Good news for Pregnant ladies

ನಮ್ಮ ರಾಜ್ಯ ಸರಕಾರದ ಮುಖ್ಯ ಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿಯವರು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೆ ಗರ್ಭಿಣಿ ಮಹಿಳೆಯರಿಗೆ ಮತ್ತೆ ಸಿಹಿ ಸುದ್ದಿಯನ್ನ ನೀಡಿದ್ದಾರೆ.

ಇಲ್ಲಿಯವರೆಗೆ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ 600 ರೂಪಾಯಿಯ ಮಾಶಾಸನವನ್ನ 1000 ರುಪಾಯಿಗೆ ಏರಿಕೆ ಮಾಡಲಾಗಿದೆ, ಇನ್ನು ಗರ್ಭಿಣಿ ಮಹಿಳೆಯರಿಗೆ 6 ತಿಂಗಳುಗಳ ಕಾಲ ಅಂದರೆ ಹೆರಿಗೆಯ ಮೂರೂ ತಿಂಗಳು ಮೊದಲು ಮತ್ತು ಹೆರಿಗೆ ನಂತರ ಮೂರೂ ತಿಂಗಳು 2000 ಸಾವಿರ ರೂಪಾಯಿಯನ್ನ ನೀಡಲು ಮುಂದಾಗಿದೆ, ಇನ್ನು ಮೈತ್ರಿ ಸರಕಾರ ಮುಗಿಯುದರ ಒಳಗಾಗಿ ತಿಂಗಳಿಗೆ 6000 ಸಾವಿರದಂತೆ 6 ತಿಂಗಳಿಗೆ 36000 ಸಾವಿರ ನೀಡುವ ಭರವಸೆಯನ್ನ ನೀಡಿದೆ.

Good news for Pregnant ladies

ಈ ಯೋಜನೆಯನ್ನ ಇದೆ ನವೆಂಬರ್ 1 ನೇ ತಾರೀಕಿನಿಂದ ಅಧಿಕೃತವಾಗಿ ಜಾರಿಯಾಗಲಿದೆ, ಸದ್ಯ ಹಿರಿಯ ನಾಗರಿಕರ ಬ್ಯಾಂಕ್ ಖಾತೆಗೆ ಪ್ರತಿ ತಿಂಗಳು 1000 ರೂಪಾಯಿ ಜಮಾ ಆಗಲಿದೆ, ಮುಂದಿನ ವರ್ಷ ಇದನ್ನ 2000 ರುಪಾಯಿಗೆ ಏರಿಕೆ ಮಾಡಲಾಗುವುದು ಎಂದು ಮುಖ್ಯ ಮಂತ್ರಿ ಕುಮಾರಸ್ವಾಮಿಯವರು ಭರವಸೆಯನ್ನ ನೀಡಿದ್ದಾರೆ ಮತ್ತು ಈ ಮೈತ್ರಿ ಸರಕಾರ ಕೊನೆಗೊಳ್ಳುವ ವೇಳೆಗೆ ತಿಂಗಳಿಗೆ 5000 ರೂಪಾಯಿ ಆಗಲಿದೆ ಎಂದು ಕೂಡ ತಿಳಿಸಿದ್ದಾರೆ.

Good news for Pregnant ladies

ಈಗಾಗಲೇ ಸರಕಾರ ನಡೆಸುತ್ತಿರುವ ವೃದ್ದಾಶ್ರಮಗಳಲ್ಲಿ ಇನ್ನು ಹೆಚ್ಚಿನ ವೈದ್ಯಕೀಯ ಸೌಲಭ್ಯ ಒದಗಿಸುವ ಯೋಜನೆ ಜಾರಿ ಆಗಲಿದೆ, ಗರ್ಭಿಣಿ ಮಹಿಳೆಯರಿಗೆ ಪ್ರತಿ ತಿಂಗಳು 2000 ದಂತೆ ಇದೆ ನವೆಂಬರ್ 1 ರಿಂದ ಜಾರಿ ಆಗಲಿದೆ.

ಈ ಸೌಲಭ್ಯವನ್ನ ಪಡೆಯಲು ಗರ್ಭಿಣಿ ಮಹಿಳೆಯರು ಹತ್ತಿರದಲ್ಲಿ ರಿಯುವ ಅಂಗನವಾಡಿಯನ್ನ ಬೇಟಿಮಾಡಿ ಮತ್ತು ಹಿರಿಯ ನಾಗರಿಕರು ಮಾಶಾಸನವನ್ನ ಪಡೆಯಲು ನಿಮ್ಮ ವಲಯದ ನಾಡಕಛೇರಿ ಅಥವಾ ನೆಮ್ಮದಿ ವಲಯಕ್ಕೆ ಭೇಟಿನೀಡಿ.

ಸ್ನೇಹಿತರೆ ಈ ಮಾಹಿತಿಯನ್ನ ಎಲ್ಲ ಹಿರಿಯ ನಾಗರಿಕರಿಗೆ ಮತ್ತು ಗರ್ಭಿಣಿ ಮಹಿಳೆಯರಿಗೆ ತಲುಪುವಂತೆ ಮಾಡಿ ನಿಮ್ಮಿಂದ ಅವರಿಗೆ ಸ್ವಲ್ಪನಾದರೂ ಸಹಾಯವಾಗಲಿ ಮತ್ತು ನಿಮ್ಮ ಮನೆಯಲ್ಲಿ ಗರ್ಭಿಣಿ ಮಹಿಳೆಯರು ಅಥವಾ ಹಿರಿಯ ನಾಗರೀಕರಿದ್ದರೆ ಅವರಿಗೆ ಈ ಅನುಕೂಲ ಸಿಗುವಂತೆ ಮಾಡಿಕೊಡಿ.

Good news for Pregnant ladies

Please follow and like us:
0
http://karnatakatoday.in/wp-content/uploads/2018/10/hiriya-nagarika-1024x576.jpghttp://karnatakatoday.in/wp-content/uploads/2018/10/hiriya-nagarika-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣನಮ್ಮ ರಾಜ್ಯ ಸರಕಾರದ ಮುಖ್ಯ ಮಂತ್ರಿಯಾದ ಎಚ್ ಡಿ ಕುಮಾರಸ್ವಾಮಿಯವರು 60 ವರ್ಷ ಮೇಲ್ಪಟ್ಟ ವೃದ್ಧರಿಗೆ ಹಾಗೆ ಗರ್ಭಿಣಿ ಮಹಿಳೆಯರಿಗೆ ಮತ್ತೆ ಸಿಹಿ ಸುದ್ದಿಯನ್ನ ನೀಡಿದ್ದಾರೆ. ಇಲ್ಲಿಯವರೆಗೆ ಹಿರಿಯ ನಾಗರಿಕರಿಗೆ ಪ್ರತಿ ತಿಂಗಳು ನೀಡಲಾಗುತ್ತಿರುವ 600 ರೂಪಾಯಿಯ ಮಾಶಾಸನವನ್ನ 1000 ರುಪಾಯಿಗೆ ಏರಿಕೆ ಮಾಡಲಾಗಿದೆ, ಇನ್ನು ಗರ್ಭಿಣಿ ಮಹಿಳೆಯರಿಗೆ 6 ತಿಂಗಳುಗಳ ಕಾಲ ಅಂದರೆ ಹೆರಿಗೆಯ ಮೂರೂ ತಿಂಗಳು ಮೊದಲು ಮತ್ತು ಹೆರಿಗೆ ನಂತರ ಮೂರೂ ತಿಂಗಳು 2000 ಸಾವಿರ...Kannada News