hebbuli film actress kalyani

ಕನ್ನಡದ ಸಂಭ್ರಮ, ರಾಮಕೃಷ್ಣ ಮತ್ತು ಹೆಬ್ಬುಲಿ ಚಿತ್ರಗಳಲ್ಲಿ ನಟಿಸಿರುವ ನಟಿ ಕಲ್ಯಾಣಿ, ಎಲ್ಲೂ ಎಕ್ಸ್ಟ್ರಾ ಪೋಸ್ ಮಾಡದೆ ಇರುವ ಈ ನಟಿಗೆ ಬಾರಿ ಬೇಡಿಕೆ ಇತ್ತು. ಈಕೆ ಮಟ್ಟಿದ್ದೆಲ್ಲ ಚಿನ್ನ, ಚಿತ್ರರಂಗದ ಜನ ಈಕೆಯನ್ನ ಬಂಗಾರದ ಸಿಂಹಾಸನದ ಮೇಲೆ ಕೂರಿಸಿದರು, ಆದರೆ ಯಾವಾಗ ಡೈರೆಕ್ಟರ್ ಸೂರ್ಯ ಕಿರಣ್ ಅವರನ್ನ ಮದುವೆಯಾದರೋ ಆಗಿನಿಂದ ಶುರುವಾಯಿತು ಇವರ ದೂರಾದ್ರಷ್ಟ.

hebbuli film actress kalyani

ಬಂದ ಅವಕಾಶಗಳನ್ನೆಲ್ಲಾ ಕಾಲಿನಿಂದ ಒದ್ದರು ಕಲ್ಯಾಣಿ, ಈಕೆಯ ಬಳಿ ಇರುವ ಹಣವನ್ನ ನೋಡಿ ಮದುವೆಯಾದ ಗಂಡ ಈಕೆಯ ಹಣದಿಂದ ಚಿತ್ರವನ್ನ ನಿರ್ಮಾಣ ಮಾಡಿದ ಆದರೆ ಯಾವ ಸಿನಿಮಾ ಕೂಡ ಸಕ್ಸಸ್ ಕಾಣಲಿಲ್ಲ.

ಕಲ್ಯಾಣಿ ಬಳಿ ಇದ್ದ ಹಣ ಎಲ್ಲಾನು ಖಾಲಿ, ಆಗ ಸಿನಿಮಾ ಅವಕಾಶ ಕೇಳಿದರು ಯಾರು ಕೊಡಲಿಲ್ಲ, ಕೊನೆಗೆ ಗಂಡನ ಹಿಂಸೆಯನ್ನ ತಾಳಲಾರದೆ ವಿಚ್ಛೇದನವನ್ನ ಪಡೆದರು ಕಲ್ಯಾಣಿ.

hebbuli film actress kalyani

ನಂತರ ಹೆಬ್ಬುಲಿ ಸೇರಿ ಇತರ ಚಿತ್ರಗಳಲ್ಲಿ ಸಣ್ಣಪುಟ್ಟ ಪಾತ್ರವನ್ನ ಮಾಡಿದರು ಕಲ್ಯಾಣಿ, ಆರ್ಥಿಕವಾಗಿ ತುಂಬಾ ಕಷ್ಟ ಪಡುತ್ತಿದ್ದರು ಈ ನಟಿ, ಕೊನೆಗೆ ಏನಾಯಿತೋ ಗೊತ್ತಿಲ್ಲ ವಾರದ ಹಿಂದೆ ಕೇರಳದ ಕೊಯಿಪ್ಪಾಡು ಎಂಬ ಕುಗ್ರಾಮದಲ್ಲಿ ನಾಟಿ ವೈದ್ಯ ಮಾಡಿಸಿಕೊಳ್ಳಿವಾಗ ಜನರ ಕಣ್ಣಿಗೆ ಬಿದ್ದಿದ್ದಾರೆ.

ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ನಟಿ ಕಲ್ಯಾಣಿ, ದೊಡ್ಡ ದೊಡ ಆಸ್ಪತ್ರೆಗೆ ಹೋಗಲು ಹಣವಿಲ್ಲದೆ ಚಿಕ್ಕ ನಾಟಿ ವೈದ್ಯರ ಬಳಿ ತೋರಿಸಿಕೊಳ್ಳುತ್ತಿದ್ದಾರಂತೆ.

hebbuli film actress kalyani

ಆಕೆಯ ಕಷ್ಟಗಳನ್ನ ಕೇಳಿದ ಅಲ್ಲಿನ ಜನ ತುಂಬಾ ನೊಂದುಕೊಂಡರಂತೆ, ಈ ವಿಷಯವನ್ನ ಒಂದು ಮಲಯಾಳಂ ಪತ್ರಿಕೆ ಕೂಡ ಪ್ರಕಟಿಸಿದೆ, ಆಕೆಯ ಆರೋಗ್ಯದಲ್ಲಿ ಚೇತರಿಕೆ ಕಂಡು ಒಳ್ಳೆಯ ಅವಕಾಶಗಳು ಈ ನಟಿಗೆ ಸಿಗಲಿ ಎಂದು ಆಶಿಸೋಣ.

Please follow and like us:
0
http://karnatakatoday.in/wp-content/uploads/2018/05/actt-1024x576.pnghttp://karnatakatoday.in/wp-content/uploads/2018/05/actt-150x150.pngeditorಆರೋಗ್ಯಎಲ್ಲಾ ಸುದ್ದಿಗಳುಚಲನಚಿತ್ರಸುದ್ದಿಜಾಲಕನ್ನಡದ ಸಂಭ್ರಮ, ರಾಮಕೃಷ್ಣ ಮತ್ತು ಹೆಬ್ಬುಲಿ ಚಿತ್ರಗಳಲ್ಲಿ ನಟಿಸಿರುವ ನಟಿ ಕಲ್ಯಾಣಿ, ಎಲ್ಲೂ ಎಕ್ಸ್ಟ್ರಾ ಪೋಸ್ ಮಾಡದೆ ಇರುವ ಈ ನಟಿಗೆ ಬಾರಿ ಬೇಡಿಕೆ ಇತ್ತು. ಈಕೆ ಮಟ್ಟಿದ್ದೆಲ್ಲ ಚಿನ್ನ, ಚಿತ್ರರಂಗದ ಜನ ಈಕೆಯನ್ನ ಬಂಗಾರದ ಸಿಂಹಾಸನದ ಮೇಲೆ ಕೂರಿಸಿದರು, ಆದರೆ ಯಾವಾಗ ಡೈರೆಕ್ಟರ್ ಸೂರ್ಯ ಕಿರಣ್ ಅವರನ್ನ ಮದುವೆಯಾದರೋ ಆಗಿನಿಂದ ಶುರುವಾಯಿತು ಇವರ ದೂರಾದ್ರಷ್ಟ. ಬಂದ ಅವಕಾಶಗಳನ್ನೆಲ್ಲಾ ಕಾಲಿನಿಂದ ಒದ್ದರು ಕಲ್ಯಾಣಿ, ಈಕೆಯ ಬಳಿ ಇರುವ ಹಣವನ್ನ ನೋಡಿ...Karnataka news