Sihi kahi Chandru Family

ಸಿಹಿ ಕಹಿ ಚಂದ್ರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನವನ್ನ ಗಳಿಸಿದ ನಟರಲ್ಲಿ ಸಿಹಿ ಕಹಿ ಚಂದ್ರು ಕೂಡ ಒಬ್ಬರು, ಇನ್ನು ಸಿಹಿ ಕಹಿ ಚಂದ್ರು ಅವರ ಮಗಳು ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನವನ್ನ ಗಳಿಸಿದ್ದಾರೆ.

ಸ್ಯಾಂಡಲ್ ವುಡ್ ನಲ್ಲಿ ನಟ ನಟಿಯರು ಅಂದರೆ ಸ್ಕ್ರೀನ್ ಮೇಲಿನ ಅನೇಕ ಜೋಡಿಗಳು ನಿಜ ಜೀವನದಲ್ಲಿ ಕೂಡ ಒಂದಾಗುತ್ತಿದ್ದಾರೆ, ಈಗ ಹಿರಿಯ ನಟ ಸಿಹಿ ಕಹಿ ಚಂದ್ರು ಅವರ ಮಗಳು ಹಿತಾ ಚಂದ್ರಶೇಖರ್ ಕೂಡ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.

Sihi kahi Chandru Family

ಇನ್ನು ಹಿತಾ ಚಂದ್ರಶೇಖರ್ ಅವರು ಮದುವೆಯಾಗುತ್ತಿರುವ ಹುಡುಗಿ ಯಾರು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಜೋಡಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಬೆಳ್ಳಿತೆರೆ ಹಾಗು ಕಿರುತೆರೆ ನಟ ‘ಹಾಗೆ ಸುಮ್ಮನೆ’ ಖ್ಯಾತಿಯ ಕಿರಣ್ ಶ್ರೀನಿವಾಸ್ ಜೊತೆ ಹಿತಾ ಚಂದ್ರಶೇಖರ್ ಮದುವೆಯಾಗುತ್ತಿದ್ದಾರೆ, ಹಿತಾ ಚಂದ್ರಶೇಖರ್ ಮತ್ತು ಕಿರಣ್ ಶ್ರೀನಿವಾಸ್ ಅವರು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಗಾಂಧಿನಗರದಲ್ಲಿ ಹರಿದಾಡುತ್ತಿದೆ.

Sihi kahi Chandru Family

ಇನ್ನು ಇವರಿಬ್ಬರ ಸ್ನೇಹಿತೆ ನಟಿ ಸೋನು ಗೌಡ ಈ ಬಗ್ಗೆ ಸಾಮಾಜಿಕ ಜಾಲತಾಣಗಳ ಮೂಲಕ ವಿಷಯವನ್ನ ತಿಳಿಸಿದ್ದರು, ಕಿರಣ್, ನಾನು ಮತ್ತು ಸೋನು ‘ಒಂಥರಾ ಬಣ್ಣಗಳು’ ಸಿನಿಮಾದಲ್ಲಿ ಒಟ್ಟಾಗಿ ಅಭಿನಯಿಸುತ್ತಿದ್ದೆವು, ಈ ಸಿನಿಮಾದ ಮೂಲಕ ಕಿರಣ್ ಪರಿಚಯವಾಗಿದ್ದು ಎಂದು ಹಿತಾ ಹೇಳಿದ್ದಾರೆ.

ಇನ್ನು ಕಿರಣ್ ಅವರು ನನ್ನ ಕುಟುಂಬದವರಿಗೆ ಪರಿಚಯವಿದ್ದಾರೆ ಮತ್ತು ಎರಡು ಕುಟುಂಬದ ನಡುವೆ ಒಳ್ಳೆಯ ಒಡನಾಟವಿದೆ, ಕಿರಣ್ ಮತ್ತು ನಾನು ಒಳ್ಳೆಯ ಸ್ನೇಹಿತರಾಗಿದ್ದು ಬಳಿಕ ಪರಸ್ಪರ ಪ್ರೀತಿ ಮಾಡಲು ಶುರು ಮಾಡಿದೆವು ಎಂದು ಹೇಳಿದ್ದಾರೆ ಹಿತಾ ಚಂದ್ರಶೇಖರ್.

Sihi kahi Chandru Family

Please follow and like us:
0
http://karnatakatoday.in/wp-content/uploads/2019/02/Sihi-Kahi-Chandru-Family-1-1024x576.jpghttp://karnatakatoday.in/wp-content/uploads/2019/02/Sihi-Kahi-Chandru-Family-1-150x104.jpgeditorಎಲ್ಲಾ ಸುದ್ದಿಗಳುಚಲನಚಿತ್ರಬೆಂಗಳೂರುಸುದ್ದಿಜಾಲಸಿಹಿ ಕಹಿ ಚಂದ್ರು ಯಾರಿಗೆ ತಾನೇ ತಿಳಿದಿಲ್ಲ ಹೇಳಿ, ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನವನ್ನ ಗಳಿಸಿದ ನಟರಲ್ಲಿ ಸಿಹಿ ಕಹಿ ಚಂದ್ರು ಕೂಡ ಒಬ್ಬರು, ಇನ್ನು ಸಿಹಿ ಕಹಿ ಚಂದ್ರು ಅವರ ಮಗಳು ಕೂಡ ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಸ್ಥಾನವನ್ನ ಗಳಿಸಿದ್ದಾರೆ. ಸ್ಯಾಂಡಲ್ ವುಡ್ ನಲ್ಲಿ ನಟ ನಟಿಯರು ಅಂದರೆ ಸ್ಕ್ರೀನ್ ಮೇಲಿನ ಅನೇಕ ಜೋಡಿಗಳು ನಿಜ ಜೀವನದಲ್ಲಿ ಕೂಡ ಒಂದಾಗುತ್ತಿದ್ದಾರೆ, ಈಗ ಹಿರಿಯ ನಟ ಸಿಹಿ ಕಹಿ ಚಂದ್ರು...Kannada News