ಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪ್ರೈವೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ದೊಡ್ಡದ ಸಿಹಿಸುದ್ದಿ ನೀಡಲು ಮುಂದಾಗಿದ್ದು ಖಾಸ್ಗಿ ವಲಯದಲ್ಲಿ ಇರುವವರಿಗೆ ಇದೊಂದು ದೊಡ್ಡ ರಿಲೀಫ್ ಎಂದೇ ಹೇಳಬಹುದಾಗಿದೆ. ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಜನರ ಜೀವನ ಮಟ್ಟ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಮತ್ತು ಜನರಿಗೆ ಅನಾನುಕೂಲ ಮಾಡಿದ್ದ ಹಲವಾರು ನಿಯಮಗಳನ್ನು ಈಗ ಸಡಿಲ ಮಾಡಲಾಗಿದೆ. ಇದರಿಂದಾಗಿ ಜನರಿಗೆ ಹೊರೆಯಾಗುವ ಎಲ್ಲ ನಿಯಮಗಳತ್ತ ಸರ್ಕಾರ ಕಣ್ಣಿಟ್ಟಿದೆ. ಈಗ ಕೇಂದ್ರ ಸರ್ಕಾರ ಕೊಟ್ಟಿರುವ ಈ ಸಿಹಿಸುದ್ದಿ ಏನಂದ್ರೆ ಪ್ರೈವೇಟ್ ಕಂಪೆನಿಗಳಲ್ಲಿ ಉದ್ಯೋಗ ಮಾಡುತ್ತಿರುವ ಎಲ್ಲರೂ ಇದು ಅನ್ವಯಿಸಲಿದೆ.

Gratuity calculation  Modi govt

ಈ ವರ್ಷದ ಕೊನೆಯ ವೇಳೆಗೆ ಗ್ರಾಚುಟಿ( Gratuity amount ) ಬಗ್ಗೆ ದೊಡ್ಡ ನಿರ್ಧಾರವೊಂದು ಹೊರಬೀಳಲಿದೆ. ಈ ಹಣ ಪಡೆಯಲು ನಿಮಗೆ ಈಗ ಇರುವ ನಿಯಮಗಳ ಪ್ರಕಾರ ಐದು ವರ್ಷ ಬೇಕು. ಆದರೆ ಇದನ್ನು ಮೂರು ವರ್ಷಕ್ಕೆ ಇಳಿಸಲು ಸರ್ಕಾರ ಚಿಂತಿಸಿದೆ, ಇದರಿಂದ ಲಕ್ಷಾಂತರ ಉದ್ಯೋಗಿಗಳಿಗೆ ನೆರವಾಗಲಿದೆ. ಇನ್ನು ನಿಮಗೆ ಅಪಘಾತ ಅತ್ವ ಯಾವುದೇ ತೊಂದರೆ ಆದಾಗ ಮಾತ್ರ ಈ ಹಣವನ್ನು ಐದು ವರ್ಷದ ಮೊದಲೇ ನೀಡಲಾಗುತ್ತದೆ.

\

ಆದರೆ ಇದೀಗ ಕೇಂದ್ರ ಸರ್ಕಾರ ಈ ಹಳೆಯ ನಿಯಮ ಬದಲಿಸಿ ಮೂರು ವರ್ಷಕ್ಕೆ ಹಣ ನೀಡುವತ್ತ ಚಿಂತಿಸಿದೆ. ಇಷ್ಟಕ್ಕೂ ಈ ಗ್ರಾಚುಟಿ ಹಣ ಎಂದರೆ ಇದು ಕೂಡ ಖಾಸಗಿ ಕಂಪೆನಿಗಳಲ್ಲಿ ಪಿಎಫ್ ರೀತಿಯಲ್ಲಿ ನೀಡಲಾಗುವ ಹಣ. ತನ್ನ ಸಂಸ್ಥೆಯಲ್ಲಿ ಸೇವೆ ಮಾಡಿದ ಕಾರಣಕ್ಕಾಗಿ ಆ ಉದ್ಯೋಗಿಗೆ ನೀಡಲಾಗುವ ಪುರಸ್ಕಾರ. ಇಲ್ಲಿ ಹಲವು ನಿಯಮಗಳಿವೆ ಒಂದು ಕಂಪನಿಯಲ್ಲಿ ನೀವು ಕನಿಷ್ಠ ಐದು ವರ್ಷ ಪೂರೈಸಿದರೆ ಮಾತ್ರ ನಿಮಗೆ ಹಣ ದೊರೆಯುತ್ತದೆ.

Gratuity calculation  Modi govt

ಅಲ್ಲಿ ಇಲ್ಲಿ ಅಂತ ಕಂಪನಿ ಚೇಂಜ್ ಮಾಡಿದರೆ ನಿಮಗೆ ಈ ಹಣ ದೊರೆಯುವುದಿಲ್ಲ ಆದರೆ ಇದೀಗ ಕೇಂದ್ರ ಈ ನಿಯಮಕ್ಕೆ ಬದಲಾವಣೆ ತಂದಿದ್ದು ಕೇವಲ ಮೂರು ವರ್ಷದಲ್ಲಿ ನಿಮಗೆ ಹಣ ಸಿಗಲಿದೆ. ಅಲ್ಲದೆ ಈ ಹಣಕ್ಕೆ ತೆರಿಗೆ ವಿನಾಯಿತಿ ಕೂಡ ಇರುತ್ತದೆ. ಅದೇನೇ ಇರಲಿ ಈ ಬದಲಾವಣೆ ಖಾಸಗಿ ಕಂಪನಿಯಲ್ಲಿ ದುಡಿದು ಜೀವನ ಸಾಗಿಸುತ್ತಿರುವ ಅದೆಷ್ಟೋ ಕುಟುಂಬಕ್ಕೆ ವರವಾಗಲಿದೆ. ದಯವಿಟ್ಟು ಮಾಹಿತಿಯನ್ನು ನಿಮ್ಮ ಗೆಳೆಯರಿಗೂ ಹಂಚಿಕೊಳ್ಳಿ.

Please follow and like us:
0
http://karnatakatoday.in/wp-content/uploads/2018/11/modi-private-sector-1024x576.jpghttp://karnatakatoday.in/wp-content/uploads/2018/11/modi-private-sector-150x104.jpgKarnataka Today's Newsಆಟೋಎಲ್ಲಾ ಸುದ್ದಿಗಳುಲೈಫ್ ಸ್ಟೈಲ್ಸುದ್ದಿಜಾಲಮೋದಿ ನೇತೃತ್ವದ ಕೇಂದ್ರ ಸರ್ಕಾರ ಇದೀಗ ಪ್ರೈವೇಟ್ ಕಂಪೆನಿಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ದೊಡ್ಡದ ಸಿಹಿಸುದ್ದಿ ನೀಡಲು ಮುಂದಾಗಿದ್ದು ಖಾಸ್ಗಿ ವಲಯದಲ್ಲಿ ಇರುವವರಿಗೆ ಇದೊಂದು ದೊಡ್ಡ ರಿಲೀಫ್ ಎಂದೇ ಹೇಳಬಹುದಾಗಿದೆ. ದೇಶದ ಜನರ ಆರ್ಥಿಕ ಸ್ಥಿತಿ ಸುಧಾರಿಸಲು ಮತ್ತು ಜನರ ಜೀವನ ಮಟ್ಟ ಸುಧಾರಣೆಗಾಗಿ ಹಲವಾರು ಕಾರ್ಯಕ್ರಮಗಳನ್ನು ಮತ್ತು ಜನರಿಗೆ ಅನಾನುಕೂಲ ಮಾಡಿದ್ದ ಹಲವಾರು ನಿಯಮಗಳನ್ನು ಈಗ ಸಡಿಲ ಮಾಡಲಾಗಿದೆ. ಇದರಿಂದಾಗಿ ಜನರಿಗೆ ಹೊರೆಯಾಗುವ ಎಲ್ಲ ನಿಯಮಗಳತ್ತ ಸರ್ಕಾರ ಕಣ್ಣಿಟ್ಟಿದೆ....Kannada News