, ಈ ಸಮಯದಲ್ಲಿ ನೀವು ಸೃಜನಶೀಲತೆಯಿಂದ ತುಂಬಿರುತ್ತೀರಿ.

God Gurudeva

ನಿಮ್ಮ ಸಕಾರಾತ್ಮಕ ಶಕ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಬಳಸುವ ಮೂಲಕ ನಿಮ್ಮ ಕನಸುಗಳನ್ನು ನನಸಾಗಿಸಿ. ಈ ತಿಂಗಳು ವಿದ್ಯಾರ್ಥಿಗಳಿಗೆ ಕೆಲವು ಉತ್ತಮ ಫಲಿತಾಂಶಗಳನ್ನು ನೀಡಲಿದೆ ಆದರೆ ನೀವು ಕೆಲವು ತೊಂದರೆಗಳನ್ನು ಎದುರಿಸಬೇಕಾಗಬಹುದು. ನೀವು ಶ್ರಮವಹಿಸಿ ಯಶಸ್ಸನ್ನು ಪಡೆಯುತ್ತೀರಿ, ಈ ತಿಂಗಳು ನಿಮಗಾಗಿ ಮಿಶ್ರ ಫಲಿತಾಂಶಗಳನ್ನು ತರುತ್ತದೆ ಮತ್ತು ವೈವಾಹಿಕ ಜೀವನದಲ್ಲಿ ಕೆಲವು ಸಮಸ್ಯೆಗಳು ಬರಬಹುದು. ಇನ್ನು ಎರಡನೆಯದಾಗಿ ಕಟಕ ರಾಶಿ, ಇನ್ನು ಸಂಚಾರದಿಂದ ಈ ರಾಶಿಯವರ ಜೀವನದಲ್ಲಿ ಹಲವು ಬದಲಾವಣೆಗಳು ಆಗಲಿದೆ ಮತ್ತು ಮಾಡುವ ಕೆಲಸದಲ್ಲಿ ಒಳ್ಳೆಯ ಲಾಭ ನಿಮ್ಮದಾಗಲಿದೆ. ಇನ್ನು ಹೊಸದಾಗಿ ವ್ಯವಹಾರ ಮತ್ತು ಉದ್ಯಮವನ್ನ ಆರಂಭ ಮಾಡಲು ಇದು ಬಹಳ ಒಳ್ಳೆಯ ಸಮಯ ಮತ್ತು ಮಾಡುವ ಕೆಲಸದಲ್ಲಿ ನಿಷ್ಠೆ ಇರಲಿ, ಶತ್ರುಗಳು ನಿಮ್ಮ ಕೆಲಸಕ್ಕೆ ಅಡತಡೆಯನ್ನ ಉಂಟುಮಾಡಬಹುದು ಆದ್ದರಿಂದ ಅವರನ್ನ ದೂರವಿಡಿ.

 

ಇನ್ನು ಬಂದ ಲಾಭವನ್ನ ಒಳ್ಳೆಯ ಕಡೆ ಹೂಡಿಕೆಯನ್ನ ಮಾಡಿದರೆ ನಿಮಗೆ ಮತ್ತು ಒಳ್ಳೆಯ ಲಾಭ ಬರಲಿದೆ, ಕೌಟುಂಬಿಕ ಕಲಹಗಳು ಸರಿಹೋಗಲಿದೆ ಮತ್ತು ಮುಂದಿನ ದಿನಗಳು ಉತ್ತಮವಾಗಿ ಸಾಗಲಿದೆ. ಇನ್ನು ಮೂರನೆಯದಾಗಿ ಮಿಥುನ ರಾಶಿ, ಗುರಿನ ಆಶೀರ್ವಾದ ಇವರ ಮೇಲೆ ಇರುವುದರಿಂದ ಕಂಡ ಕನಸನ್ನ ನನಸು ಮಾಡಿಕೊಳ್ಳಲು ಇದು ಸೂಕ್ತವಾದ ಸಮಯವಾಗಿದೆ, ಹಣದ ಖರ್ಚನ್ನು ಸ್ವಲ್ಪ ಕಡಿಮೆ ಮಾಡುವುದು ಒಳ್ಳೆಯದು. ಗುರುವಿನ ಆಶೀರ್ವಾದ ಈ ರಾಶಿಯವರ ಮೇಲೆ ಇರುವುದರಿಂದ ಇವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ ಮತ್ತು ಕಂಕಣ ಭಾಗ್ಯ ಕೂಡಿ ಬರದೇ ಇರುವವರಿಗೆ ಕಂಕಣ ಭಾಗ್ಯ ಕೂಡಿ ಬರಲಿದೆ.

God Gurudeva

Please follow and like us:
error0
http://karnatakatoday.in/wp-content/uploads/2019/10/guru-sanchara-1024x576.pnghttp://karnatakatoday.in/wp-content/uploads/2019/10/guru-sanchara-150x104.pngKarnataka Trendingಅಂಕಣಎಲ್ಲಾ ಸುದ್ದಿಗಳುಜ್ಯೋತಿಷ್ಯಮಂಗಳೂರುಸುದ್ದಿಜಾಲಮನುಷ್ಯನ ಜೀವನದಲ್ಲಿ ನಡೆಯುವ ಕೆಲವು ತಿರುವುಗಳಿಗೆ ಆತನ ಗ್ರಹಗತಿ ಪ್ರಮುಖ ಕಾರಣವಾಗಿರುತ್ತದೆ ಎನ್ನುವುದಕ್ಕೆ ಅದೆಷ್ಟೋ ಉದಾಹರಣೆ ಇದೆ, ಅದು ರಾಜಕೀಯದಲ್ಲಿರಬಹುದು ಅಥವಾ ಬೇರೆ ಯಾವ ಕ್ಷೇತ್ರದ ಜನರಿಗೂ ಇರಬಹುದು. ಸಾಮಾನ್ಯವಾಗಿ ರಾಜಕಾರಣಿಗಳು ಕೆಲವು ಜ್ಯೋತಿಷಿಗಳಿಗೆ ಹತ್ತಿರದ ಸಂಪರ್ಕದಲ್ಲಿರುತ್ತಾರೆ, ಯಾವ ಸಮಯದಲ್ಲಿ ಯಾವ ಕೆಲಸ ಮಾಡಬೇಕು ಎನ್ನುವುದು ಗ್ರಹಗತಿಯ ಪ್ರಕಾರ ಅವರು ತಿಳಿಸುತ್ತಾರೆ, ಅದೇನೇ ಇರಲಿ ಸದ್ಯಕ್ಕೆ ಗುರುವಿನ ಸಂಚಾರದಿಂದ ಕೆಲವು ರಾಶಿಗಳಲ್ಲಿ ಭಾರೀ ಪ್ರಮಾಣದ ಬದಲಾವಣೆ ಕಂಡು ಬರಲಿದೆ....Film | Devotional | Cricket | Health | India