Hanumanta statement of Natasarvabowma

ಪವಾರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ನಟಸಾರ್ವಭೌಮ ಚಿತ್ರ ಮೊನ್ನೆ ಬಿಡುಗಡೆಯಾಗಿ ಎಲ್ಲಡೆ ಯಶಸ್ವಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ.

ರಾಜಕುಮಾರ ಚಿತ್ರದ ನಂತರ ಪುನೀತ್ ರಾಜಕುಮಾರ ಅವರ ಮಹತ್ವದ ಸಿನಿಮಾ ನಟಸಾರ್ವಭೌಮ ಆಗಿದೆ, ಲೋಕ ಕಲ್ಯಾಣಕ್ಕಾಗಿ ನಟಸಾರ್ವಭೌಮ ಅವತಾರ ತಾಳುವ ನಾಯಕ ನಟನಿಗೆ ಸಿಳ್ಳೆ ಚಪ್ಪಾಳೆಯ ಮಹಾಪೂರವೇ ಹರಿದು ಬಂದಿದೆ.

ಇನ್ನು ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಡಾನ್ಸ್ ಮತ್ತು ಫೈಟ್ ತುಂಬಾನೇ ಇಷ್ಟ ಆಗಿದ್ದು ಕನ್ನಡ ಅಭಿಮಾನದ ಡೈಲಾಗ್ ಗೆ ಅಭಿಮಾನಿಗೆ ಫಿದಾ ಆಗಿಬಿಟ್ಟಿದ್ದಾರೆ.

Hanumanta statement of Natasarvabowma

ಇನ್ನು ಕರ್ನಾಟಕದ ಹೆಚ್ಚು ಕುಟುಂಬಳಿಗೆ ಇಷ್ಟ ಆಗಿರುವ ಪುನೀತ್ ರಾಜಕುಮಾರ್ ಅವರು ಫ್ಯಾಮಿಲಿಗಳನ್ನ ಮಂದಿರಕ್ಕೆ ತರುವಲ್ಲಿ ಯಶಸ್ಸನ್ನ ಸಾಧಿಸಿದ್ದಾರೆ, ಇನ್ನು ಈಗ ಸರಿಗಮಪ ಖ್ಯಾತಿಯ ಕುರಿ ಕಾಯುವ ಹನುಮಂತ ಅವರು ನಟಸಾರ್ವಭೌಮ ಚಿತ್ರವನ್ನ ವೀಕ್ಷಣೆ ಮಾಡಿದ್ದು ಅಪ್ಪು ಅವರ ನಟನೆಯ ಬಗ್ಗೆ ಏನು ಹೇಳಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಸರಿಗಮಪ ತಂಡದ ಸ್ನೇಹಿತರ ಜೊತೆ ನಟಸಾರ್ವಭೌಮ ಚಿತ್ರವನ್ನ ವೀಕ್ಷಣೆ ಮಾಡಿದ ಹನುಮಂತ ಅಪ್ಪು ಅವರ ನಟನೆಗೆ ಫಿದಾ ಆಗಿದ್ದಾನೆ, ನಮ್ಮೂರಿನಲ್ಲಿ ಇದ್ದಾಗ ನಾನು ಯಾವುದೇ ಸಿನಿಮಾಗಳನ್ನ ಚಿತ್ರ ಮಂದಿರಗಳಲ್ಲಿ ನೋಡಿರಲಿಲ್ಲ ಆದರೆ ಈಗ ಪುನೀತ್ ರಾಜಕುಮಾರ್ ಅವರ ನಟಸಾರ್ವಭೌಮ ಚಿತ್ರವನ್ನ ಇಷ್ಟೊಂದು ದೊಡ್ಡ ಪರದೆಯಲ್ಲಿ ನೋಡಿ ಖುಷಿ ಆಗಿದೆ ಎಂದು ಹೇಳಿದ್ದಾನೆ.

Hanumanta statement of Natasarvabowma

ಇನ್ನು ನಟಸಾರ್ವಭೌಮ ಚಿತ್ರ ತುಂಬಾ ಚನ್ನಾಗಿ ಮೂಡಿ ಬಂದಿದೆ, ಇನ್ನು ಈ ಚಿತ್ರವನ್ನ ಎಲ್ಲರೂ ಚಿತ್ರ ಮಂದಿರದಲ್ಲೇ ನೋಡಿ ಮತ್ತು ನಾನು ನಮ್ಮೂರಿಗೆ ಹೋದಮೇಲೆ ನಮ್ಮ ಮನೆಯವರನ್ನೆಲ್ಲ ಕರೆದುಕೊಂಡು ಮತ್ತೆ ಸಿನಿಮಾವನ್ನ ನೋಡುತ್ತೇನೆ ಎಂದು ಹೇಳಿದ್ದಾನೆ ಹನುಮಂತ, ಸ್ನೇಹಿತರೆ ಹನುಮಂತನ ಈ ಮತ್ತು ನಿಮಗೂ ಇಷ್ಟ ಆಗಿದ್ದರೆ ಈ ಮಾಹಿತಿಯನ್ನ ಪ್ರತಿಯೊಬ್ಬರಿಗೂ ತಲುಪಿಸಿ.

Hanumanta statement of Natasarvabowma

Please follow and like us:
0
http://karnatakatoday.in/wp-content/uploads/2019/02/Hanumantha-statement-of-Natasarvabouma-1024x576.jpghttp://karnatakatoday.in/wp-content/uploads/2019/02/Hanumantha-statement-of-Natasarvabouma-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರನಗರಬೆಂಗಳೂರುಸುದ್ದಿಜಾಲಪವಾರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ಅಭಿನಯದ ನಟಸಾರ್ವಭೌಮ ಚಿತ್ರ ಮೊನ್ನೆ ಬಿಡುಗಡೆಯಾಗಿ ಎಲ್ಲಡೆ ಯಶಸ್ವಿಯಾಗಿ ಪ್ರದರ್ಶನವನ್ನ ಕಾಣುತ್ತಿದೆ. ರಾಜಕುಮಾರ ಚಿತ್ರದ ನಂತರ ಪುನೀತ್ ರಾಜಕುಮಾರ ಅವರ ಮಹತ್ವದ ಸಿನಿಮಾ ನಟಸಾರ್ವಭೌಮ ಆಗಿದೆ, ಲೋಕ ಕಲ್ಯಾಣಕ್ಕಾಗಿ ನಟಸಾರ್ವಭೌಮ ಅವತಾರ ತಾಳುವ ನಾಯಕ ನಟನಿಗೆ ಸಿಳ್ಳೆ ಚಪ್ಪಾಳೆಯ ಮಹಾಪೂರವೇ ಹರಿದು ಬಂದಿದೆ. ಇನ್ನು ಅಭಿಮಾನಿಗಳಿಗೆ ಈ ಚಿತ್ರದಲ್ಲಿ ಪುನೀತ್ ರಾಜಕುಮಾರ್ ಅವರ ಡಾನ್ಸ್ ಮತ್ತು ಫೈಟ್ ತುಂಬಾನೇ ಇಷ್ಟ ಆಗಿದ್ದು ಕನ್ನಡ ಅಭಿಮಾನದ...Kannada News