Good news of 2019

ನಮ್ಮ ಹಿಂದೂ ಸಂಪ್ರದಾಯದಲ್ಲಿ ಯಶಸ್ಸು ಮತ್ತು ಸಂಪತ್ತಿನ ಅಧಿದೇವತೆ ಎಂದು ಲಕ್ಷ್ಮಿ ದೇವಿಯನ್ನ ಕರೆಯಲಾಗುತ್ತದೆ, ಸಂಪತ್ತುಗಳ ಗಳಿಕೆ, ಸಂವೃದ್ದಿ, ಇದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು.

ಲೌಕಿಕದ ಆಸೆಗಳನ್ನ ಮತ್ತು ಶ್ರೀಮಂತಿಕೆಯ ಇಚ್ಛೆಗಳನ್ನ ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ, ಸಂಪತ್ತಿನ ದೇವತೆ ಲಕ್ಷ್ಮಿಯ ಸಾನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಇನ್ನು ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಒಮ್ಮೆ ಲಕ್ಷ್ಮಿ ದೇವಿಯನ್ನ ಒಲಿಸಿಕೊಂಡ ನಂತರ ಅದನ್ನ ಕಾಪಾಡಿಕೊಳ್ಳುವುದು ಮತ್ತೂ ಕಷ್ಟಕರವಾದ ವಿಷಯ.

Good news of 2019

ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಆಗಮಿಸಲಿರುವ 2019 ರ ಮೊದಲ ವಾರದಲ್ಲೇ ಈ ಮೂರೂ ರಾಶಿಗಳಿಗೆ ಲಕ್ಷ್ಮಿ ದೇವಿಯ ಅಪಾರ ಕ್ರಪೆ ಮತ್ತು ಅನುಗ್ರಹ ದೊರೆಯಲಿದೆ. ಹಾಗಿದ್ದರೆ ಆ ರಾಶಿಗಳು ಯಾವುದು ಮತ್ತು ಆ ರಾಶಿಗಳಿಗೆ ಯಾವ ಕ್ಷೇತ್ರದಲ್ಲಿ ಲಾಭ ಎಂದು ತಿಳಿಯೋಣ ಬನ್ನಿ.

ಮೊದಲನೆಯದಾಗಿ ಕುಂಭ ರಾಶಿಯವರಿಗೆ 2019 ಬಹಳ ಸುಗಮವಾಗಿ ಸಲಾಗಿದೆ, ಲಕ್ಷ್ಮಿ ದೇವಿಯ ಆಪಾರ ಕ್ರಪೆ ಈ ಕುಂಭ ರಾಶಿಯ ಮೇಲೆ ಇರಲಿದೆ, ಇನ್ನು ವ್ಯವಹಾರದಲ್ಲಿ ಹೆಚ್ಚು ಲಾಭ ಸಿಗಲಿದೆಮತ್ತು ಉನ್ನತ ಅಧಿಕಾರಿಗಳ ಸಹಕಾರ ಸಿಗುವುದು.

ಇನ್ನು ಈ ರಾಶಿಯವರಿಗೆ ತಂದೆಯಿಂದ ದ್ರವ್ಯಾನುಕೂಲವಿದೆ, ಇನ್ನು ಆರೋಗ್ಯದ ವಿಷಯಕ್ಕೆ ಬಂದರೆ ಉದರಕ್ಕೆ ಸಂಬಂಧಪಟ್ಟ ತೊಂದರೆ ಉಂಟಾಗುವುದು, ಇನ್ನು ಈ ರಾಶಿಯ ವ್ಯಕ್ತಿಗಳು ಒಪ್ಪಿಕೊಂಡ ಜವಾಬ್ದಾರಿಯನ್ನ ಸರಿಯಾದ ಸಮಯಕ್ಕೆ ಪೂರೈಸಿ.

Good news of 2019

ಇನ್ನು ಎರಡನೆಯದಾಗಿ ಮೇಷ ರಾಶಿಯವರಿಗೆ ಮಾತೆ ಲಕ್ಷ್ಮಿ ದೇವಿಯ ಕ್ರಪೆ ಸಿಗಲಿದೆ, ವ್ಯಾಪಾರ ವ್ಯವಹಾರ ಕ್ಷೇತ್ರದಲ್ಲಿ ನಿಮಗೆ ಮಾತೆ ಲಕ್ಷ್ಮಿ ದೇವಿಯ ಅನುಗ್ರಹ ಸಿಗಲಿದೆ, ಇನ್ನು ಈ ರಾಶಿಯವರು ಕೋಪವನ್ನ ಸ್ವಲ್ಪ ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದರಿಂದ ಅನೇಕ ಲಾಭ ಇದೆ. ಇನ್ನು ಮದುವೆಯಾದವರಿಗೆ ತಮ್ಮ ಮಕ್ಕಳ ಪ್ರಗತಿಯಿಂದ ಸಂತೋಷ ಸಿಗುವುದು, ಇನ್ನು ಸಂಶೋಧಕರಿಗೆ ಸರ್ಕಾರದಿಂದ ಮನ್ನಣೆ ಸಿಗುತ್ತದೆ.

ಇನ್ನು ಕಷ್ಟದ ವಿಚಾರಕ್ಕೆ ಬಂದರೆ ಮನೆಯಲ್ಲಿ ನಿಮಗೆ ಒಂಟಿತನದ ಸಮಸ್ಯೆ ಕಾಡುತ್ತದೆ, ಇನ್ನು ಧಾರ್ಮಿಕ ಕಾರ್ಯಗಳಲ್ಲಿ ಭಾಗವಹಿಸುವುದರ ಮೂಲಕ ನೆಮ್ಮದಿ ಕಾಣಿರಿ.

Good news of 2019

ಇನ್ನು ಮೂರನೆಯದಾಗಿ ವೃಷಭ ರಾಶಿಯವರಿಗೆ ಕುಟುಂಬದವರ ಸಹಕಾರ ದೊರೆತು ಜೀವನದಲ್ಲಿ ಯಶಸ್ಸನ್ನ ಕಾಣುವಿರಿ, ಇನ್ನು ಅನವಶ್ಯಕ ಖರ್ಚುಗಳನ್ನ ತಡೆಯುವುದು ಒಳ್ಳೆಯದು.

ಇನ್ನು ಈ ರಾಶಿಯವರು ಸಂಸಾರದಲ್ಲಿ ನೆಮ್ಮದಿಯನ್ನ ಕಾಣುವಿರಿ, ಇನ್ನು ಮಕ್ಕಳ ವಿಚಾರದ ಬಗ್ಗೆ ಸದ್ಯಕ್ಕೆ ಚಿಂತೆ ಬೇಡ, ಸ್ನೇಹಿತರೆ ಈ ಮಾಹಿತಿ ನಿಮಗೆ ಇಷ್ಟವಾಗಿದ್ದರೆ ಜೈ ಮಹಾಲಕ್ಷ್ಮಿ ಎಂದು ತಿಳಿಸಿ.

Please follow and like us:
0
http://karnatakatoday.in/wp-content/uploads/2018/12/Good-news-of-2019-1-1024x576.jpghttp://karnatakatoday.in/wp-content/uploads/2018/12/Good-news-of-2019-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲನಮ್ಮ ಹಿಂದೂ ಸಂಪ್ರದಾಯದಲ್ಲಿ ಯಶಸ್ಸು ಮತ್ತು ಸಂಪತ್ತಿನ ಅಧಿದೇವತೆ ಎಂದು ಲಕ್ಷ್ಮಿ ದೇವಿಯನ್ನ ಕರೆಯಲಾಗುತ್ತದೆ, ಸಂಪತ್ತುಗಳ ಗಳಿಕೆ, ಸಂವೃದ್ದಿ, ಇದು ಸಂಪತ್ತಿನ ಅಧಿದೇವತೆ ಲಕ್ಷ್ಮಿಯ ಪ್ರತಿನಿಧಿಗಳು. ಲೌಕಿಕದ ಆಸೆಗಳನ್ನ ಮತ್ತು ಶ್ರೀಮಂತಿಕೆಯ ಇಚ್ಛೆಗಳನ್ನ ಈಡೇರಿಸಿಕೊಳ್ಳಲು ಲಕ್ಷ್ಮಿ ಕಟಾಕ್ಷ ಮುಖ್ಯವಾಗುತ್ತದೆ, ಸಂಪತ್ತಿನ ದೇವತೆ ಲಕ್ಷ್ಮಿಯ ಸಾನಿಧ್ಯ ದೊರೆತರೆ ಜೀವನದಲ್ಲಿ ಯಶಸ್ಸು ಸಿಗುವುದು ಖಂಡಿತ ಎಂಬ ನಂಬಿಕೆ ಇದೆ. ಇನ್ನು ಲಕ್ಷ್ಮಿ ದೇವಿಯನ್ನ ಒಲಿಸಿಕೊಳ್ಳುವುದು ಅಷ್ಟು ಸುಲಭದ ಮಾತಲ್ಲ, ಒಮ್ಮೆ ಲಕ್ಷ್ಮಿ ದೇವಿಯನ್ನ...Kannada News