ಕೆಲವೊಮ್ಮೆ ನಾವು ಮಾಡುವ ಕೆಲಸಗಳೇ ನಮಗೆ ಆಥಿಕ ನಷ್ಟವನ್ನ ಉಂಟುಮಾಡುತ್ತದೆ, ಇನ್ನು ಗಂಡಸರು ಮಾತ್ರವಲ್ಲದೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟು ಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಈ ಚಿಕ್ಕ ಕೆಲಸವನ್ನ ಮಾಡಿದರೆ ನೀವು ಕೆಲವೇ ತಿಂಗಳುಗಳಲ್ಲಿ ಶ್ರೀಮಂತರಾಗುತ್ತೀರಾ, ಹಾಗಾದರೆ ಆ ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸ್ನೇಹಿತರೆ ನಾವು ಸಂಜೆಯ ಸಮಯದಲ್ಲಿ ಮನೆಗೆ ಕೆಲವು ಹಾಲು ಅಥವಾ ಮೊಸರನ್ನ ಕೇಳುತ್ತಾರೆ ಮತ್ತು ನಾವು ಅವರಿಗೆ ಅದನ್ನ ಕೊಟ್ಟು ಕಳುಹಿಸುತ್ತೇವೆ, ಸ್ನೇಹಿತರೆ ಇದು ತಪ್ಪು ಯಾಕೆ ಅಂದರೆ ಹಾಲು ಲಕ್ಷ್ಮಿ ದೇವಿಗೆ ಸಮಾನ ಮತ್ತು ಸಂಜೆಯ ಸಮಯದಲ್ಲಿ ಹಾಲು ಅಥವಾ ಮೊಸರನ್ನ ಬೇರೆಯವರಿಗೆ ಕೊಟ್ಟು ಕಳುಹಿಸಿದರೆ ನಮ್ಮ ಮನೆಯಲ್ಲಿ ಇರುವ ಲಕ್ಷ್ಮಿ ದೇವಿಯನ್ನ ಹೊರಗೆ ಕಳುಹಿಸಿದ ಹಾಗೆ ಆಗುತ್ತದೆ, ಆದ್ದರಿಂದ ಯಾವುದೇ ಕಾರಣಕ್ಕೂ ಈ ತಪ್ಪುಗಳನ್ನ ಮಾಡಬೇಡಿ.

ಇನ್ನು ರಾತ್ರಿಯ ಸಮಯದಲ್ಲಿ ಎಲ್ಲರ ಮನೆಯಲ್ಲಿ ಕೂಡ ಅಡುಗೆಯನ್ನ ಮಾಡುತ್ತಾರೆ ಮತ್ತು ಊಟದ ನಂತರ ಎಲ್ಲಾ ಪಾತ್ರೆಗಳನ್ನ ಚನ್ನಾಗಿ ತೊಳೆದು ಮಲಗಬೇಕು, ಯಾಕೆ ಅಂದರೆ ಲಕ್ಷ್ಮಿ ದೇವಿ ಅನ್ನದಲ್ಲಿ ನೆಲೆಸಿರುತ್ತಾಳೆ ಮತ್ತು ನೀವು ರಾತ್ರಿಯ ಸಮಯದಲ್ಲಿ ಪಾತ್ರೆಗಳನ್ನ ತೊಳೆಯದೆ ಹಾಗೆ ಮಲಗಿದರೆ ಲಕ್ಷ್ಮಿ ದೇವಿ ನಿಮ್ಮ ಮನೆಯನ್ನ ಬಿಟ್ಟು ಹೋಗುತ್ತಾಳೆ.

Solt and Lakshmi devi

ಇನ್ನು ರಾತ್ರಿಯ ಸಮಯದಲ್ಲಿ ಮಹಿಳೆಯರು ಮಹಿಳೆಯರು ಮಲಗುವಾಗ ಕೂದಲುಗಳನ್ನ ಬಿಚ್ಚಿಕೊಂಡು ಮಲಗುತ್ತಾರೆ ಇದು ತಪ್ಪು. ಹೌದು ಮನುಷ್ಯರು ಯಾರು ಕೂಡ ಹೀಗೆ ಕೂದಲುಗಳನ್ನ ಬಿಚ್ಚಿಕೊಂಡು ಮಲಗುವುದಿಲ್ಲ ಮತ್ತು ರಾಕ್ಷಸರು ಮಾತ್ರ ಹಾಗೆ ಮಾಡುವುದು ಎಂದು ಪಂಡಿತರು ಹೇಳುತ್ತಾರೆ ಮತ್ತು ಹೀಗೆ ಮಾಡುವವರ ಮನೆಯಲ್ಲಿ ಲಕ್ಷ್ಮಿ ದೇವಿ ಹೆಚ್ಚು ಕಾಲ ಇರುವುದಿಲ್ಲ. ಉಪ್ಪು ಅಂದರೆ ಲಕ್ಷ್ಮಿ ದೇವಿಗೆ ತುಂಬಾ ಇಷ್ಟ ಮತ್ತು ರಾತ್ರಿ ಮಲಗುವ ಸಮಯದಲ್ಲಿ ಮನೆಯ ಒಡತಿಯು ದಪ್ಪ ಉಪ್ಪನ್ನ ಚಿಕ್ಕ ಚಿಕ್ಕ ಪೊಟ್ಟಣಗಳಲ್ಲಿ ಹಾಕಿ ಮನೆಯ ಎಲ್ಲಾ ಕೋಣೆಗಳಲ್ಲಿ ಇಡಬೇಕು. ಇನ್ನು ಬೆಳಿಗ್ಗೆ ಎದ್ದ ತಕ್ಷಣ ಯಾರ ಜೊತೆ ಕೂಡ ಮಾತನಾಡದೆ ಆ ಉಪ್ಪಿನ ಪೊಟ್ಟಣಗಳನ್ನ ತೆಗೆದುಕೊಂಡು ಯಾರ ಓಡಾಡದ ಜಾಗದಲ್ಲಿ ಎಸೆಯಬೇಕು ಮತ್ತು ಹೀಗೆ ಮಾಡುವುದರಿಂದ ಮನೆಯಲ್ಲಿ ಇರುವ ಎಲ್ಲಾ ನೆಗಟಿವ್ ಎನೆರ್ಜಿಗಳು ಮನೆಯಿಂದ ಹೊರಟು ಹೋಗುತ್ತದೆ.

ಇನ್ನು ಬೆಳಿಗ್ಗೆ ಎದ್ದಾಗ ಅಥವಾ ರಾತ್ರಿಯ ಸಮಯದಲ್ಲಿ ಬಾಯಾರಿಕೆಯಾದರೆ ಕುಡಿಯೋಣ ಅನ್ನುವ ದೃಷ್ಟಿಯಿಂದ ಮಲಗುವ ಜಾಗದ ಹತ್ತಿರ ಯಾವುದೇ ಕಾರಣಕ್ಕೂ ನೀರನ್ನ ಇಟ್ಟುಕೊಂಡು ಮಲಗಬಾರದು ಮತ್ತು ಮಲಗಿಕೊಂಡು ನೀರನ್ನ ಕುಡಿಯಬಾರದು ಯಾಕೆ ಅಂದರೆ ಆ ನೀರಿನ ಮೇಲೆ ನೆಗಟಿವ್ ಎನೆರ್ಜಿಗಳ ನೆರಳು ಬಿದ್ದಿರುತ್ತದೆ. ಇನ್ನು ದಿನನಿತ್ಯ ಉಪಯೋಗಿಸುವ ಪೊರಕೆಗಳನ್ನ ಯಾವುದೇ ಕಾರಣಕ್ಕೂ ಮನೆಯ ದಕ್ಷಿಣ ಮೂಲೆಯಲ್ಲಿ ಇಡಬಾರದು, ಇನ್ನು ತಪ್ಪುಗಳನ್ನ ನೀವು ಮಾಡದೆ ಇದ್ದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ದೇವಿ ಯಾವಾಗಲೂ ನೆಲೆಸಿರುತ್ತಾಳೆ ಎಂದು ಹೇಳುತ್ತಿದ್ದಾರೆ ಜ್ಯೋತಿಷ್ಯ ಪಂಡಿತರು.

Solt and Lakshmi devi

Please follow and like us:
error0
http://karnatakatoday.in/wp-content/uploads/2019/10/Solt-and-lakshmi-devi-1024x576.jpghttp://karnatakatoday.in/wp-content/uploads/2019/10/Solt-and-lakshmi-devi-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಕೆಲವೊಮ್ಮೆ ನಾವು ಮಾಡುವ ಕೆಲಸಗಳೇ ನಮಗೆ ಆಥಿಕ ನಷ್ಟವನ್ನ ಉಂಟುಮಾಡುತ್ತದೆ, ಇನ್ನು ಗಂಡಸರು ಮಾತ್ರವಲ್ಲದೆ ಮಹಿಳೆಯರು ಮನೆಯಲ್ಲಿ ಮಾಡುವ ಕೆಲವು ತಪ್ಪುಗಳಿಂದ ಮನೆಯ ಆರ್ಥಿಕ ಪರಿಸ್ಥಿತಿ ಹದೆಗೆಟ್ಟು ಹೋಗುತ್ತದೆ ಎಂದು ಹೇಳಿದರೆ ತಪ್ಪಾಗಲ್ಲ. ಸ್ನೇಹಿತರೆ ಮನೆಯಲ್ಲಿ ಎಲ್ಲರೂ ಮಲಗಿದ ಮೇಲೆ ಉಪ್ಪಿನಿಂದ ಈ ಚಿಕ್ಕ ಕೆಲಸವನ್ನ ಮಾಡಿದರೆ ನೀವು ಕೆಲವೇ ತಿಂಗಳುಗಳಲ್ಲಿ ಶ್ರೀಮಂತರಾಗುತ್ತೀರಾ, ಹಾಗಾದರೆ ಆ ತಪ್ಪುಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ...Film | Devotional | Cricket | Health | India