Guru And PUB G

ಫೆಬ್ರವರಿ 14 ಕ್ಕೆ ನೆಡೆದ ಪುಲ್ವಾಮಾ ಆತ್ಮವತಿ ದಾಳಿಯಲ್ಲಿ ತನ್ನ ಪ್ರಾಣವನ್ನು ಬಿಟ್ಟ ನಮ್ಮ ವೀರ ಯೋಧ ಗುರು ಮಂಡ್ಯ ಜಿಲ್ಲೆ ಸಮೀಪದ ಮದ್ದೂರು ತಾಲ್ಲೂಕಿನ ಗುರು ಎಂಬ ಯೋಧ ತನ್ನ ಪ್ರಾಣವನ್ನು ಅರ್ಪಿಸಿದ್ದಾರೆ.

ಗುರುವವರು CRPF ನ 82 ಬೆಟಾಲಿಯನ್ ನಲ್ಲಿ ಕಾರ್ಯ ನಿರ್ವಯುಸುತಿದ್ದರು 2011 ರಲ್ಲಿ CRPF ಗೆ ಸೇರ್ಪಡೆ ಆಗಿದ್ದರು ಜಾರ್ಕಂಡ್ ನಲ್ಲಿ 94 ನೇ ಬೆಟಾಲಿಯನ್ ನಲ್ಲಿ ಇದ್ದರು.

Guru And PUB G

ಗುಡುಗೆರೆ ತಾಲ್ಲೂಕಿನ ಹೊನ್ನಯ್ಯ ಹಾಗು ಚಿಕ್ಕೋಲಮ್ಮ ದಂಪತಿಯ ಮೂವರು ಮಕ್ಕಳಲ್ಲಿ ಹಿರಿಯ ಪುತ್ರ ಗುರು, ಅವರ ವಯಸ್ಸು 33 ವರ್ಷ, ಅವರ ತಮ್ಮ ಮಾದು KEB ಅಲ್ಲಿ ಕೆಲಸ ಮಾಡುತ್ತಿದ್ದಾರೆ ಇನ್ನೊಬ್ಬ ತಮ್ಮ ಹೋಂ ಗಾರ್ಡ್ ಆಗಿ ಕಾರ್ಯ ನಿರ್ವಯಿಸುತ್ತಿರುತ್ತಾರೆ.

ಕೇವಲ 1 ವರ್ಷದ ಹಿಂದೆ ಗ್ರಹ ಪ್ರವೇಶ ಮಾಡಿಕೊಂಡಿದ್ದ ಗುರು ಅವರು ಮದುವೆಯಾಗಿ ಕೇವಲ 10 ತಿಂಗಳು ಆಗಿತ್ತು, ಫೆಬ್ರವರಿ ಹತ್ತರಂದು ಗುಡುಗೇರಿ ಗ್ರಾಮದಿಂದ ರಜೆ ಮುಗಿಸಿಕೊಂಡು ಹೋಗುತ್ತಾರೆ, ಆಗ ಅವರು ರಜೆಯಲ್ಲಿದ್ದಾಗ ಒಂದು ಊರಲ್ಲಿ ಒಂದು ಘಟನೆ ನೆಡೆಯುತ್ತೆ.

ಆ ಘಟನೆ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಉರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Guru And PUB G

ಗುರು ಅವರು ಹದಿನೈದು ದಿನಗಳ ಹಿಂದೆ ಊರಿಗೆ ಬಂದಿದ್ದಾಗ ಯುವಕರ ಗುಂಪೊಂದು PUB G ಆಡುತ್ತಿರುತ್ತಾರೆ ಅದನ್ನು ನೋಡಿದ ಗುರು ಅವರು ಅವರ ಬಳಿ ಹೋಗಿ ಎಷ್ಟೋ ಸ್ವಾತಂತ್ರ ಹೋರಾಟಗಾರರು ತಮ್ಮ ಪ್ರಾಣವನ್ನು ನೀಡಿ ನಮ್ಮ ದೇಶವನ್ನು ಉಳಿಸಿಕೊಂಡಿದ್ದಾರೆ ಈಗ ನಾವು ಉಳಿಸಿಕೊಳ್ಳಬೇಕು ಆದಷ್ಟು ನಿಮ್ಮ ಸ್ನೇಹಿತರಿಗೆ ಅಥವಾ ನೀವುಗಳು ಸಾಧ್ಯವಾದ್ರೆ ಮಿಲಿಟರಿಗೆ ಸೇರಿ ಹಾಗೆ ಸೇರಿಸಿ ಈ ರೀತಿ ಕೂತು ಕಾಲ ಹರಣ ಮಾಡಬೇಡಿ ಎಂದು ಬುದ್ದಿವಾದ ಹೇಳಿ ಕಳುಹಿಸಿದ್ದಾರೆ.

ತಕ್ಷಣ ಅಲ್ಲಿದ್ದ ಗುಂಪು ಕ್ಷಮೆ ಕೇಳಿ ಅಲ್ಲಿಂದ ಹೋರಡುತ್ತಾರೆ, ಈ ಘಟನೆ ಬಗ್ಗೆ ಆ ಗುಂಪಿನಲ್ಲಿ ಇದ್ದ ಯುವಕ ಫೇಸ್ಬುಕ್ ನಲ್ಲಿ ಹೇಳಿಕೊಂಡಿದ್ದಾನೆ, ಇನ್ನೊಂದು ದುಃಖದ ವಿಚಾರ ಏನೆಂದರೆ 40 ರಿಂದ 50 ಯುವಕರು ನಮ್ಮ ವೀರರು ಪ್ರಾಣಬಿಟ್ಟರು ಎಂದು ದೇಶವೇ ಅಳುತಿದ್ದರು ಕೆಲವರು ಮೊಬೈಲ್ ನಲ್ಲಿ PUB G ಆಡುತ್ತಿದ್ದರು, ಅದೇನೇ ಆಗಲಿ ನಮ್ಮ ದೇಶಕ್ಕಾಗಿ ಪ್ರಾಣವನ್ನೇ ನೀಡಿದ ನಮ್ಮ ವೀರ ಯೋಧರ ಆತ್ಮಕ್ಕೆ ಶಾಂತಿ ಸಿಗಲಿ ಎಂದು ಆಶಿಸೋಣ.

Guru And PUB G

Please follow and like us:
error0
http://karnatakatoday.in/wp-content/uploads/2019/02/Guru-and-PUB-G-1024x576.jpghttp://karnatakatoday.in/wp-content/uploads/2019/02/Guru-and-PUB-G-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಫೆಬ್ರವರಿ 14 ಕ್ಕೆ ನೆಡೆದ ಪುಲ್ವಾಮಾ ಆತ್ಮವತಿ ದಾಳಿಯಲ್ಲಿ ತನ್ನ ಪ್ರಾಣವನ್ನು ಬಿಟ್ಟ ನಮ್ಮ ವೀರ ಯೋಧ ಗುರು ಮಂಡ್ಯ ಜಿಲ್ಲೆ ಸಮೀಪದ ಮದ್ದೂರು ತಾಲ್ಲೂಕಿನ ಗುರು ಎಂಬ ಯೋಧ ತನ್ನ ಪ್ರಾಣವನ್ನು ಅರ್ಪಿಸಿದ್ದಾರೆ. ಗುರುವವರು CRPF ನ 82 ಬೆಟಾಲಿಯನ್ ನಲ್ಲಿ ಕಾರ್ಯ ನಿರ್ವಯುಸುತಿದ್ದರು 2011 ರಲ್ಲಿ CRPF ಗೆ ಸೇರ್ಪಡೆ ಆಗಿದ್ದರು ಜಾರ್ಕಂಡ್ ನಲ್ಲಿ 94 ನೇ ಬೆಟಾಲಿಯನ್ ನಲ್ಲಿ ಇದ್ದರು. ಗುಡುಗೆರೆ ತಾಲ್ಲೂಕಿನ ಹೊನ್ನಯ್ಯ ಹಾಗು ಚಿಕ್ಕೋಲಮ್ಮ...Film | Devotional | Cricket | Health | India