Gold Loan in India

5 ಎಕರೆ ಜಮೀನಿಗಿಂತ ಕಡಿಮೆ ಆಸ್ತಿಯನ್ನ ಹೊಂದಿರವ ಬಡ ರೈತರಿಗೆ ರಾಜ್ಯ ಸರ್ಕಾರವು ಬಂಪರ್ ಕೊಡುಗೆಯನ್ನ ನೀಡಿದೆ, ರಾಜ್ಯ ಸರ್ಕಾರವು 5 ಎಕರೆಗಿಂತ ಕಡಿಮೆ ಜಮೀನನ್ನ ಹೊಂದಿರುವ ಬಡ ರೈತರಿಗಾಗಿ ಇದೆ ಹೊಸ ಯೋಜನೆಯನ್ನ ಜಾರಿಗೆ ತರಲಾಗಿದೆ.ಹಾಗಾದರೆ ಆ ಹೊಸ ಯೋಜನೆ ಯಾವುದು ಮತ್ತು ಆ ಹೊಸ ಯೋಜನೆಯ ಲಾಭ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಯೋಜನೆಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಕಡಿಮೆ ಜಮೀನನ್ನ ಹೊಂದಿದವರಿಗೆ ರಾಜ್ಯ ಸರ್ಕಾರವು ಗೃಹಲಕ್ಷ್ಮಿ ಯೋಜನೆಯನ್ನ ಜಾರಿಗೆ ತಂದಿದೆ, ಇನ್ನು ಯೋಜನೆಯ ಅಡಿಯಲ್ಲಿ ರೈತರು ತಮ್ಮ ಚಿನ್ನಗಳ ಮೇಲೆ ಶೇಕಡಾ 3 ಬಡ್ಡಿ ದರದಲ್ಲಿ 3 ಲಕ್ಷ ರೂಪಾಯಿಯ ತನಕ ಸಾಲವನ್ನ ಪಡೆಯಬಹುದಾಗಿದೆ.

Gold Loan in India

ಇನ್ನು ಸಾಲವನ್ನ 5 ಎಕರೆ ಜಮೀನಿಗಿಂತ ಕಡಿಮೆ ಜಾಗವನ್ನ ಹೊಂದಿರುವ ಕುಟುಂಬದ ಮಹಿಳೆಯರ ಹೆಸರಿನಲ್ಲಿ ನೀಡಲಾಗುತ್ತದೆ, ಇನ್ನು ಇದರ ಜೊತೆಗೆ ಸಣ್ಣ ಮತ್ತು ಅತಿ ಸಣ್ಣ ರೈತರಿಗೂ ಕೂಡ ಈ ಯೋಜನೆ ಅನ್ವಯ ಆಗುತ್ತದೆ.

ಇನ್ನು ಈ ಯೋಜನೆಯನ್ನ ಬೆಲೆ ಸಲ ಪಡೆದ ರೈತರು ಕೂಡ ಪಡೆಯಬಹುದಾಗಿದೆ, ಇನ್ನು ಈ ಸಾಲವನ್ನ ಕೃಷಿ ಚಟುವಟಿಕೆಗಳಿಗೆ ನೀಡಲಾಗುತ್ತಿದ್ದು ಈ ಸಾಲವನ್ನ ಒಂದು ವರ್ಷದ ಅವಧಿಗೆ ಮಾತ್ರ ನೀಡಲಾಗುತ್ತದೆ.

ಇನ್ನು ಸಾಲವನ್ನ ಪಡೆದು ಒಂದು ವರ್ಷ ಮೀರಿದರೆ ನಿಮಗೆ ಸರ್ಕಾರದಿಂದ ಯಾವುದೇ ಸಹಾಯಧನ ಹಾಗು ಸಬ್ಸಿಡಿಯನ್ನ ನೀಡಲಾಗುವುದಿಲ್ಲ, ಹಾಗಾಗಿ ಒಂದು ವರ್ಷದ ಒಳಗೆ ಸಾಲವನ್ನ ಮರುಪಾವತಿ ಮಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಾಲವನ್ನ ಪಡೆಯಬಹುದಾಗಿದೆ.

Gold Loan in India

ಇನ್ನು ನಿಮಗೆ ಮೂರೂ ಲಕ್ಷಕ್ಕಿಂತ ಹೆಚ್ಚಿನ ಸಾಲ ನಿಮಗೆ ಬೇಕಾಗಿದ್ದಾರೆ ನೀವು ನಿಮ್ಮ ಜಾಗದ ಪಹಣಿಯ ಜೊತೆಗೆ ಇತರೆ ದಾಖಲೆಗಳನ್ನ ಸಲ್ಲಿಸಿ ಸಾಮಾನ್ಯ ಬಡ್ಡಿ ದರದಲ್ಲಿ ಸಾಲವನ್ನ ಪಡೆಯಬಹುದಾಗಿದೆ, ಇನ್ನು ಸಾಲವನ್ನ DCC ಬ್ಯಾಂಕ್ ಮತ್ತು ಸಹಕಾರಿ ಸಂಘ ಮತ್ತು ಇನ್ನು ಅನೇಕ ಕಡೆಗಳಲ್ಲಿ ಈ ಗ್ರಹಾಲಕ್ಷ್ಮಿ ಸಾಲವನ್ನ ಪಡೆಯಬಹುದಾಗಿದೆ.

ಸ್ನೇಹಿತರೆ ಈ ಮಾಹಿತಿಯನ್ನ 5 ಎಕರೆ ಜಮೀನಿಗಿಂತ ಕಡಿಮೆ ಜಾಗವನ್ನ ಹೊಂದಿರುವ ರೈತ ಕುಟುಂಬದ ಎಲ್ಲಾ ಮಹಿಳೆಯರಿಗೆ ಈ ಮಾಹಿತಿಯನ್ನ ತಪ್ಪದೆ ತಲುಪಿಸಿ ಮತ್ತು ಈ ಮಾಹಿತಿಯನ್ನ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Gold Loan in India

Please follow and like us:
0
http://karnatakatoday.in/wp-content/uploads/2019/07/Gruhalakshmi-Scheme-1024x576.jpghttp://karnatakatoday.in/wp-content/uploads/2019/07/Gruhalakshmi-Scheme-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣ5 ಎಕರೆ ಜಮೀನಿಗಿಂತ ಕಡಿಮೆ ಆಸ್ತಿಯನ್ನ ಹೊಂದಿರವ ಬಡ ರೈತರಿಗೆ ರಾಜ್ಯ ಸರ್ಕಾರವು ಬಂಪರ್ ಕೊಡುಗೆಯನ್ನ ನೀಡಿದೆ, ರಾಜ್ಯ ಸರ್ಕಾರವು 5 ಎಕರೆಗಿಂತ ಕಡಿಮೆ ಜಮೀನನ್ನ ಹೊಂದಿರುವ ಬಡ ರೈತರಿಗಾಗಿ ಇದೆ ಹೊಸ ಯೋಜನೆಯನ್ನ ಜಾರಿಗೆ ತರಲಾಗಿದೆ.ಹಾಗಾದರೆ ಆ ಹೊಸ ಯೋಜನೆ ಯಾವುದು ಮತ್ತು ಆ ಹೊಸ ಯೋಜನೆಯ ಲಾಭ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ...Kannada News