ಸರಿಗಮಪ ಸೀಸನ್ ಆರಂಭವಾದ ದಿನಗಳಿಂದ ಕರುನಾಡಿನಲ್ಲಿ ಅತಿಹೆಚ್ಚು ಖ್ಯಾತಿಗಳಿಸಿದ ಒಂದು ಹುಡುಗ ಎಂದರೆ ಅದು ಹನುಮಂತ ಹೌದು ಕುರಿಕಾಯುತ್ತಿದ್ದ ಈತ ಜಿ ವಾಹಿನಿಯ ಈ ಸಂಗೀತ ಸ್ಪರ್ಧೆಯ ಮೂಲಕ ಕರುನಾಡಿಗೆ ಪರಿಚಿತನಾದ ಈ ಪ್ರತಿಭೆಯನ್ನು ನಮಗೆ ತೋರಿಸಿದ ಜಿ ಕುಟುಂಬಕ್ಕೆ ಎಷ್ಟು ಧಾಂವ್ಯಾದ ಹೇಳಿದರು ಕಡಿಮೆ. ವಾರದಿಂದ ವಾರಕ್ಕೆ ಹನುಮಂತನ ಗಾಯನ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ. ಜಾನಪದ ಶೈಲಿಯ ಗಾಯನವನ್ನು ಹೆಚ್ಚಾಗಿ ಹಾಡುವ ಮೂಲಕ ಹನುಮಂತ ಕರುನಾಡಿನ ಮನ ಗೆದ್ದಿದ್ದಾನೆ. ಇಷ್ಟಕ್ಕೂ ಜೀ ಕನ್ನಡ ಮಾಡಿದ ಈ ಒಂದು ಕೆಲಸಕ್ಕೆ ಹನುಮಂತ ಸ್ಟೇಜ್ ನಲ್ಲೆ ಕಣ್ಣೀರಿಟ್ಟದ್ದಾನೆ ಇಷ್ಟಕ್ಕೂ ಅಲ್ಲಿ ನಡೆದಿದ್ದೇನು ಎಂದು ನೋಡೋಣ ಬನ್ನಿ. ಜಿ ಪರಿವಾರದಲ್ಲಿ ಈಗ ಕುಟುಂಬ ಅವಾರ್ಡ್ಸ್ ನಡೆಯುತ್ತಿದ್ದು ಎಲ್ಲ ಧಾರಾವಾಹಿಯ ನಟ ನಟಿಯರು ಕೂಡುವಿಕೆಯಿಂದ ಅದ್ಬುತ ಕಾರ್ಯಕ್ರಮವೊಂದು ಹಮ್ಮಿಕೊಳ್ಳಲಾಗಿತ್ತು.

ಇನ್ನು ಈ ಕಾರ್ಯಕ್ರಮದಲ್ಲಿ ಸರಿಗಮಪ ಷೋ ನ ಎಲ್ಲ ಅಭ್ಯರ್ಥಿಗಳು ಕೂಡ ಹಾಜರಿದ್ದರು. ಇಲ್ಲಿ ಜನರು ಮೆಚ್ಚಿದ ಅಚ್ಚುಮೆಚ್ಚಿನ ಸ್ಪಾರ್ಧಿ ಎನ್ನುವ ಅವಾರ್ಡ್ ಒಂದಕ್ಕೆ ಐದು ಜನ ನಾಮಿನೇಟ್ ಆಗಿದ್ದರು ಕೊನೆಗೂ ಈ ಪ್ರಶಸ್ತಿ ಹನುಮಂತನ ಪಾಲಾಯಿತು. ಇನ್ನು ಹನುಮತ ಬೆಂಗಳೂರಿಗೆ ಬಂದು 20 ದಿನಗಳು ಹೆಚ್ಚಾಗಿವೆ.

ತನ್ನ ಅವ್ವನನ್ನು ಒಂದು ದಿನ ಕೂಡ ಬಿಟ್ಟಿರದ ಹನುಮಂತ ಇಷ್ಟೊಂದು ದಿನ ಇದ್ದದ್ದೇ ಆಶ್ಚರ್ಯ ಈ ನಡುವೆ ಜಿ ವಾಹಿನಿ ಹನುಮಂತನಿಗೆ ಸುರ್ಪ್ರೈಸ್ ಆಗಿ ತನ್ನ ಅಮ್ಮನನ್ನೇ ವೇದಿಕೆಯ ಮೇಲೆ ಕರೆಸಿದ್ದಾರೆ. ಹಿಂದೊಮ್ಮೆ ಹನುಮಂತ ತಾಯಿಯನ್ನು ನೆನಪಿಸಿಕೊಂಡಿದ್ದರು, ಇದಕ್ಕಾಗಿಯೇ ಪ್ರಶಸ್ತಿಯ ಜೊತೆ ತಾಯಿಯನ್ನು ಕಂಡು ಹನುಮಂತ ಮೂಕವಿಸ್ಮಿತರಾದರು.

ಕಣ್ಣೀರಿಟ್ಟ ಹನುಮಂತನ ಸಂತೋಷಕ್ಕೆ ಪಾರವೇ ಇರಲಿಲ್ಲ ಇನ್ನು ಅಮ್ಮ ತಂದಿದ್ದ ತಿಂಡಿಯನ್ನು ಅಲ್ಲೇ ವೇದಿಕೆಯ ಮೇಲೆ ಅನುಶ್ರೀ ಹಾಗು ದಿಲೀಪ್, ಎಲ್ಲರು ಸೇರಿ ಸೇವಿಸಿದರು. ಹನುಮಂತನ ಸಾಧನೆ ನಿಮಗೆ ಇಷ್ಟವಾಗಿದ್ದರೆ ದಯವೀಯಿತು ಕಾಮೆಂಟ್ ಮಾಡಿ ಶುಭ ಮಾತುಗಳನ್ನು ತಿಳಿಸಿ.

Please follow and like us:
0
http://karnatakatoday.in/wp-content/uploads/2018/11/zee-kann-1024x576.jpghttp://karnatakatoday.in/wp-content/uploads/2018/11/zee-kann-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಸರಿಗಮಪ ಸೀಸನ್ ಆರಂಭವಾದ ದಿನಗಳಿಂದ ಕರುನಾಡಿನಲ್ಲಿ ಅತಿಹೆಚ್ಚು ಖ್ಯಾತಿಗಳಿಸಿದ ಒಂದು ಹುಡುಗ ಎಂದರೆ ಅದು ಹನುಮಂತ ಹೌದು ಕುರಿಕಾಯುತ್ತಿದ್ದ ಈತ ಜಿ ವಾಹಿನಿಯ ಈ ಸಂಗೀತ ಸ್ಪರ್ಧೆಯ ಮೂಲಕ ಕರುನಾಡಿಗೆ ಪರಿಚಿತನಾದ ಈ ಪ್ರತಿಭೆಯನ್ನು ನಮಗೆ ತೋರಿಸಿದ ಜಿ ಕುಟುಂಬಕ್ಕೆ ಎಷ್ಟು ಧಾಂವ್ಯಾದ ಹೇಳಿದರು ಕಡಿಮೆ. ವಾರದಿಂದ ವಾರಕ್ಕೆ ಹನುಮಂತನ ಗಾಯನ ತುಂಬಾ ಅದ್ಭುತವಾಗಿ ಮೂಡಿ ಬರುತ್ತಿದೆ. ಜಾನಪದ ಶೈಲಿಯ ಗಾಯನವನ್ನು ಹೆಚ್ಚಾಗಿ ಹಾಡುವ ಮೂಲಕ ಹನುಮಂತ ಕರುನಾಡಿನ...Kannada News