ಸ್ನೇಹಿತರೆ ಎಲ್ಲರಿಗೂ ಕೂಡ ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳಬೇಕು ಮತ್ತು ಲಕ್ಷ್ಮಿ ದೇವಿಯನ್ನ ಒಲಿಸಿಕೊಂಡು ನಾವು ಕೂಡ ಶ್ರೀಮಂತರಾಗಬೇಕು ಎಂದು ಎಲ್ಲರಿಗೂ ತುಂಬಾ ಆಸೆ ಇರುತ್ತದೆ. ಸ್ನೇಹಿತರೆ ನಾವು ಮನಸಿನಲ್ಲಿ ಅಂದುಕೊಂಡರೆ ಮಾತ್ರ ಲಕ್ಷ್ಮಿ ದೇವಿ ನಮಗೆ ಒಲಿಯುವುದಿಲ್ಲ ಮತ್ತು ಲಕ್ಷ್ಮಿ ದೇವಿಗೆ ಇಷ್ಟವಾದ ಕೆಲಸಗಳನ್ನ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ಒಲಿಯುತ್ತಾಳೆ. ಸ್ನೇಹಿತರೆ ನಿಮಗೆ ಲಕ್ಷ್ಮಿ ದೇವಿ ಒಲಿಯಬೇಕು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಬೇಕು ಅಂದರೆ ನೀವು ಪ್ರತಿದಿನ ಸಂಜೆ ನಾವು ಹೇಳುವ ಈ ಕೆಲಸವನ್ನ ಮಾಡಬೇಕು ಮತ್ತು ಈ ಕೆಲಸವನ್ನ ಮಾಡುವುದರಿಂದ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ನೀವು ಪಾತ್ರರಾಗುತ್ತೀರಿ.

ಹಾಗಾದರೆ ಆ ಕೆಲಸ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ನೀವು ಕೂಡ ಈ ಕೆಲಸವನ್ನ ಮಾಡಿ ಲಕ್ಷ್ಮಿ ದೇವಿಯ ಕೃಪಾಕಟಾಕ್ಷಕ್ಕೆ ಪಾತ್ರರಾಗಿ. ನಮ್ಮ ಹಿಂದೂ ಸಂಪ್ರದಾಯದಲ್ಲಿ ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯವನ್ನ ಬಹಳ ಒಳ್ಳೆಯ ಸಮಯ ಎಂದು ಹೇಳಲಾಗುತ್ತದೆ ಮತ್ತು ಈ ಸಮಯದಲ್ಲಿ ಶುಭಕಾರ್ಯಗಳನ್ನ ಮಾಡಲು ಒಳ್ಳೆಯ ಮುಹೂರ್ತ ಕೂಡ ಇರುತ್ತದೆ.

God Lakshmi ashirvada

ಇನ್ನು ಸಂಜೆಯ ಹೊತ್ತಿನಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ದೇವಿಗೆ ಇಷ್ಟವಾಗದ ಕೆಲಸಗಳನ್ನ ಮಾಡಲೇಬಾರದು, ಹೌದು ಸ್ನೇಹಿತರೆ ಸಂಜೆ 6 ಘಂಟೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ನಿದ್ರೆಯನ್ನ ಮಾಡಬಾರದು ಮತ್ತು ನೀವು ಹೀಗೆ ಮಾಡುವುದರಿಂದ ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಲಕ್ಷ್ಮಿ ದೇವಿ ಮನೆಗೆ ಪ್ರವೇಶ ಮಾಡುವ ಸಾಧ್ಯತೆ ಜಾಸ್ತಿ ಇರುತ್ತದೆ ಮತ್ತು ನೀವು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಕಸವನ್ನ ಹೊಡೆಯಬಾರದು ಮತ್ತು ಸಂಜೆಯ ಸಮಯದಲ್ಲಿ ಪೊರಕೆಯನ್ನ ತೆಗೆದುಕೊಂಡು ಕಸವನ್ನ ಹೊಡೆದರೆ ನೀವು ಲಕ್ಷ್ಮಿ ದೇವಿಯ ಕೋಪಕ್ಕೆ ಗುರಿಯಾಗುತ್ತೀರಾ.

ಇನ್ನು ತುಳಸಿ ಗಿಡವನ್ನ ಲಕ್ಷ್ಮಿ ದೇವಿಯ ಸ್ವರೂಪ ಎಂದು ಕರೆಯಲಾಗುತ್ತದೆ, ಇನ್ನು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನ ಮುಟ್ಟಬಾರದು, ಲಕ್ಷ್ಮಿ ಸ್ವರೂಪವಾದ ತುಳಸಿ ಗಿಡವನ್ನ ಬೆಳಿಗ್ಗೆ ಎದ್ದ ಸಮಯದಲ್ಲಿ ಪೂಜೆಯನ್ನ ಮಾಡಬೇಕು ಮತ್ತು ಸಂಜೆಯ ಸಮಯದಲ್ಲಿ ತುಳಸಿ ಗಿಡದ ಬಳಿ ತುಪ್ಪದ ದೀಪವನ್ನ ಹಚ್ಚಬೇಕು, ಹೀಗೆ ಮಾಡುವುದರಿಂದ ಲಕ್ಷ್ಮಿ ದೇವಿಯ ಆಶೀರ್ವಾದ ನಿಮಗೆ ಸಿಗುತ್ತದೆ. ಇನ್ನು ಸಂಜೆಯ ಸಮಯದಲ್ಲಿ ಯಾವುದೇ ಕಾರಣಕ್ಕೂ ಸ್ನಾನ ಮಾಡದೆ ದೇವರ ಮನೆಯನ್ನ ಪ್ರವೇಶ ಮಾಡಬಾರದು, ಯಾಕೆ ಅಂದರೆ ನೀವು ಬೆಳಿಗ್ಗೆಯಿಂದ ಹಲವು ಕೆಲಸ ಕಾರ್ಯಗಳಲ್ಲಿ ತೊಡಗಿರುತ್ತೀರಿ ಮತ್ತು ನಿಮ್ಮ ದೇಹ ಮೈಲಿಗೆಯಾಗಿರುತ್ತದೆ ಆದಕಾರಣ ನೀವು ದೇವರ ಮನೆಗೆ ಸ್ನಾನ ಮಾಡದೆ ಹೋದರೆ ಲಕ್ಷ್ಮಿ ದೇವಿಗೆ ಮೈಲಿಗೆ ಮಾಡಿದಂತೆ ಆಗುತ್ತದೆ ಎಚ್ಚರವಿರಲಿ, ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

God Lakshmi ashirvada

Please follow and like us:
error0
http://karnatakatoday.in/wp-content/uploads/2019/10/Evening-problem-1024x576.jpghttp://karnatakatoday.in/wp-content/uploads/2019/10/Evening-problem-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಎಲ್ಲರಿಗೂ ಕೂಡ ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳಬೇಕು ಮತ್ತು ಲಕ್ಷ್ಮಿ ದೇವಿಯನ್ನ ಒಲಿಸಿಕೊಂಡು ನಾವು ಕೂಡ ಶ್ರೀಮಂತರಾಗಬೇಕು ಎಂದು ಎಲ್ಲರಿಗೂ ತುಂಬಾ ಆಸೆ ಇರುತ್ತದೆ. ಸ್ನೇಹಿತರೆ ನಾವು ಮನಸಿನಲ್ಲಿ ಅಂದುಕೊಂಡರೆ ಮಾತ್ರ ಲಕ್ಷ್ಮಿ ದೇವಿ ನಮಗೆ ಒಲಿಯುವುದಿಲ್ಲ ಮತ್ತು ಲಕ್ಷ್ಮಿ ದೇವಿಗೆ ಇಷ್ಟವಾದ ಕೆಲಸಗಳನ್ನ ಮಾಡುವುದರಿಂದ ನಮಗೆ ಲಕ್ಷ್ಮಿ ದೇವಿ ಒಲಿಯುತ್ತಾಳೆ. ಸ್ನೇಹಿತರೆ ನಿಮಗೆ ಲಕ್ಷ್ಮಿ ದೇವಿ ಒಲಿಯಬೇಕು ಮತ್ತು ಲಕ್ಷ್ಮಿ ದೇವಿಯ ಆಶೀರ್ವಾದ ಸಿಗಬೇಕು ಅಂದರೆ ನೀವು...Film | Devotional | Cricket | Health | India