ಮನೆಯಲ್ಲಿ ಹೆಣ್ಣುಮಕ್ಕಳ ಮದುವೆಗೆಂದು ಅಲ್ಪ ಸ್ವಲ್ಪ ಚಿನ್ನ ಮಾಡಿಟ್ಟಿದ್ದಿರಾ ಹಾಗಿದ್ರೆ ಇಲ್ಲಿದೆ ನಿಮಗೆ ಸಿಹಿಯಾದ ಸುದ್ದಿ ಏನದು ಅಂತೀರಾ ನೋಡೋಣ ಬನ್ನಿ. ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯೊಂದನ್ನ ಜಾರಿ ಮಾಡಿದೆ, ಈ ಯೋಜನೆಯ ಅನ್ವಯವಾಗಿ ಸ್ವಲ್ಪ ಪ್ರಮಾಣದ ಚಿನ್ನ ಮಾಡಿಟ್ಟವರು ಈಗ ಬಹಳಷ್ಟು ಲಾಭ ಗಳಿಸುವ ಸಮಯ ಬಂದಿದೆ.

ಈ ಹಿಂದೆ ನಾವು ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕಿನಿಂದ ಹಣ ಪಡೆಯುತ್ತಿದ್ದೆವು ಆದರೆ ಈಗ ಸಮಯ ಬದಲಾಗಿದೆ.ನಿಮಗೆ ಗೊತ್ತಿರಬಹುದು ತಿರುಪತಿ ತಿಮ್ಮಪ್ಪನ ಚಿನ್ನಾಭರಣಗಳು 2780 ಕೆಜಿ ಯಷ್ಟು ಬ್ಯಾಂಕಿನಲ್ಲಿವೆ, ಬ್ಯಾಂಕ್ ಈ ಚಿನ್ನಕ್ಕೆ ಪ್ರತಿ ವರ್ಷ ಏನಿಲ್ಲವೆಂದರೂ 800 ಕೋಟಿ ಹಣವನ್ನ ಬಡ್ಡಿಯ ರೂಪದಲ್ಲಿ ದೇವಾಲಯಕ್ಕೆ ನೀಡುತ್ತದೆ.

ಇದೆ ರೀತಿಯ ಯೋಜನೆಯನ್ನು ಈಗ ಜನಸಾಮಾನ್ಯರಿಗೂ ನೀಡುವ ಹೊಸ ಯೋಜನೆಗೆ ಸರ್ಕಾರ ಮುಂದಾಗಿದೆ ಇದರ ಪ್ರಕಾರ ನೀವು ಮನೆಯಲ್ಲಿ ಮಾಡಿಟ್ಟ ಅಲ್ಪ ಸ್ವಲ್ಪ ಚಿನ್ನವಿದ್ದರೆ ಅದನ್ನು ಬ್ಯಾಂಕಿನಲ್ಲಿ ನಿರ್ದಿಷ್ಟ ಅವಧಿಗೆ ಇತ್ತು ಬಡ್ಡಿಯ ರೂಪದಲ್ಲಿ ಹಣ ಪಡೆಯಬಹುದಾಗಿದೆ.

 

ಒಂದು ವೇಳೆ ನೀವು ದಿನನಿತ್ಯ ಚಿನ್ನ ಹಾಕದೆ ಇದ್ದರೆ ಅದನ್ನು ಕಡಿಮೆ ಅವಧಿಗೆ ಬೇಕಾದರೂ ಬ್ಯಾಂಕಿನಲ್ಲೂ ಇಟ್ಟು ಹಣ ಮಾಡಬಹುದಾಗಿದೆ. ಸದ್ಯಕ್ಕೆ ಕನಿಷ್ಠ ಎಂದ್ರೆ 30 ಗ್ರಾಂ 995 ಶುದ್ಧತೆ ಇರುವ ಚಿನ್ನವನ್ನು ಬ್ಯಾಂಕುಗಳಲ್ಲಿ ಇಡಬೇಕಾಗುತ್ತದೆ.

Please follow and like us:
0
http://karnatakatoday.in/wp-content/uploads/2018/06/gold-n-1024x576.pnghttp://karnatakatoday.in/wp-content/uploads/2018/06/gold-n-150x150.pngKarnataka Today's Newsಅಂಕಣಎಲ್ಲಾ ಸುದ್ದಿಗಳುಮನೆಯಲ್ಲಿ ಹೆಣ್ಣುಮಕ್ಕಳ ಮದುವೆಗೆಂದು ಅಲ್ಪ ಸ್ವಲ್ಪ ಚಿನ್ನ ಮಾಡಿಟ್ಟಿದ್ದಿರಾ ಹಾಗಿದ್ರೆ ಇಲ್ಲಿದೆ ನಿಮಗೆ ಸಿಹಿಯಾದ ಸುದ್ದಿ ಏನದು ಅಂತೀರಾ ನೋಡೋಣ ಬನ್ನಿ. ಕೇಂದ್ರ ಸರ್ಕಾರ ಈಗ ಹೊಸ ಯೋಜನೆಯೊಂದನ್ನ ಜಾರಿ ಮಾಡಿದೆ, ಈ ಯೋಜನೆಯ ಅನ್ವಯವಾಗಿ ಸ್ವಲ್ಪ ಪ್ರಮಾಣದ ಚಿನ್ನ ಮಾಡಿಟ್ಟವರು ಈಗ ಬಹಳಷ್ಟು ಲಾಭ ಗಳಿಸುವ ಸಮಯ ಬಂದಿದೆ. ಈ ಹಿಂದೆ ನಾವು ತುರ್ತು ಸಂದರ್ಭದಲ್ಲಿ ಚಿನ್ನವನ್ನು ಅಡವಿಟ್ಟು ಬ್ಯಾಂಕಿನಿಂದ ಹಣ ಪಡೆಯುತ್ತಿದ್ದೆವು ಆದರೆ ಈಗ ಸಮಯ ಬದಲಾಗಿದೆ.ನಿಮಗೆ...Kannada News