Home and Shop Tax

ಸ್ವಂತ ಮನೆ, ಸ್ವಂತ ಅಂಗಡಿ ಮತ್ತು ಬಾಡಿಗೆ ಮನೆ ಮತ್ತು ಬಾಡಿಗೆ ಅಂಗಡಿ ಇರುವವರಿಗೆ ಇದು ಶಾಕಿಂಗ್ ಸುದ್ದಿ ಅಂತಾನೆ ಹೇಳಬಹುದು, ಹೌದು ನೀವು ಕಟ್ಟಬೇಕು 10 ಸಾವಿರ ರೂಪಾಯಿ ದಂಡ.

ಹಾಗಾದರೆ ಯಾಕೆ ಇಷ್ಟು ಹಣವನ್ನ ದಂಡ ಹಾಕುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

ಹೌದು ಸುಮಾರು ವರ್ಷಗಳಿಂದ ಅದೆಷ್ಟೋ ಜನರು ತೆರಿಗೆಯನ್ನ ಕಟ್ಟುತ್ತಿಲ್ಲ, ತೆರಿಗೆಯನ್ನ ಕಟ್ಟದೆ ಇರುವವರಿಗೆ ಭೂಕಂದಾಯ ಇಲಾಖೆಯಿಂದ ಒಂದು ಮಹತ್ತರವಾದ ಆದೇಶ ಬಂದಿದೆ, ಆ ಆದೇಶ ಏನು ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲಿದೆ ಓದಿ.

Home and Shop Tax

ಮೊದಲು ಸ್ವಂತ ಮನೆ ಮತ್ತು ಸ್ವಂತ ಅಂಗಡಿ ಇದ್ದವರು ಮಾತ್ರ ತೆರಿಗೆಯನ್ನ ಕಟ್ಟುತ್ತಿದ್ದರು ಆದರೆ ಈಗ ಬಾಡಿಗೆ ಮನೆ ಮತ್ತು ಬಾಡಿಗೆ ಅಂಗಡಿ ಇದ್ದವರು ಕೂಡ ಆ ಬಾಡಿಗೆ ಜಾಗದ ಮೇಲೆ ತೆರಿಗೆಯನ್ನ ಕಟ್ಟಲೇಬೇಕು.

ಇನ್ನು ಬಾಡಿಗೆಯಲ್ಲಿ ಬರುವ ಹಣದ ಮೇಲು ಕೂಡ ತೆರಿಗೆಯನ್ನ ಕಟ್ಟಬೇಕು ಸ್ನೇಹಿತರೆ, ಇನ್ನು ನೀವು ಈ ತೆರಿಗೆ ಹಣವನ್ನ ಕಟ್ಟಲಿಲ್ಲ ಅಂದರೆ ನೀರು ಮತ್ತು ವಾಣಿಜ್ಯ ಸಂಕೀರ್ಣವನ್ನ ಬಂದ್ ಮಾಡಲಾಗುತ್ತದೆ.

Home and Shop Tax

ಸ್ನೇಹಿತರೆ ಇದೆ ಏಪ್ರಿಲ್ 30 ರ ಒಳಗೆ ನೀವು ತೆರಿಗೆ ಹಣವನ್ನ ಕಟ್ಟಬೇಕು, ಇನ್ನು ಈ ದಿನಾಂಕದ ಒಳಗೆ ಹಣವನ್ನ ಕಟ್ಟಲಿಲ್ಲ ಅಂದರೆ ನಿಮಗೆ 10000 ರೂಪಾಯಿ ದಂಡವನ್ನ ಹಾಕಲಾಗುತ್ತದೆ.

ಸ್ನೇಹಿತರೆ ನೀನು ಒಂದುವೇಳೆ ಬಾಡಿಗೆ ಮನೆಯಲ್ಲಿ ಇದ್ದರೆ ಈ ಮಾಹತಿಯನ್ನ ತಪ್ಪದೆ ಮನೆಯ ಮಾಲೀಕರಿಗೆ ತಿಳಿಸಿ ಮತ್ತು ದಿನಾಂಕ ಮುಗಿಯುದರ ಒಳಗೆ ನಿಮ್ಮ ಗ್ರಾಮಪಂಚಾಯತ್ ಅಥವಾ ಮುನ್ಸಿಪಾಲ್ಟಿಗೆ ಹೋಗಿ ತೆರಿಗೆ ಹಣವನ್ನ ಕಟ್ಟಿ.

ನೀವು ಹಣವನ್ನ ಕಟ್ಟಲಿಲ್ಲ ಅಂದರೆ ನಿಮ್ಮ ಮನೆ ಮತ್ತು ಅಂಗಡಿಯ ನೀರು ಸಂಪರ್ಕವನ್ನ ನಿಲ್ಲಿಸಲಾಗುತ್ತದೆ, ಸ್ನೇಹಿತರೆ ಈ ಮಾಹಿತಿಯನ್ನ ಪ್ರತಿಯೊಬ್ಬ ಬಾಡಿಗೆ ಮತ್ತು ಸ್ವಂತ ಮನೆ ಇರುವವರಿಗೆ ಈ ಮಾಹಿತಿಯನ್ನ ತಲುಪಿಸಿ.

Home and Shop Tax

Please follow and like us:
0
http://karnatakatoday.in/wp-content/uploads/2019/04/Home-and-shop-tax-1024x576.jpghttp://karnatakatoday.in/wp-content/uploads/2019/04/Home-and-shop-tax-150x104.jpgKarnataka Today's Newsಎಲ್ಲಾ ಸುದ್ದಿಗಳುಬೆಂಗಳೂರುಸುದ್ದಿಜಾಲಹಣಸ್ವಂತ ಮನೆ, ಸ್ವಂತ ಅಂಗಡಿ ಮತ್ತು ಬಾಡಿಗೆ ಮನೆ ಮತ್ತು ಬಾಡಿಗೆ ಅಂಗಡಿ ಇರುವವರಿಗೆ ಇದು ಶಾಕಿಂಗ್ ಸುದ್ದಿ ಅಂತಾನೆ ಹೇಳಬಹುದು, ಹೌದು ನೀವು ಕಟ್ಟಬೇಕು 10 ಸಾವಿರ ರೂಪಾಯಿ ದಂಡ. ಹಾಗಾದರೆ ಯಾಕೆ ಇಷ್ಟು ಹಣವನ್ನ ದಂಡ ಹಾಕುತ್ತಿದ್ದಾರೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಹೌದು ಸುಮಾರು ವರ್ಷಗಳಿಂದ ಅದೆಷ್ಟೋ...Kannada News