ಇದೆ ತಿಂಗಳು 6 ಮತ್ತು 7 ನೇ ತಾರೀಕಿನಂದು ಆಗುತ್ತಿರುವ ಮಹಾ ರಾಶಿ ಚಕ್ರದ ಬದಲಾವಣೆಯಿಂದಾಗಿ ಈ ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ. ಗುರುಬಲ ಮತ್ತು ಸಂಖ್ಯಾ ಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಶೀಘ್ರದಲ್ಲೇ ಹಣವಂತರಾಗುವ ಭಾಗ್ಯವಿದೆ ಹಾಗಿದ್ದರೆ ಆ ರಾಶಿಗಳಿಗೆ ಈ ಬಾರಿಯ ನಡೆಯುವ ಯೋಗ ಯಾವ ರೀತಿಯ ಫಲ ನೀಡಲಿದೆ ಎಂದು ನೋಡೋಣ. ಮೊದಲೆಯದಾಗಿ ಮೇಷ ರಾಶಿಯವರಿಗೆ ಈ ಬಾರಿ ಅದ್ಬುತ ಸಂಯೋಗ ನಡೆಯಲಿದೆ. ಎಂತಹ ತುರ್ತು ಕೆಲಸಗಳಿದ್ದರೂ ಅವಸರ ಮಾಡದೆ ಸಂಯಮದಿಂದ ನಿರ್ವಹಿಸಿ. ಸಂಸಾರದಲ್ಲಿ ಮೂಡಿದ್ದ ಅನುಮಾನಗಳು ದೂರವಾಗಿ ಸಂತಸ ಮೂಡುವುದು. ಬಂಧು ಮಿತ್ರರೊಂದಿಗೆ ಆಡುವ ನಿಷ್ಠುರದ ಮಾತುಗಳು ಮತ್ತು ನಿಂದನೆಗಳು ಮುಂದೆ ನಿಮಗೇ ಕೆಟ್ಟ ಹೆಸರನ್ನು ತರುತ್ತವೆ.

ಈ ವಿಷಯದಲ್ಲಿ ಜಾಗರೂಕತೆಯಿಂದ ವರ್ತಿಸಿ. ಉತ್ತಮ ಆದಾಯ ನೆಮ್ಮದಿ ತರಲಿದೆ. ಇನ್ನು ಎರಡನೆಯದಾಗಿ ಸಿಂಹ ರಾಶಿಗೆ ಈ ಹಿಂದೆ ನೀವು ಮನೆ ಸದಸ್ಯರೊಡನೆ ನಡೆದುಕೊಂಡ ರೀತಿಯಿಂದ ಕಳೆದುಹೋಗಿದ್ದ ವಿಶ್ವಾಸವನ್ನು ಮರಳಿ ಪಡೆಯಲು ಪ್ರಯತ್ನಿಸಿ.

ಮನೆಯಲ್ಲಿ ಹಿರಿಯರ ಆಶೀರ್ವಾದ ಪಡೆಯಿರಿ. ನಿಮ್ಮ ಸಹೋದ್ಯೋಗಿಗಳೊಬ್ಬರು ಆರ್ಥಿಕ ನೆರವು ಕೋರಿ ನಿಮ್ಮಲ್ಲಿಗೆ ಬರುವರು. ಸಾಧ್ಯವಿದ್ದಲ್ಲಿ ಸಹಕರಿಸಿ. ಭೂ ವ್ಯವಹಾರ ಮಾಡುವವರ ವ್ಯವಹಾರದಲ್ಲಿ ಮತ್ತೆ ಚಟುವಟಿಕೆ ಗರಿಗೆದರಲಿದೆ. ಇಷ್ಟೇ ಅಲ್ಲದೆ ಮಿಥುನ ಕುಂಭ ರಾಶಿಗಳಿಗೆ ಈ ಕೂಡ ಉತ್ತಮ  ದಿನಗಳು ಆರಂಭ ವಾಗಿದೆ. ಹೊಸ ಯೋಜನೆಗಳ ಕುರಿತು ಚಿಂತಿಸುವ ನೀವು ಅದಕ್ಕೆ ತಗಲಬಹುದಾದ ಹಣಕಾಸಿನ ವಿಷಯದಲ್ಲಿ ಹಿಂದೆ ಬೀಳುವಿರಿ.

ನಿಮ್ಮ ಬುದ್ಧಿವಂತಿಕೆ ಮತ್ತು ಶ್ರಮ ಗಮನಿಸಿ ಕೆಲವರು ನಿಮಗೆ ಧನಸಹಾಯ ಮಾಡಲು ಮುಂದಾಗುವರು. ಇದರಿಂದ ನಿಮ್ಮ ಮನೋಕಾಮನೆಗಳು ಪೂರ್ಣಗೊಳ್ಳುವುದು. ತರುಣ ಉದ್ಯಮಿಗಳು ತಮ್ಮ ಚುರುಕಾದ ಚಟುವಟಿಕೆಗಳಿಂದ ಎಲ್ಲರನ್ನು ಹುರಿದುಂಬಿಸುವರು. ಸಣ್ಣಪುಟ್ಟ ಅನಾರೋಗ್ಯ ಕಾಡುವ ಸಾಧ್ಯತೆ ಇದೆ.

Please follow and like us:
0
http://karnatakatoday.in/wp-content/uploads/2019/01/6-and-7th-dated-1-1024x576.jpghttp://karnatakatoday.in/wp-content/uploads/2019/01/6-and-7th-dated-1-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಮಂಗಳೂರುಇದೆ ತಿಂಗಳು 6 ಮತ್ತು 7 ನೇ ತಾರೀಕಿನಂದು ಆಗುತ್ತಿರುವ ಮಹಾ ರಾಶಿ ಚಕ್ರದ ಬದಲಾವಣೆಯಿಂದಾಗಿ ಈ ರಾಶಿಗಳಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ. ಗುರುಬಲ ಮತ್ತು ಸಂಖ್ಯಾ ಶಾಸ್ತ್ರದ ಪ್ರಕಾರ ಈ ರಾಶಿಗಳಿಗೆ ಶೀಘ್ರದಲ್ಲೇ ಹಣವಂತರಾಗುವ ಭಾಗ್ಯವಿದೆ ಹಾಗಿದ್ದರೆ ಆ ರಾಶಿಗಳಿಗೆ ಈ ಬಾರಿಯ ನಡೆಯುವ ಯೋಗ ಯಾವ ರೀತಿಯ ಫಲ ನೀಡಲಿದೆ ಎಂದು ನೋಡೋಣ. ಮೊದಲೆಯದಾಗಿ ಮೇಷ ರಾಶಿಯವರಿಗೆ ಈ ಬಾರಿ ಅದ್ಬುತ ಸಂಯೋಗ ನಡೆಯಲಿದೆ. ಎಂತಹ...Kannada News