home item secret

ಮನೆಯಲ್ಲಿ ಈ ಶಬ್ದ ಕೇಳಿಬಂದರೆ ನೆಗೆಟಿವ್ ಎನೆರ್ಜಿ ನಿಮ್ಮ ಮನೆಯಲ್ಲಿ ಇದೆ ಅಂತ ಅರ್ಥ, ಹೌದು ಮನೆಯಲ್ಲಿ ಉಂಟಾಗುವಂತಹ ಸಣ್ಣ ಸಣ್ಣ ವಿಷಯಗಳಲ್ಲಿ ದೊಡ್ಡ ದೊಡ್ಡ ಸಂಕೇತಗಳು ಅಡಗಿರುತ್ತದೆ, ಆ ಸಂಕೇತಗಳನ್ನ ನೀವು ಅರ್ಥ ಮಾಡಿಕೊಂಡರೆ ಮುಂದೆ ಆಗುವ ಸಮಸ್ಯೆಗಳನ್ನ ದೂರ ಮಾಡಬಹುದು.

ಮನೆಯಲ್ಲಿ ಯಾವಾಗ ದರಿದ್ರ ಹೆಚ್ಚು ಸಂಭವಿಸುತ್ತದೆ, ಯಾವಾಗ ಯಾವ ಸಂಕೇತದ ಅನುಭವ ಇರುತ್ತೆ ಅವುಗಳನ್ನ ನೀವು ಮೊದಲು ತಿಳಿದುಕೊಳ್ಳಬೇಕು.

home item secret

ನೀರು ಬೀಳುವ ಸದ್ದು, ನಿಮ್ಮ ಮನೆಯಲ್ಲಿ ಯಾವುದೇ ನಳ್ಳಿ ಅಥವಾ ಟ್ಯಾಂಕ್ ನಿಂದ ನೀರು ಮುಂದೆ ನಿಮಗೆ ಹೆಚ್ಚು ಖರ್ಚು ಉಂಟಾಗಲಿದೆ ಎಂಬುದನ್ನ ಅರ್ಥ ಮಾಡಿಕೊಳ್ಳಬೇಕು, ಆದ್ದರಿಂದ ಮನೆಯ ಎಲ್ಲಾ ಟ್ಯಾಬ್ ಗಳು ಬಂದ್ ಆಗಿರುವಂತೆ ನೋಡಿಕೊಳ್ಳಿ.

ಇನ್ನು ನೀರು ಕುಡಿಯುವ ಸಂದರ್ಭದಲ್ಲಿ ನಿಮಗೆ ಎಷ್ಟು ನೀರು ಬೇಕೋ ಅಷ್ಟನ್ನೇ ಸೇವಿಸಿ, ಗ್ಲಾಸ್ ನಲ್ಲಿ ನೀರು ಉಳಿದರೆ ಅದನ್ನ ಬಿಸಾಕಬೇಡಿ ಬದಲಾಗಿ ಗಿಡಕ್ಕೆ ಹಾಕಿ.

home item secret

ಇನ್ನು ಗಿಡಮರಗಳ ಒಣಗಿದ ಎಲೆಗಳು, ಹೌದು ನಿಮ್ಮ ಮನೆಯಲ್ಲಿ ಗಿಡಗಳ ಎಲೆಗಳು ಒಣಗಿದ್ದರೆ ಅದನ್ನ ಬೇಗ ತೆಗೆದುಬಿಡಿ, ಗಿಡಗಳು ಹಸಿರಾಗಿರುವಂತೆ ನೋಡಿಕೊಳ್ಳಿ, ಎಲೆಗಳು ಒಣಗಿ ಹೋದರೆ ಮನೆಯಲ್ಲಿ ಖರ್ಚುಗಳು ಹೆಚ್ಚಾಗುತ್ತದೆ ಆದ್ದರಿಂದ ಗಿಡಗಳಿಗೆ ನೀರನ್ನ ಯಾವಾಗಲು ಹಾಕುತ್ತ ಇರಿ.

ಇನ್ನು ಮನೆಯ ಅಲಂಕಾರಕ್ಕಾಗಿ ಯಾವುದೇ ನಕಲಿ ಹೂವುಗಳ ಬಳಕೆ ಮಾಡಬೇಡಿ, ಪೂಜೆಯ ಮಾಲೆ ಬಾಡಿದ್ದರೆ ಅದನ್ನ ಮನೆಯಿಂದ ಹೊರಗೆ ಹಾಕಿ.

ಇನ್ನು ಮನೆಯಲ್ಲಿ ವಿದ್ಯುತ್ ಗೆ ಸಂಬಂಧಪಟ್ಟ ಯಾವುದೇ ವಸ್ತುಗಳು ಕೆಲಸ ಮಾಡದೆ ಇದ್ದಾರೆ ಅದನ್ನ ಬೇಗ ಸರಿಪಡಿಸಿ ಇಲ್ಲದಿದ್ದರೆ ಮನೆಯಿಂದ ಹೊರಗೆ ಹಾಕಿ ಹಾಗೆ ಮಾಡದಿದ್ದರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಹೆಚ್ಚಾಗುತ್ತದೆ.

home item secret

ಯಾರೇ ಮನೆಗೆ ಬೆಕ್ಕು ಮತ್ತೆ ಬರುತ್ತಿರುತ್ತದೆ ಅಥವಾ ಯಾರ ಮನೆಯಲ್ಲಿ ಅಳುತ್ತಿರುತ್ತದೆಯೋ ಅಥವಾ ಬೆಕ್ಕುಗಳು ಬಂದು ಜಗಳ ಮಾಡುತ್ತಿರುತ್ತದೆಯೋ ಆ ಮನೆಯಲ್ಲಿ ಸಮಸ್ಯೆಗಳು ಹೆಚ್ಚಾಗುತ್ತಾ ಇರುತ್ತದೆ.

Please follow and like us:
0
http://karnatakatoday.in/wp-content/uploads/2018/04/POWER-1024x576.pnghttp://karnatakatoday.in/wp-content/uploads/2018/04/POWER-150x150.pngeditorಎಲ್ಲಾ ಸುದ್ದಿಗಳುಜ್ಯೋತಿಷ್ಯಸುದ್ದಿಜಾಲಮನೆಯಲ್ಲಿ ಈ ಶಬ್ದ ಕೇಳಿಬಂದರೆ ನೆಗೆಟಿವ್ ಎನೆರ್ಜಿ ನಿಮ್ಮ ಮನೆಯಲ್ಲಿ ಇದೆ ಅಂತ ಅರ್ಥ, ಹೌದು ಮನೆಯಲ್ಲಿ ಉಂಟಾಗುವಂತಹ ಸಣ್ಣ ಸಣ್ಣ ವಿಷಯಗಳಲ್ಲಿ ದೊಡ್ಡ ದೊಡ್ಡ ಸಂಕೇತಗಳು ಅಡಗಿರುತ್ತದೆ, ಆ ಸಂಕೇತಗಳನ್ನ ನೀವು ಅರ್ಥ ಮಾಡಿಕೊಂಡರೆ ಮುಂದೆ ಆಗುವ ಸಮಸ್ಯೆಗಳನ್ನ ದೂರ ಮಾಡಬಹುದು. ಮನೆಯಲ್ಲಿ ಯಾವಾಗ ದರಿದ್ರ ಹೆಚ್ಚು ಸಂಭವಿಸುತ್ತದೆ, ಯಾವಾಗ ಯಾವ ಸಂಕೇತದ ಅನುಭವ ಇರುತ್ತೆ ಅವುಗಳನ್ನ ನೀವು ಮೊದಲು ತಿಳಿದುಕೊಳ್ಳಬೇಕು. ನೀರು ಬೀಳುವ ಸದ್ದು, ನಿಮ್ಮ ಮನೆಯಲ್ಲಿ ಯಾವುದೇ...Karnataka news