great news of couples

ಹೌದು ಈ ವಿಷಯ ಸ್ವಲ್ಪ ವಿಚಿತ್ರ ಎನಿಸಬಹುದು, ಇನ್ನು ಈ ಕಾಲದ ಕೆಲವು ವಿಚಿತ್ರಗಳ ಮುಂದೆ ಇದು ಏನು ಹೊಸತಲ್ಲ , ಆದರೆ ಈ ನವ ಜೋಡಿಗೆ ಒಬ್ಬ ವಿಡಿಯೋ ಗ್ರಾಪರ್ ಬೇಕಾಗಿದ್ದಾನೆ ಅಂತೆ.

ನಿಮಗೆ ಎನಿಸಬಹುದು ವಿಡಿಯೋ ಗ್ರಾಪರ್ ಅಲ್ವ ಅಂಥದ್ದೇನಿದೆ ಎಂದು, ಆದರೆ ವಿಷಯ ಏನೆಂದರೆ ಎಲ್ಲ ತಮ್ಮ ಮೊದಲ ರಾತ್ರಿಯನ್ನು ಗುಪ್ತವಾಗಿ ಇಡುತ್ತಾರೆ ಹಾಗೆ ಆದಷ್ಟು ಅವರಿಬ್ಬರೇ ಇರಲು ಪ್ರಯತ್ನಿಸುತ್ತಾರೆ ಆದರೆ ಇಲ್ಲೊಂದು ಜೋಡಿ ತಮ್ಮ ಮೊದಲ ರಾತ್ರಿಯ ವಿಡಿಯೋ ಮಾಡಲು ನಮಗೆ ಫೋಟೋ ಗ್ರಾಪರ್ ಬೇಕಾಗಿದ್ದಾರೆ ಹೇಳಿದ್ದಾರೆ ಎಂದು ಇಂಗ್ಲೆಂಡ್ ನ ಬಾರ್ಕ್ ಡಾಟ್ ಕಾಮ್ ಎಂಬ ವೆಬ್ಸೈಟ್ ನಲ್ಲಿ ಜಾಹೀರಾತು ನೀಡಿದೆ.

great news of couples

ಹಾಗೆ ಅವರಿಗೆ 200 ಡಾಲರ್ ಅನ್ನು ನಿಡುದಾಗಿ ಹೇಳಿದ್ದಾರೆ ಈ ಸುದ್ದಿ ಕೇಳಿ ಕೆಲವರು ಹುಚ್ಚು ಜೋಡಿಗಳು ಎಂದು ಕೊಂಡರೆ, ಕೆಲವರು ಅವರನ್ನು ಪ್ರಶ್ನಿಸಿದಾಗ ಅವರು ನಾವಿಬ್ಬರು ಪ್ರೀತಿಸಿ ಮದುವೆಯಾಗುತ್ತಿದ್ದೇವೆ ನಮ್ಮ ಮದುವೆಯ ಸಂಭ್ರಮ ಕೇವಲ ದಿನಕ್ಕಷ್ಟೆ ಸೀಮಿತವಾಗೋದರಲ್ಲಿ ನಮಗೆ ನಂಬಿಕೆ ಇಲ್ಲ, ಪ್ರೀತಿಯ ಪ್ರತಿ ಘಳಿಗೆಯಲ್ಲೂ ಸಂಭ್ರಮ ಇರಬೇಕು ಮತ್ತು ಆ ಸಂಭ್ರಮ ಜೀವನದುದ್ದಕ್ಕೂ ಇರಬೇಕು ಅಂತ ನಾವು ನಂಬಿದ್ದೀವಿ ಎಂದು ಹೇಳುತ್ತಿದ್ದಾರೆ.

great news of couples

ಇದು ಇವರದ್ದು ಹುಚ್ಚೋ ಅಥವಾ ಏನೋ ಗೊತ್ತಿಲ್ಲ ಈ ವಿಷಯಾ ತಿಳಿದ ಕೆಲವರು ಅವರಿಗೆ ಬೈದರೆ ಇನ್ನು ಕೆಲವರು ವಿಡಿಯೋಗ್ರಾಫರ್ ಆಗಿದ್ದವರು ಇದ್ದಾರೆ, ಇಂತಹ ವಿಚಿತ್ರಗಳು ನಮ್ಮ ದೇಶದಲ್ಲಿ ಆಗದಿದ್ದರೆ ಸಾಕು, ಈ ಸುದ್ದಿಯ ಬಗ್ಗೆ ನಿಮ್ಮ ಅನಿಸಿಕೆಗಳನ್ನು ಕಾಮೆಂಟ್ ಮಾಡಿ.

great news of couples

Please follow and like us:
0
http://karnatakatoday.in/wp-content/uploads/2018/08/EgÀ¸ÀvÀ-1024x576.pnghttp://karnatakatoday.in/wp-content/uploads/2018/08/EgÀ¸ÀvÀ-150x104.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಹೌದು ಈ ವಿಷಯ ಸ್ವಲ್ಪ ವಿಚಿತ್ರ ಎನಿಸಬಹುದು, ಇನ್ನು ಈ ಕಾಲದ ಕೆಲವು ವಿಚಿತ್ರಗಳ ಮುಂದೆ ಇದು ಏನು ಹೊಸತಲ್ಲ , ಆದರೆ ಈ ನವ ಜೋಡಿಗೆ ಒಬ್ಬ ವಿಡಿಯೋ ಗ್ರಾಪರ್ ಬೇಕಾಗಿದ್ದಾನೆ ಅಂತೆ. ನಿಮಗೆ ಎನಿಸಬಹುದು ವಿಡಿಯೋ ಗ್ರಾಪರ್ ಅಲ್ವ ಅಂಥದ್ದೇನಿದೆ ಎಂದು, ಆದರೆ ವಿಷಯ ಏನೆಂದರೆ ಎಲ್ಲ ತಮ್ಮ ಮೊದಲ ರಾತ್ರಿಯನ್ನು ಗುಪ್ತವಾಗಿ ಇಡುತ್ತಾರೆ ಹಾಗೆ ಆದಷ್ಟು ಅವರಿಬ್ಬರೇ ಇರಲು ಪ್ರಯತ್ನಿಸುತ್ತಾರೆ ಆದರೆ ಇಲ್ಲೊಂದು ಜೋಡಿ ತಮ್ಮ...Karnataka news