ಮುಂದಿನ 24 ಘಂಟೆಯ ಒಳಗಾಗಿ ಈ ಮೂರೂ ರಾಶಿಯವರು ಶಿವನ ಕೃಪೆ ಮತ್ತು ಅವರು ಮಾಡಿದ ಪುಣ್ಯದಿಂದ ಸಿಹಿ ಸುದ್ದಿಯನ್ನ ಕೇಳಲಿದ್ದಾರೆ, ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಈ ಮೂರೂ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಮುಂದಿನ 24 ಘಂಟೆಗಳ ತನಕ ಈ ರಾಶಿಯವರು ಆದಷ್ಟು ಶಿವನ ಆರಾಧನೆಯನ್ನ ಮಾಡಿದರೆ ಒಳ್ಳೆಯದು ಮತ್ತು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ದೇವರಿಗೆ ಪೂಜೆಯನ್ನ ಸಲ್ಲಿಸಿ ಅಲ್ಲಿರುವ ಬಡವರಿಗೆ ನಿಮ್ಮ ಕೈಯಲ್ಲಿ ಆದಷ್ಟು ಸಹಾಯವನ್ನ ಮಾಡಿ ಮತ್ತು ಅವರಿಗೆ ಅನ್ನದ ಸಹಾಯವನ್ನ ಮಾಡಿ. ಹಾಗಾದರೆ ಆ ಅದೃಷ್ಟವಂತ ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದು ಮತ್ತು ಇದರಲ್ಲಿ ನಿಮ್ಮ ರಾಶಿಯೂ ಇದ್ದರೆ ಓಂ ನಮಃ ಶಿವಾಯ ಎಂದು ಶಿವನ ಪ್ರಾರ್ಥನೆಯನ್ನ ಮಾಡಿ.

ಮೊದಲನೆಯದಾಗಿ ಧನು ರಾಶಿ, ಮುಂದಿನ 24 ಘಂಟೆಯ ಒಳಗಾಗಿ ಈ ರಾಶಿಯವರು ಏನೋ ಒಂದು ಸಾಧನೆಯನ್ನ ಮಾಡಲಿದ್ದಾರೆ, ಇನ್ನು ವ್ಯಾಪಾರ ಮತ್ತು ವ್ಯವಹಾರವನ್ನ ಮಾಡುವವರಿಗೆ ಮಾಡುವ ಕೆಲಸದಲ್ಲಿ ಉತ್ತಮ ಲಾಭ ಸಿಗಲಿದೆ. ಇನ್ನು ನಿರುದ್ಯೋಗಿಗಳಿಗೆ ಮುಂದಿನ 24 ಘಂಟೆಯ ಒಳಗಾಗಿ ಒಳ್ಳೆಯ ಉದ್ಯೋಗ ಸಿಗುವ ಸಾಧ್ಯತೆ ಇದ್ದು ಸ್ವಲ್ಪ ಶ್ರಮಪಟ್ಟು ಪ್ರಯತ್ನ ಮಾಡಿ, ಇನ್ನು ಈ ಸಮಯದಲ್ಲಿ ಯಾವುದೇ ಕಾರಣಕ್ಕೂ ಯಾರಿಗೂ ಸಾಲವನ್ನ ಕೊಡಬೇಡಿ ಯಾಕೆ ತಂದರೆ ಕೊಟ್ಟ ಸಾಲ ನಿಮಗೆ ಮರಳಿ ಬರುವುದಿಲ್ಲ.

God Mukkanna

ಇನ್ನು ಎರಡನೆಯದಾಗಿ ಮಕರ ರಾಶಿ, ಈ ರಾಶಿಯವರಿಗೆ ಹಲವು ಮೂಲಗಳಿಂದ ಹಣದ ಅರಿವು ಆಗಲಿದ್ದು ಆ ಹಣವನ್ನ ಒಳ್ಳೆಯ ಕಾರ್ಯಕ್ಕೆ ಉಪಯೋಗಿಸಿಕೊಳ್ಳಿ, ಇನ್ನು ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯವು ಸುಧಾರಿಸಲಿದ್ದು ಅದೂ ಅವರಿಗೆ ಖುಷಿ ತಂದುಕೊಡಲಿದೆ. ಇನ್ನು ಸಂಜೆಯ ಸಮಯದಲ್ಲಿ ಶಿವನಿಗೆ ದೀಪವನ್ನ ಹಚ್ಚಿ ಭಕ್ತಿಯಿಂದ ಬೇಡಿಕೊಂಡರೆ ನೀವು ಅಂದುಕೊಂಡಿದ್ದು ಸರಾಗವಾಗಿ ನಡೆಯಲಿದೆ, ಗ್ರಹಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಬದಲಾವಣೆ ಆಗುತ್ತಿರುವುದರಿಂದ ನಿಮ್ಮ ಮೇಲೆ ಬಿದ್ದಿರುವ ಎಲ್ಲಾ ಕೆಟ್ಟ ದೃಷ್ಟಿಗಳು ದೂರವಾಗಲಿದೆ. ಇನ್ನು ದೇವರ ಕೃಪೆ ನಿಮ್ಮಮೇಲೆ ಇರುವುದರಿಂದ ಮುಖ ಪ್ರಾಣಿಗಳಿಗೆ ತಿಂದು ತಿನಿಸುಗಳನ್ನ ಕೊಟ್ಟರೆ ನಿಮಗೆ ಒಳ್ಳೆಯ ಪುಣ್ಯ ಸಿಗಲಿದೆ, ಮುಂದಿನ 24 ಘಂಟೆಯಲ್ಲಿ ನೀವು ಷೇರು ಮಾರುಕಟ್ಟೆಯಲ್ಲಿ ಹೂಡಿಕೆಯನ್ನ ಮಾಡಿದರೆ ನಿಮಗೆ ಒಳ್ಳೆಯ ಲಾಭ ಸಿಗಲಿದೆ.

ಇನ್ನು ಕೊನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಮುಂದಿನ 24 ಘಂಟೆಯ ಒಳಗಾಗಿ ಸಮಾಜದಲ್ಲಿ ಒಲೆಯ ಗೌರವ ಸಿಗಲಿದೆ, ಏನೇ ಕೆಲಸವನ್ನ ಮಾಡಿದರು ಅದರಲ್ಲಿ ನಿಮಗೆ ಜಯ ಸಿಗಲಿದೆ, ಕುಟುಂಬದಲ್ಲಿ ಇರುವ ಸಮಸ್ಯೆಗಳು ನಿವಾರಣೆ ಆಗಿ ಸುಖಕರ ಜೀವನ ನಿಮ್ಮದಾಗಲಿದೆ. ದಿನದಲ್ಲಿ ಒಮ್ಮೆ ಶಿವನ ದೇವಸ್ತಾನಕ್ಕೆ ಹೋಗಿ ಪೂಜೆಯನ್ನ ಮಾಡಿ, ಮದುವೆಯ ಮಾತುಕತೆಯನ್ನ ಮಾಡಲು ಇದು ಬಹಳ ಒಳ್ಳೆಯ ಸಮಯ ಮತ್ತು ಪ್ರೇಮಿಗಳಿಗೆ ತಮ್ಮ ಪ್ರೀತಿಯನ್ನ ಹೇಳಿಕೊಳ್ಳಲು ಕೂಡ ಇದು ಬಹಳ ಒಳ್ಳೆಯ ಸಮಯವಾಗಿದೆ ಮತ್ತು ಹಿಂದಿನ ಚಿಂತೆಗಳಿಗೆ ಪರಿಹಾರ ಸಿಕ್ಕಿ ನೆಮ್ಮದಿ ಸಿಗಲಿದೆ.

God Mukkanna

Please follow and like us:
error0
http://karnatakatoday.in/wp-content/uploads/2019/11/God-Mukkanna-1-1024x576.jpghttp://karnatakatoday.in/wp-content/uploads/2019/11/God-Mukkanna-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಮಂಗಳೂರುಸುದ್ದಿಜಾಲಮುಂದಿನ 24 ಘಂಟೆಯ ಒಳಗಾಗಿ ಈ ಮೂರೂ ರಾಶಿಯವರು ಶಿವನ ಕೃಪೆ ಮತ್ತು ಅವರು ಮಾಡಿದ ಪುಣ್ಯದಿಂದ ಸಿಹಿ ಸುದ್ದಿಯನ್ನ ಕೇಳಲಿದ್ದಾರೆ, ಜಾತಕದಲ್ಲಿ ಆಗುತ್ತಿರುವ ದೊಡ್ಡ ಬದಲಾವಣೆಯಿಂದ ಈ ಮೂರೂ ರಾಶಿಯವರ ಜಾತಕದಲ್ಲಿ ಇರುವ ಎಲ್ಲಾ ದೋಷಗಳು ನಿವಾರಣೆ ಆಗಲಿದೆ. ಮುಂದಿನ 24 ಘಂಟೆಗಳ ತನಕ ಈ ರಾಶಿಯವರು ಆದಷ್ಟು ಶಿವನ ಆರಾಧನೆಯನ್ನ ಮಾಡಿದರೆ ಒಳ್ಳೆಯದು ಮತ್ತು ಹತ್ತಿರದ ಶಿವನ ದೇವಾಲಯಕ್ಕೆ ಹೋಗಿ ಅಲ್ಲಿ ದೇವರಿಗೆ ಪೂಜೆಯನ್ನ ಸಲ್ಲಿಸಿ...Film | Devotional | Cricket | Health | India