ಪುರಾಣದ ಪ್ರಕಾರ ಶನಿಯು ಮಗುವಾಗಿದ್ದಾಗ , ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು ಬಣ್ದವನಾಗಿದ್ದು, ಕಪ್ಪು ಬಟ್ಟೆಯನ್ನು ಧರಿಸಿದವನು , ಕೈಯಲ್ಲಿ ಕತ್ತಿಯನ್ನು ಹಿಡಿದವ , ಬಾಣ ಹಾಗು ಎರಡು ಚಾಕು ಹೊಂದಿದ್ದು, ಕಪ್ಪಗಿನ ಕಾಗೆಯ ಮೇಲೆ ಸವಾರಿ ಮಾಡುವವನಾಗಿದ್ದಾನೆ.

ಶನೀಶ್ವರ ಮಹಾರಾಜನನ್ನು ನೀಧಿಮನ್ (ನ್ಯಾಯಾಧೀಶ )ಎಂದೂ ತಿಳಿಯಲಾಗಿದೆ. ವ್ಯಕ್ತಿಯು ಮಾಡಿರುವ ತಪ್ಪುಗಳನ್ನು ಮನಗಂಡು, ಅವನ ದೆಶೆಯಲ್ಲಿ ತೊಂದರೆ ನೀಡುತ್ತಾನೆ. ಶನಿ ದೋಷದಲ್ಲಿ , ವ್ಯಕ್ತಿಯು ಸರಿಯಾಗಿದ್ದು, ಭಕ್ತನಾಗಿದ್ದರೆ ಈ ಕಷ್ಟ ಕಾಲದಲ್ಲಿಯೂ ಯಾವುದೇ ರೀತಿಯ ತೊಂದರೆಗಳಿಲ್ಲದೆ ಹೊರ ಬರುತ್ತಾನೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಈ ಮೂರು ರಾಶಿಗಳನ್ನು ಪರೀಕ್ಷೆ ಮಾಡಲಿದ್ದಾನೆ ಶನಿದೇವ. ಈ ಪರೀಕ್ಷೆಯ ನಂತರ ಇವರಿಗೆ ರಾಜಯೋಗದ ಭಾಗ್ಯವಿದೆ ಎಂದು ಹೇಳಲಾಗುತ್ತಿದೆ. ಹಾಗಿದ್ದರೆ ಶನೇಶ್ವರನ ಕಣ್ಣು ಬಿದ್ದಿರುವ ಆ ರಾಶಿಗಳ ರಾಶಿಫಲದ ಬಗ್ಗೆ ತಿಳಿಯೋಣ.

ವೃಷಭ ರಾಶಿಯವರಿಗೆ ಮತ್ತು ಕಟಕ ರಾಶಿಗೆ ಕೆಲಸದ ಬಗ್ಗೆ ಹೆಚ್ಚು ಓಡಾಟ ಮಾಡಬೇಕಾಗಬಹುದು. ಕೆಲಸದ ಹೊರೆ ಬೀಳುವುದರಿಂದಲೂ ತೊಂದರೆಗಳು ಹೆಚ್ಚಾಗುತ್ತವೆ. ಆರ್ಥಿಕ ಸಂದರ್ಭದಲ್ಲಿ ಉತ್ತಮ ಲಾಭ ಪಡೆಯಲು ಅವಕಾಶಗಳು ಪಡೆಯಬಹುದು. ಆದರೆ ಇದಕ್ಕಾಗಿ ಹೆಚ್ಚು ಕಠಿಣ ಪರಿಶ್ರಮವನ್ನು ಮಾಡಬೇಕಾಗಬಹುದು. ನೀವು ನಿಮ್ಮ ಸ್ಥೈರ್ಯವನ್ನು ಹೆಚ್ಚಿಸುವ ಪ್ರಯತ್ನದ ಜೊತೆಗೆ ಕೆಲಸವನ್ನು ಉತ್ತಮ ದಿಕ್ಕಿನಲ್ಲಿ ತೆಗೆದುಕೊಂಡು ಹೋಗಲು ಪ್ರಯತ್ನಿಸುತ್ತೀರಿ. ಈ ತಿಂಗಳು ನಿಮ್ಮ ಅದೃಷ್ಟವು ನಿಮ್ಮೊಂದಿಗೆ ಇರುತ್ತದೆ ಆದರೆ ಓಡಾಡುವ ಪರಿಸ್ಥಿತಿಗಳು ಹೆಚ್ಚಾಗಿ ಉಂಟಾಗಬಹುದು.

ಇದರಲ್ಲಿ ಕುಟುಂಬದೊಂದಿಗೆ ಉತ್ತಮ ಸಂಬಂಧ ಹೊಂದುವ ಸಾಧ್ಯತೆಯಿದೆ. ದೇಶೀಯ ಪ್ರದೇಶಗಳಲ್ಲಿ ಅಭಿವೃದ್ಧಿಯನ್ನು ಕಾಣಬಹುದು. ಈ ತಿಂಗಳಲ್ಲಿ ಪ್ರೀತಿಯ ಸಂಬಂಧಗಳ ಬಗ್ಗೆ ಹೊಸ ವಾತಾವರಣವನ್ನು ನೋಡಲು ಸಿಗಬಹುದು. ಕೆಲವು ರೀತಿಯ ಕೀಲು ಅಥವಾ ಮೊಣಕಾಲಿನ ನೋವಿನ ತೊಂದರೆಗಳು ಈ ತಿಂಗಳಲ್ಲಿ ಸಂಭವಿಸಬಹುದು. ಇಂತಹ ಪರಿಸ್ಥಿತಿಗಳಲ್ಲಿ ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ. ನೀವು ಶನಿವಾರದ ದಿನ ಕಪ್ಪು ವಸ್ತುಗಳ ದಾನ ಮಾಡಿ ಮತ್ತು ಶನಿವಾರದ ದಿವಸ ಹನುಮಾನ್ ಚಾಲೀಸಾವನ್ನು ಪಠಿಸಿ.
ಕುಂಭ ರಾಶಿಗೆ ಈ ತಿಂಗಳಲ್ಲಿ ಅನಗತ್ಯ ಸಮಸ್ಯೆಗಳಾಗುವ ಸಾಧ್ಯತೆಯಿದೆ. ಯಾವುದೇ ಕೆಲಸವನ್ನು ಮಾಡುವಾಗ ಆತ್ಮವಿಶ್ವಾಸದ ಕೊರತೆಯಾಗಬಹುದು. ಗೊಂದಲದಲ್ಲಿರುವುದರಿಂದ ನೀವು ಘನ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ವಿಫಲರಾಗಬಹುದು.

ಆದ್ದರಿಂದ, ನೀವು ಸ್ಥಿರತೆ ಮತ್ತು ಗಂಭೀರ ಆಲೋಚನೆಯಿಂದ ಪರಿಗಣಿಸಿ ಯಾವುದೇ ಕೆಲಸವನ್ನು ಮಾಡಬೇಕು ಮತ್ತು ಸಂಘಟಿತ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಬೇಕು. ಆರ್ಥಿಕ ಸಹಾಯ ಕೇಳಲು ಬಂದವರಿಗೆ ಸಹಾಯ ಮಾಡುವಿರಿ. ನಿಮ್ಮ ನೇತತ್ವದಲ್ಲಿಯೇ ಮಂಗಳ ಕಾರ್ಯಗಳು ಜರುಗುವುದು. ಉಪನ್ಯಾಸ ವತ್ತಿಯಲ್ಲಿರುವವರಿಗೆ ಸಮಾಜದಲ್ಲಿ ಗೌರವ ಸಿಗುವುದು. ವಾರದ ಮಧ್ಯದಲ್ಲಿ ಅನಿರೀಕ್ಷಿತವಾಗಿ ರಾತ್ರಿ ಪ್ರಯಾಣ ಮಾಡಬೇಕಾದ ಪ್ರಸಂಗ ಎದುರಾಗುವುದು. ಮಕ್ಕಳಿಗೆ ಲಲಿತ ಕಲೆಗಳಲ್ಲಿ ಆಸಕ್ತಿ ಮೂಡಲಿದೆ. ನಿಮ್ಮ ಬದುಕಿಗೆ ಸಂಬಂಧ ಪಡದ ಜಟಿಲ ಸಮಸ್ಯೆಯೊಂದು ನಿಮ್ಮನ್ನು ಹೈರಾಣ ಆಗಿಸುವುದು. ಸಜನಶೀಲತೆಯು ನಿಮ್ಮ ಹೆಸರನ್ನು ಉತ್ತುಂಗಕ್ಕೆ ಕೊಂಡೊಯ್ಯುವುದು.

Please follow and like us:
error0
http://karnatakatoday.in/wp-content/uploads/2019/11/test-by-shani-1024x576.pnghttp://karnatakatoday.in/wp-content/uploads/2019/11/test-by-shani-150x104.pngKarnataka Trendingಅಂಕಣಎಲ್ಲಾ ಸುದ್ದಿಗಳುಪುರಾಣದ ಪ್ರಕಾರ ಶನಿಯು ಮಗುವಾಗಿದ್ದಾಗ , ಸೂರ್ಯಗ್ರಹಣವಾಗಿದ್ದು, ಬಿಟ್ಟ ಕಣ್ಣಿನಿಂದ ಮೊದಲ ಬಾರಿಗೆ ನೋಡಿದ್ದರಿಂದಾಗಿ ಶನಿಯ ಪ್ರಭಾವ ಎಂತಹದೆಂಬುದು ಜ್ಯೋತಿಷ್ಯ ಶಾಸ್ತ್ರದ ಪಟ್ಟಿಯಿಂದ ತಿಳಿಯುತ್ತದೆ. ಈತನು ಒಬ್ಬ ಮಹಾನ್ ಉಪಾಧ್ಯಾಯ. ಶನಿದೇವ ಯಾವ ವ್ಯಕ್ತಿಯು ತಪ್ಪಿನ/ಮೋಸದ ಅನ್ಯಾಯದ ಹಾದಿ ಹಿಡಿಯುತ್ತಾರೋ ಅವರಿಗೆ ಶನಿಯು ಬಹಳ ಕಷ್ಟವನ್ನು ನೀಡುತ್ತಾನೆ. ಹಿಂದೂ ಧರ್ಮಗ್ರಂಥಗಳ ಆಧಾರದ ಪ್ರಕಾರ ಶನಿಯು ತೊಂದರೆಯನ್ನು ಕೊಡುವ ದೇವರು ಹಾಗು ಒಳ್ಳೆಯವರನ್ನು ಆಶೀರ್ವದಿಸುವವನೂ ಸಹ ಆಗಿದ್ದಾನೆ. ಈತನು ಕಪ್ಪು...Film | Devotional | Cricket | Health | India