Good news of May

ಸಾಕಷ್ಟು ಜನರು ತಮ್ಮ ಜೀವನದ ಗುರಿಯನ್ನ ಮುಟ್ಟಲು ಸಾಕಷ್ಟು ಕಷ್ಟಗಳನ್ನ ಹೊರುತ್ತಾರೆ, ಆದರೆ ಇದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಗುರಿಯನ್ನ ಮುಟ್ಟುತ್ತಾರೆ.

ಇನ್ನು ತಮ್ಮ ಗುರಿಯನ್ನ ಮುಟ್ಟಲು ಸಾಧ್ಯವಾಗದೆ ಇರುವುದಕ್ಕೆ ನಮ್ಮ ಗ್ರಹಗತಿಗಳು ಚನ್ನಾಗಿ ಇಲ್ಲದಿರುವುದೇ ಕಾರಣ ಅಂತ ಹೇಳಬಹುದು, ನಾಳೆ ಇಂದ ಕೆಲವು ಗ್ರಹಗಳ ಸಂಚಾರದಿಂದ ಈ ನಾಲ್ಕು ರಾಶಿಯವರ ಜೀವನ ಬದಲಾಗಲಿದೆ.

ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Good news of May

ಮೊದಲನೆಯದಾಗಿ ಮೇಷ ರಾಶಿ, ಈ ರಾಶಿಯವರಿಗೆ ಸಮಯಕ್ಕೆ ಸರಿಯಾಗಿ ಎಲ್ಲವೂ ಸುಗಮವಾಗಿ ಸಾಗುವುದರಿಂದ ಯಶಸ್ಸು ನಿಮ್ಮದಾಗಲಿದೆ, ಬರಲಿರುವ ಲಾಭವನ್ನ ಉತ್ತಮ ರೀತಿಯಲ್ಲಿ ಬಳಸಲು ಪ್ರಯತ್ನ ಮಾಡುವುದು ಒಳ್ಳೆಯದು.

ಇನ್ನು ಚಂಚಲತೆ ಒಳ್ಳೆಯದಲ್ಲ, ಇದರಿಂದ ನಿಮ್ಮ ಬಂಧುಮಿತ್ರರ ಜೊತೆಗೆ ಇರುವ ವಿಶ್ವಾಸಕ್ಕೆ ದಕ್ಕೆ ಬರಲಿದೆ, ಇನ್ನು ಸಾಲಭಾದೆಯಿಂದ ಬಳಲುತ್ತಿರುವವರು ಆದಷ್ಟು ಬೇಗ ಅದರಿಂದ ಹೊರಗೆ ಬರುವಿರಿ.

ಇನ್ನು ಎರಡನೆಯದಾಗಿ ಸಿಂಹ ರಾಶಿ, ಈ ರಾಶಿಯವರು ಸದಾ ಎಚ್ಚರದಿಂದ ಇರುವುದು ಉತ್ತಮ, ಯಾಕೆ ಅಂದರೆ ನಿಮ್ಮಿಂದ ಉಪಕಾರ ಪಡೆದವರೇ ನಿಮ್ಮ ಹಿಂದೆ ಪಿತೂರಿಯನ್ನ ನಡೆಸಲಿದ್ದಾರೆ. ಇನ್ನು ಮೊತ್ತಬ್ಬರಿಗೆ ಸಾಲ ರೂಪದಲ್ಲಿ ಕೊಟ್ಟ ಹಣ ನಿಮ್ಮ ಸಮಯಕ್ಕೆ ಬರದೇ ನೀವು ಸಾಲಗಾರರಾಗುವ ಸಂದರ್ಭ ಬರುವುದು, ಇನ್ನು ಈ ವಿಷಯದಲ್ಲಿ ಸಾಕಷ್ಟು ಜಾಗ್ರತೆ ವಹಿಸುವುದು ತುಂಬಾ ಒಳ್ಳೆಯದು.

Good news of May

ಇನ್ನು ಮೂರನೆಯದಾಗಿ ತುಲಾ ರಾಶಿ, ನೀವು ತೆಗೆದುಕೊಳ್ಳುವ ನಿರ್ಧಾರಗಳು ಉತ್ತಮ ರೀತಿಯಲ್ಲಿ ಇರುತ್ತದೆ, ಇನ್ನು ಬೇರೆಯವರ ಸಹಾಯವನ್ನ ಸದುಪಯೋಗ ಪಡಿಸಿಕೊಳ್ಳಿ. ಷೇರು ಪೇಟೆಯಲ್ಲಿ ಬಂಡವಾಳವನ್ನ ಹೂಡಲು ಇದು ಸಕಾಲ, ಇನ್ನು ಅನಿರೀಕ್ಷಿತವಾಗಿ ನಿಮ್ಮ ಒಲವು ಆದ್ಯಾತ್ಮದ ಕಡೆ ತಿರುಗುವ ಸಾಧ್ಯತೆ ಇರುತ್ತದೆ, ಇದು ನಿಮ್ಮ ಬಂಧುಗಳಿಗೆ ಆಶ್ಚರ್ಯವನ್ನ ಉಂಟುಮಾಡುವುದು.

ಇನ್ನು ಕೊನೆಯದಾಗಿ ಕುಂಭ ರಾಶಿ, ಈ ರಾಶಿಯವರಿಗೆ ದೇವಾನು ದೇವತೆಗಳ ಕೃಪೆಯಿಂದ ಸಂತೋಷದ ಸುರಿಮಳೆಯೇ ಆಗಲಿದೆ, ನಿಮ್ಮ ಕೆಲಸ ಮತ್ತು ಕಾರ್ಯಗಳಲ್ಲಿ ಬರುವ ಎಲ್ಲಾ ಅಡ್ಡಿಗಳು ಇನ್ನುಮುಂದೆ ದೂರವಾಗಲಿದೆ.

ಇನ್ನು ವ್ಯಾಪಾರ ಮಾಡುವವರಿಗೆ ತುಂಬಾ ಉತ್ತಮವಾದ ಲಾಭ ದೊರೆಯಲಿದೆ, ಮನೆ ಮತ್ತು ಪರಿವಾರದಲ್ಲಿ ಖುಷಿಯ ದಿನಗಳ ಬರಲಿದೆ, ಸ್ನೇಹಿತರೆ ಇದರಲ್ಲಿ ನಿಮ್ಮ ರಾಶಿಯು ಇದ್ದಾರೆ ಜೈ ಕುಬೇರ ದೇವಾ ಎಂದು ಹೇಳಿ.

Good news of May

Please follow and like us:
error0
editorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸಾಕಷ್ಟು ಜನರು ತಮ್ಮ ಜೀವನದ ಗುರಿಯನ್ನ ಮುಟ್ಟಲು ಸಾಕಷ್ಟು ಕಷ್ಟಗಳನ್ನ ಹೊರುತ್ತಾರೆ, ಆದರೆ ಇದರಲ್ಲಿ ಕೆಲವೇ ಕೆಲವು ಮಂದಿ ಮಾತ್ರ ತಮ್ಮ ಗುರಿಯನ್ನ ಮುಟ್ಟುತ್ತಾರೆ. ಇನ್ನು ತಮ್ಮ ಗುರಿಯನ್ನ ಮುಟ್ಟಲು ಸಾಧ್ಯವಾಗದೆ ಇರುವುದಕ್ಕೆ ನಮ್ಮ ಗ್ರಹಗತಿಗಳು ಚನ್ನಾಗಿ ಇಲ್ಲದಿರುವುದೇ ಕಾರಣ ಅಂತ ಹೇಳಬಹುದು, ನಾಳೆ ಇಂದ ಕೆಲವು ಗ್ರಹಗಳ ಸಂಚಾರದಿಂದ ಈ ನಾಲ್ಕು ರಾಶಿಯವರ ಜೀವನ ಬದಲಾಗಲಿದೆ. ಹಾಗಾದರೆ ಆ ನಾಲ್ಕು ರಾಶಿಗಳು ಯಾವುದು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು...Film | Devotional | Cricket | Health | India