Today Gold rate

ಬಂಗಾರ ಪ್ರೀಯರಿಗೆ ಸಿಹಿ ಸುದ್ದಿಯೊಂದು ಬಂದಿದೆ, ಸತತ 4 ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಾಗುತ್ತಿದ್ದು ಆಭರಣ ಪ್ರಿಯರಿಗೆ ಸಂತೋಷವನ್ನ ಉಂಟುಮಾಡಿದೆ.

ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಇಳಿಕೆಯಾಗುವ ಎಲ್ಲಾ ನಿರೀಕ್ಷೆಗಳು ಇವೆ.

Today Gold rate

ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಚೇತರಿಕೆಯಾಗುತ್ತಿದ್ದು ಮತ್ತು ಡಾಲರ್ ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ ಹಾಗು ತೈಲ ಮತ್ತು ಇಂಧನಗಳ ಬೆಲೆಯಲ್ಲಿ ಸಡನ್ ಕುಸಿತ ಬಂದ ಕಾರಣದಿಂದಾಗಿ ಬಂಗಾರದ ಬೆಲೆಯಲ್ಲೂ ಬಾರಿ ಪ್ರಮಾಣದ ಕುಸಿತ ಕಂಡುಬಂದಿದೆ.

ಇನ್ನು ಇದೆ ಕಾರಣಕ್ಕಾಗಿ ಭಾರತೀಯ ಮಾರುಕಟ್ಟೆಯಲ್ಲಿ ಸ್ಥಳೀಯ ವ್ಯಾಪಾರಿಗಳಿಂದ ಚಿನ್ನಕ್ಕಾಗಿ ಬೇಡಿಕೆ ಹೆಚ್ಚಿದ್ದು ಈ ಹಿನ್ನೆಲೆಯಲ್ಲಿ ಚಿನ್ನದ ಬೆಲೆ ಇಳಿಕೆಯತ್ತ ಮುಖ ಮಾಡಿದೆ ಹಾಗು ಮುಂದಿನ ದಿನಗಳಲ್ಲಿ ಇನ್ನು ಇಳಿಕೆಯಾಗುವ ಎಲ್ಲಾ ನಿರೀಕ್ಷೆಗಳು ಕೂಡ ಇವೆ. ಈಗ ಸದ್ಯಕ್ಕೆ 10 ಗ್ರಾಂ ಚಿನ್ನಕ್ಕೆ 31310 ರೂಪಾಯಿ ಆಗಿದೆ, ಅಂದರೆ ಕಳೆದ 4 ದಿನಗಳಿಂದ ಚಿನ್ನದ ಬೆಲೆಯಲ್ಲಿ 10 ಗ್ರಾಂ 1030 ರೂಪಾಯಿ ಇಳಿಕೆಯಾಗಿದೆ.

Today Gold rate

ಇನ್ನು ಬೆಳ್ಳಿಯ ಬೆಲೆಯಲ್ಲಿ ಕೂಡ ಬಾರಿ ಪ್ರಮಾಣದ ಇಳಿಕೆ ಕಂಡು ಬಂದಿದ್ದು 1 ಕೆಜಿ ಬೆಳ್ಳಿಯ ಬೆಲೆ 36560 ರೂಪಾಯಿ ಆಗಿದ್ದು ಕೆಲವು ದಿನಗಳಿಂದ 820 ರೂಪಾಯಿ ಇಳಿಕೆ ಕಂಡುಬಂದಿದೆ.

ಚಿನ್ನ ಪ್ರೀಯರಿಗೆ ಇದೊಂದು ಸುವರ್ಣ ಅವಕಾಶವಾಗಿದ್ದು ಈಗಲೇ ಖರೀದಿ ಮಾಡಿಕೊಳ್ಳುವುದು ಸೂಕ್ತವಾಗಿದೆ ಹಾಗು ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಮತ್ತಷ್ಟು ಇಳಿಕೆ ಆಗುವ ಎಲ್ಲಾ ಸಾಧ್ಯತೆ ಇವೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸ್ನೇಹಿತರೆ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ ಮತ್ತು ಯಾರಾದರೂ ಮದುವೆ ಸಮಾರಂಭಕ್ಕೆ ಚಿನ್ನವನ್ನ ಖರೀದಿಸಬೇಕು ಅಂದುಕೊಂಡಿದ್ದೀರೋ ಅವರು ಈಗಲೇ ಚಿನ್ನವನ್ನ ಖರೀದಿ ಮಾಡಿ ಯಾಕೆ ಅಂದರೆ ಮತ್ತೆ ಈ ಅವಕಾಶ ನಿಮಗೆ ಸಿಗುವುದಿಲ್ಲ.

Today Gold rate

Please follow and like us:
0
http://karnatakatoday.in/wp-content/uploads/2018/12/today-gold-rate-1024x576.jpghttp://karnatakatoday.in/wp-content/uploads/2018/12/today-gold-rate-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಹಣಬಂಗಾರ ಪ್ರೀಯರಿಗೆ ಸಿಹಿ ಸುದ್ದಿಯೊಂದು ಬಂದಿದೆ, ಸತತ 4 ದಿನಗಳಿಂದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಪ್ರಮಾಣದ ಇಳಿಕೆಯಾಗುತ್ತಿದ್ದು ಆಭರಣ ಪ್ರಿಯರಿಗೆ ಸಂತೋಷವನ್ನ ಉಂಟುಮಾಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯಲ್ಲಿ ಗಮನಾರ್ಹ ಇಳಿಕೆ ಕಂಡು ಬಂದಿದ್ದು ಇನ್ನು ಮುಂದಿನ ದಿನಗಳಲ್ಲಿ ಕೂಡ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಬಾರಿ ಇಳಿಕೆಯಾಗುವ ಎಲ್ಲಾ ನಿರೀಕ್ಷೆಗಳು ಇವೆ. ಇನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ರೂಪಾಯಿ ಮೌಲ್ಯ ಚೇತರಿಕೆಯಾಗುತ್ತಿದ್ದು ಮತ್ತು ಡಾಲರ್ ಡೌನ್ ಆಗುತ್ತಿರುವ ಹಿನ್ನೆಲೆಯಲ್ಲಿ...Kannada News