Hanuma jayanthi

ಏಪ್ರಿಲ್ 19 ರಂದು ಹನುಮ ಜಯಂತಿ, ಇನ್ನು ಈ ವಿಶೆಹಸ ದಿನದಂದು ಗ್ರಹಗಳ ಸಂಚಾರದಲ್ಲಿ ಬದಲಾವಣೆಗಳು ಆಗಲಿದೆ, ಗ್ರಹಗಳ ಈ ಬದಲಾವಣೆಯಿಂದ ಈ 3 ರಾಶಿಯವರಿಗೆ ಆಂಜನೇಯನ ಆಶೀರ್ವಾದ ಸಿಗಲಿದೆ.

ಇನ್ನು ಈ ಹನುಮ ಜಯಂತಿಯ ನಂತರ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ, ಹಾಗಾದರೆ ಆ ರಾಶಿಗಳು ಯಾವುದು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Hanuma jayanthi

ಇನ್ನು ಮೊದಲನೆಯ ರಾಶಿ ತುಲಾ ರಾಶಿ, ಈ ರಾಶಿಯವರ ಅಧಿಪತಿ ಶುಕ್ರ ಗ್ರಹ ಆದ್ದರಿಂದ ಈ ರಾಶಿಯವರಿಗೆ ಇದು ಒಳ್ಳೆಯ ಸಮಯವಾಗಿದೆ, ಇವರ ವ್ಯಾಪಾರ ಮತ್ತು ವ್ಯವಹಾರದಲ್ಲಿ ವೃದ್ಧಿಯಾಗಲಿದೆ.

ಇನ್ನು ಈ ರಾಶಿಯವರ ದೂರ ಪ್ರಯಾಣದಲ್ಲಿ ಧನಲಾಭವಾಗಲಿದೆ, ಇನ್ನು ಇವರು ಸಮಾಜಕ್ಕೆ ಉತ್ತಮವಾದ ಕಾರ್ಯಗಳನ್ನ ಮಾಡುತ್ತಾ ಸನ್ಮಾನವನ್ನ ಪಡೆಯುತ್ತಾರೆ, ಇನ್ನು ರಾಜಕೀಯ ನಾಯಕರಿಗೆ ಇದು ತುಂಬಾ ಒಳ್ಳೆಯ ಕಾಲ.

Hanuma jayanthi

ಇನ್ನು ಎರಡನೆಯದಾಗಿ ಮಕರ ರಾಶಿ, ಇನ್ನು ಈ ರಾಶಿಯವರ ಅಧಿಪತಿ ಶನಿ ಆದ್ದರಿಂದ ಇದು ಇವರಿಗೆ ಒಳ್ಳೆಯ ಕಾಲ ಅಂತಾನೆ ಹೇಳಬಹುದು, ಇವರ ಜೀವನದಲ್ಲಿ ಅನೇಕ ರೀತಿಯ ಉತ್ತಮವಾದ ಬದಲಾವಣೆಗಳು ಆಗಲಿವೆ.

ಇನ್ನು ಈ ಸಮಯದ ನಂತರ ಈ ರಾಶಿಯವರು ಯಾವುದೇ ಕೆಲಸಕ್ಕೆ ಕೈ ಹಾಕಿದರು ಯಶಸ್ಸನ್ನ ಪಡೆಯುತ್ತಾರೆ, ಇನ್ನು ನಿರುದ್ಯೋಗಿಗಳಿಗೆ ಉದ್ಯೋಗ ಸಿಗಲಿದೆ, ಇನ್ನು ಸ್ಥಿರವಾದ ಆರ್ಥಿಕ ಲಾಭ ಇವರಿಗೆ ಸಿಕ್ಕಿ ಜೀವನದಲ್ಲಿ ಹಲವು ಬದಲಾವಣೆಗಳು ಆಗಲಿವೆ, ಶಿವನ ಆರಾಧನೆ ಮಾಡಿದರೆ ಇನ್ನಷ್ಟು ಉತ್ತಮ ಬದಲಾವಣೆಗಳನ್ನ ಕಾಣುತ್ತಾರೆ.

ಇನ್ನು ಮೂರನೆಯದಾಗಿ ಸಿಂಹ ರಾಶಿ, ಈ ರಾಶಿಯವರು ರಿಯಲ್ ಎಸ್ಟೇಟ್ ಹುದ್ದೆಯಲ್ಲಿ ಹೆಚ್ಚಿನ ಲಾಭವನ್ನ ಗಳಿಸುತ್ತಾರೆ, ಇನ್ನು ಈ ರಾಶಿಯವರು ಸಾಲವನ್ನ ತೀರಿಸಿ ಉನ್ನತ ಮಟ್ಟಕ್ಕೆ ಬೆಳೆದು ಉತ್ತಮ ದನಲಾಭವವನ್ನ ಪಡೆಯುತ್ತಾರೆ.

ಇನ್ನು ವ್ಯವಸಾಯ ಮಾಡುವವರಿಗೆ ಒಳ್ಳೆಯ ಬೆಳೆ ಕೈಗೆ ಬರುತ್ತದೆ, ಇನ್ನು ವಿದ್ಯಾರ್ಥಿಗಳಿಗೆ ಅನುಕೂಲಕರವಾದ ಸಮಯ ಇದಾಗಿದೆ, ಆಂಜನೇಯನ ಆರಾಧನೆಯನ್ನ ಮಾಡಿದರೆ ಉನ್ನತ ಫಲಿತಾಂಶವನ್ನ ಕಾಣುತ್ತಾರೆ.

Hanuma jayanthi

Please follow and like us:
0
http://karnatakatoday.in/wp-content/uploads/2019/04/Hanuma-jayanthi-1-1024x576.jpghttp://karnatakatoday.in/wp-content/uploads/2019/04/Hanuma-jayanthi-1-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಏಪ್ರಿಲ್ 19 ರಂದು ಹನುಮ ಜಯಂತಿ, ಇನ್ನು ಈ ವಿಶೆಹಸ ದಿನದಂದು ಗ್ರಹಗಳ ಸಂಚಾರದಲ್ಲಿ ಬದಲಾವಣೆಗಳು ಆಗಲಿದೆ, ಗ್ರಹಗಳ ಈ ಬದಲಾವಣೆಯಿಂದ ಈ 3 ರಾಶಿಯವರಿಗೆ ಆಂಜನೇಯನ ಆಶೀರ್ವಾದ ಸಿಗಲಿದೆ. ಇನ್ನು ಈ ಹನುಮ ಜಯಂತಿಯ ನಂತರ ಈ ರಾಶಿಯವರಿಗೆ ಒಳ್ಳೆಯ ದಿನಗಳು ಆರಂಭವಾಗಲಿದೆ, ಹಾಗಾದರೆ ಆ ರಾಶಿಗಳು ಯಾವುದು ಅನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ...Kannada News