Hanumanta salary in Sarigamapa

ಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಇನ್ನು ಸರಿಗಮಪ ಶೋ ಹಲವು ಪ್ರತಿಭಾವಂತರಿಗೆ ಒಂದು ಒಳ್ಳೆಯ ವೇದಿಕೆ ಎಂದು ಹೇಳಿದರೆ ತಪ್ಪಾಗಲ್ಲ.

ಇನ್ನು ಈ ಸರಿಗಮಪದಲ್ಲಿ ಹಾಡಿದ ಹಲವು ಜನರು ಇಂದು ಒಳ್ಳೆಯ ಹೆಸರನ್ನ ಮಾಡಿದ್ದಾರೆ, ಇನ್ನು ಈ ಸರಿಗಮಪದಲ್ಲಿ ಕಾಣಿಸಿಕೊಳ್ಳುವ ವಿಜಯ್ ಪ್ರಕಾಶ ಅವರು ಕೂಡ ಸರಿಗಮಪ ಶೋ ಮೂಲಕನೇ ಹಾಡುಗಾರಿಕೆಯನ್ನ ಕಲಿತಿದ್ದು.

Hanumanta salary in Sarigamapa

ಇನ್ನು ಈ ಸರಿಗಮಪ ಶೋ ನಲ್ಲಿ ಪ್ರತಿ ವಾರವೂ ಒಂದೊಂದು ವಿಭಿನ್ನ ಹಾಡನ್ನ ಹಾಡಿ ವೀಕ್ಷಕರನ್ನ ರಂಜಿಸುವ ಸ್ಪರ್ಧಿ ಅಂದರೆ ಅದು ಕುರಿ ಕಾಯುವ ಹಣುವಂತ ಅಂತ ಹೇಳಿದರೆ ತಪ್ಪಾಗಲ್ಲ.

ಇನ್ನು ಕೆಲವು ದಿನಗಳ ಹಿಂದೆ ಹನುಮಂತನಿಗೆ ಒಂದು ಬಂಪರ್ ಆಫರ್ ಸಿಕ್ಕಿದೆ, ಇನ್ನು ಆ ಆಫರ್ ಏನು ಅಂದರೆ, ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಹಾಗು ಹನುಮಂತ ಇಬ್ಬರು ಹಾವೇರಿ ಜಿಲ್ಲೆಯವರೇ, ಇನ್ನು ಸರಿಗಮಪ ಶೋ ನಲ್ಲಿ ಹನುಮಂತ ಹಾಡುವುದನ್ನ ಕಂಡು ಫಿದಾ ಆದ ಯೋಜರಾಜ್ ಭಟ್ ಅವರು ತಮ್ಮ ಮುಂದಿನ ಸಿನಿಮಾದಲ್ಲಿ ಈತನ ಕೈಯಲ್ಲಿ ಹಾಡನ್ನ ಹಾಡಿಸುತ್ತೇನೆ ಎಂದು ಹೇಳಿದ್ದಾರೆ.

Hanumanta salary in Sarigamapa

ಇನ್ನು ಇದರ ಬೆನ್ನಲ್ಲೇ ಹನುಮಂತನಿಗೆ ಇನ್ನೊಂದು ಖುಷಿಯ ಸುದ್ದಿ ಸಿಕ್ಕಿದೆ, ಇನ್ನು ಆ ಖುಷಿಯ ವಿಚಾರ ಏನು ಅಂದರೆ, ಜಿ ಕನ್ನಡದಲ್ಲಿ ಈತ ಹಾಡುವ ಹಾಡಿಗೆ ಸಂಭಾವನೆ ಕೂಡ ಹೆಚ್ಚಾಗಿದೆ. ಇನ್ನು ಆತನಿಗೆ ಹೆಚ್ಚಾಗಿರುವ ಸಂಭಾವನೆ ಎಷ್ಟು ಅನ್ನುವುದನ್ನ ನಾವು ಈಗ ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ ಮತ್ತು ಹನುಮಂತನ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಇನ್ನು ಮೊದಲು ಪ್ರತಿ ವಾರ ಹನುಮಂತ ಹಾಡಿಗೆ 10 ರಿಂದ 15 ಸಾವಿರ ಸಂಭಾವನೆಯನ್ನ ಕೊಡಲಾಗುತ್ತಿತ್ತು ಆದರೆ ಈಗ ಹನುಮಂತನಿಗೆ ಜನಪ್ರಿಯತೆ ಹೆಚ್ಚಾಗಿರುವುದರಿಂದ ಆತನ ಸಂಭಾವನೆ ಕೂಡ ದುಪ್ಪಟ್ಟಾಗಿದೆ, ಇನ್ನು ಈಗ ಹನುಮಂತನಿಗೆ ಸರಿಗಮಪದಲ್ಲಿ ಪ್ರತಿ ವಾರ ಹಾಡಿದ್ದಕ್ಕೆ 25 ರಿಂದ 30 ಸಾವಿರ ಸಂಭಾವನೆ ಸಿಗಲಿದೆ ಎಂದು ಮಾಹಿತಿಗಳಿಂದ ತಿಳಿದು ಬಂದಿದೆ.

Hanumanta salary in Sarigamapa

Please follow and like us:
0
http://karnatakatoday.in/wp-content/uploads/2019/01/Hanumanta-salary-1024x576.jpghttp://karnatakatoday.in/wp-content/uploads/2019/01/Hanumanta-salary-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಜಿ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಸರಿಗಮಪ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ, ಇನ್ನು ಸರಿಗಮಪ ಶೋ ಹಲವು ಪ್ರತಿಭಾವಂತರಿಗೆ ಒಂದು ಒಳ್ಳೆಯ ವೇದಿಕೆ ಎಂದು ಹೇಳಿದರೆ ತಪ್ಪಾಗಲ್ಲ. ಇನ್ನು ಈ ಸರಿಗಮಪದಲ್ಲಿ ಹಾಡಿದ ಹಲವು ಜನರು ಇಂದು ಒಳ್ಳೆಯ ಹೆಸರನ್ನ ಮಾಡಿದ್ದಾರೆ, ಇನ್ನು ಈ ಸರಿಗಮಪದಲ್ಲಿ ಕಾಣಿಸಿಕೊಳ್ಳುವ ವಿಜಯ್ ಪ್ರಕಾಶ ಅವರು ಕೂಡ ಸರಿಗಮಪ ಶೋ ಮೂಲಕನೇ ಹಾಡುಗಾರಿಕೆಯನ್ನ ಕಲಿತಿದ್ದು. ಇನ್ನು ಈ ಸರಿಗಮಪ ಶೋ ನಲ್ಲಿ ಪ್ರತಿ ವಾರವೂ...Kannada News