Heavy Rain in Dharmasthala

ಸ್ನೇಹಿತರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಎಲ್ಲಾ ಕಡೆಗಳಲ್ಲಿ ಮಳೆಯಿಂದ ಜನರು ಮತ್ತು ಪ್ರಾಣಿಗಳು ಎಷ್ಟು ಕಷ್ಟ ಪಡಿತ್ತಿದ್ದರು ಎಂದು ನಿಮಗೆಲ್ಲ ಗೊತ್ತೇ ಇದೆ.

ಇನ್ನು ಕೆಲವು ದಿನಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ನೀರಿಲ್ಲ, ಬಳಸಲು ಹಾಗು ದೇವಸ್ಥಾನದ ಕೆಲಸ ಕಾರ್ಯಗಳಿಗೆ ನೀರಿಲ್ಲ ಎನ್ನುವ ಕಾರಣಕ್ಕಾಗಿಯೇ ಭಕ್ತರು ತಮ್ಮ ಪ್ರವಾಸವನ್ನ ಮುಂದೂಡಬೇಕು ಎಂದು ಧರ್ಮಾದಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ಭಕ್ತರಲ್ಲಿ ಮನವಿಯನ್ನ ಮಾಡಿಕೊಂಡಿದ್ದರು.

Heavy Rain in Dharmasthala

ಶತ ಶತಮಾನಗಳಿಂದ ಹೆಸರುವಾಸಿಯಾಗಿರುವ ಧರ್ಮಸ್ಥಳ ಕ್ಷೇತ್ರದಲ್ಲಿ ಹೀಗಾಯಿತಲ್ಲ ಎಂದು ಭಕ್ತಾದಿಗಳು ದೇವರಲ್ಲಿ ಮೊರೆಯನ್ನ ಇಟ್ಟಿದ್ದರು, ನೇತ್ರೇಯ ಮಡಿಲಲ್ಲಿ ಹನಿ ನೀರು ಕೂಡ ಇಲ್ಲದೆ ಭಕ್ತರು ಮತ್ತು ಪ್ರಾಣಿ ಸಂಕುಲಗಳು ಮಳೆಗಾಗಿ ಆ ದೇವರಲ್ಲಿ ಬೇಡಿಕೊಂಡಿದ್ದರು.

ಇನ್ನು ಈಗ ಶ್ರೀ ಮಂಜುನಾಥನ ಕೃಪೆಯಿಂದ ಧರ್ಮಸ್ಥಳದಲ್ಲಿ ಏನಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಎಷ್ಟು ದಿನ ನೀರು ಇಲ್ಲ ಎಂದು ಭಕ್ತರು ಧರ್ಮಸ್ಥಳಕ್ಕೆ ಹೀಗುವುದನ್ನ ನಿಲ್ಲಿಸಲು ಆಗುತ್ತದೆ ಮತ್ತು ಅಲ್ಲಿನ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹೇಗೆ ಬದುಕಲು ಸಾಧ್ಯ, ಈ ಎಲ್ಲಾ ಕಷ್ಟಗಳನ್ನ ಕಂಡು ಭಕ್ತರ ಕರೆಗೆ ಓಗೊಟ್ಟು ಧರ್ಮಸ್ಥಳದಲ್ಲಿ ಭಾರಿ ಪ್ರಮಾಣದ ಮಳೆಯಾಗುವಂತೆ ಮಾಡಿದ್ದಾನೆ.

Heavy Rain in Dharmasthala

ಹೌದು ಧರ್ಮಸ್ಥಳದಲ್ಲಿ ಗ ಭಾರಿ ಪ್ರಮಾಣದ ಮಳೆಯಾಗುತ್ತಿದ್ದು ನೇತ್ರಾವತಿ ನದಿಯ ಸ್ನಾನಘಟ್ಟ ಈಗ ಸಂಪೂರ್ಣವಾಗಿ ತುಂಬಿದ್ದು ಭಕ್ತರು ತುಂಬಾ ಸಂತೋಷದಿಂದ ನದಿಯಲ್ಲಿ ಸ್ನಾನ ಮಾಡಿ ದೇವರ ದರ್ಶನವನ್ನ ಪಡೆಯುತ್ತಿದ್ದಾರೆ.

ಕೇವಲ ಭಕ್ತರನ್ನ ಮಾತ್ರವಲ್ಲದೆ ಅಪಾರ ಸಂಖ್ಯೆಯ ಪ್ರಾಣಿ ಪಕ್ಷಿ ಮತ್ತು ಸಕಲ ಜೀವ ಸಂಕುಲವನ ಮಳೆಯಿಂದ ಕಾಪಾಡಿದ ಮಂಜುನಾಥ ಸ್ವಾಮಿಗೆ ನಾವು ತಲೆ ಬಾಗಲೇಬೇಕು, ಓಂ ನಮಃ ಶಿವಾಯ.

Heavy Rain in Dharmasthala

Please follow and like us:
0
http://karnatakatoday.in/wp-content/uploads/2019/06/Heavy-Rain-in-Dharmasthala-temple.-1024x576.jpghttp://karnatakatoday.in/wp-content/uploads/2019/06/Heavy-Rain-in-Dharmasthala-temple.-150x104.jpgeditorಎಲ್ಲಾ ಸುದ್ದಿಗಳುಬೆಂಗಳೂರುಮಂಗಳೂರುಸುದ್ದಿಜಾಲಸ್ನೇಹಿತರೆ ಹಿಂದಿನ ವರ್ಷಕ್ಕೆ ಹೋಲಿಸಿದರೆ ಈ ವರ್ಷ ರಾಜ್ಯದ ಎಲ್ಲಾ ಕಡೆಗಳಲ್ಲಿ ಮಳೆಯಿಂದ ಜನರು ಮತ್ತು ಪ್ರಾಣಿಗಳು ಎಷ್ಟು ಕಷ್ಟ ಪಡಿತ್ತಿದ್ದರು ಎಂದು ನಿಮಗೆಲ್ಲ ಗೊತ್ತೇ ಇದೆ. ಇನ್ನು ಕೆಲವು ದಿನಗಳ ಹಿಂದೆ ಶ್ರೀ ಕ್ಷೇತ್ರ ಧರ್ಮಸ್ಥಳದ ನೇತ್ರಾವತಿ ನದಿಯಲ್ಲಿ ನೀರಿಲ್ಲ, ಬಳಸಲು ಹಾಗು ದೇವಸ್ಥಾನದ ಕೆಲಸ ಕಾರ್ಯಗಳಿಗೆ ನೀರಿಲ್ಲ ಎನ್ನುವ ಕಾರಣಕ್ಕಾಗಿಯೇ ಭಕ್ತರು ತಮ್ಮ ಪ್ರವಾಸವನ್ನ ಮುಂದೂಡಬೇಕು ಎಂದು ಧರ್ಮಾದಿಕಾರಿಯಾದ ವೀರೇಂದ್ರ ಹೆಗ್ಗಡೆಯವರು ಭಕ್ತರಲ್ಲಿ ಮನವಿಯನ್ನ ಮಾಡಿಕೊಂಡಿದ್ದರು. ಶತ ಶತಮಾನಗಳಿಂದ...Kannada News