ನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಕೆಲವೊಂದು ಆಚರಣೆಗಳಿಗೆ ಎಷ್ಟೊಂದು ಮಹತ್ವ ಇರುತ್ತದೆ ಎಂದು ನಿಮಗೆ ತಿಳಿದಿದೆಯಾ? ಹೌದು ನಮ್ಮ ಮನೆಯಲ್ಲಿ ನಡೆಯುವ ಕೆಲ ಚಿಕ್ಕ ಪುಟ್ಟ ಸಮಸ್ಯೆಗಳನ್ನು ವಾಸ್ತುದೋಷದಿಂದ ಆಗಿರಬಹುದಂತೆ ಅದಕ್ಕಾಗಿ ಕೆಲ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ ಒಮ್ಮೆ ನೋಡಿ.

ಹೌದು ಮನೆಯ ಮುಖ್ಯದ್ವಾರ ವಸ್ತು ಪ್ರಕಾರ ಸರಿಯಾಗಿದ್ದರೆ ಯಾವುದೇ ತೊಂದರೆಯಿಲ್ಲ, ಆದರೆ ಮನೆಯಲ್ಲಿ ಆಗಾಗ ನಡೆಯುವ ಕೆಲಸ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ಪಡೆಯಲು ಹಾಗು ಸುಖ ಸಮೃದ್ಧಿಯ ಬದುಕು ನಡೆಸಲು ಕೆಲ ಸಲಹೆಗಳನ್ನು ಇಲ್ಲಿ ನೀಡಲಾಗಿದೆ ಒಮ್ಮೆ ಓದಿ.

ಬೆಳಿಗ್ಗೆ ಎದ್ದ ತಕ್ಷಣ ಮನೆಯ ಬಾಗಿಲಿಗೆ ಗಂಗಾಜಲ ಇದ್ದರೆ ಸಿಂಪಡಿಸಿ ಮತ್ತು ಹಳದಿ ಅಥವಾ ಕುಂಕುಮದಿಂದ ಸ್ವಸ್ತಿಕ್ ಚಿಹ್ನೆಯನ್ನು ಬರೆಯಿರಿ. ಆದರೆ ಈ ಕೆಲಸವನ್ನು ನೀವು ಸೂರ್ಯ ಉದಯಿಸುವ ಮೊದಲೇ ಮಾಡಬೇಕು.

ಇದಲ್ಲದೆ ಮನೆಯ ಬಾಗಿಲಿಗೆ ಅಶೋಕ ಮರದ ಎಲೆಗಳು ಹಾಗು ಮಾವಿನ ಎಲೆಗಳನ್ನು ಜೋಡಿಸಿ ಕಟ್ಟಬೇಕು ಇದರಿಂದ ಯಾವುದೇ ನೆಗೆಟಿವ್ ಎನರ್ಜಿ ನಿಮ್ಮ ಮನೆಯನ್ನು ಪ್ರವೇಶ ಮಾಡುವುದಿಲ್ಲ. ಈ ಕೆಲಸವನ್ನು ಅಚ್ಚುಕಟ್ಟಾಗಿ ಮಾಡುವುದರಿಂದ ಖಂಡಿತವಾಗಿ ಎಲ್ಲಾ ಕಾರ್ಯಗಳು ಕೂಡ ಕೈಗೂಡಲಿದೆ.

Please follow and like us:
0
http://karnatakatoday.in/wp-content/uploads/2018/05/SWASTIK-1024x576.pnghttp://karnatakatoday.in/wp-content/uploads/2018/05/SWASTIK-150x150.pngKarnataka Today's Newsಅಂಕಣಆರೋಗ್ಯಎಲ್ಲಾ ಸುದ್ದಿಗಳುನಮ್ಮ ಭಾರತೀಯ ಸಂಸ್ಕ್ರತಿಯಲ್ಲಿ ಕೆಲವೊಂದು ಆಚರಣೆಗಳಿಗೆ ಎಷ್ಟೊಂದು ಮಹತ್ವ ಇರುತ್ತದೆ ಎಂದು ನಿಮಗೆ ತಿಳಿದಿದೆಯಾ? ಹೌದು ನಮ್ಮ ಮನೆಯಲ್ಲಿ ನಡೆಯುವ ಕೆಲ ಚಿಕ್ಕ ಪುಟ್ಟ ಸಮಸ್ಯೆಗಳನ್ನು ವಾಸ್ತುದೋಷದಿಂದ ಆಗಿರಬಹುದಂತೆ ಅದಕ್ಕಾಗಿ ಕೆಲ ಪರಿಹಾರಗಳನ್ನು ಇಲ್ಲಿ ನೀಡಲಾಗಿದೆ ಒಮ್ಮೆ ನೋಡಿ. ಹೌದು ಮನೆಯ ಮುಖ್ಯದ್ವಾರ ವಸ್ತು ಪ್ರಕಾರ ಸರಿಯಾಗಿದ್ದರೆ ಯಾವುದೇ ತೊಂದರೆಯಿಲ್ಲ, ಆದರೆ ಮನೆಯಲ್ಲಿ ಆಗಾಗ ನಡೆಯುವ ಕೆಲಸ ಸಮಸ್ಯೆಗಳಿಂದ ಶಾಶ್ವತ ಮುಕ್ತಿ ಪಡೆಯಲು ಹಾಗು ಸುಖ ಸಮೃದ್ಧಿಯ ಬದುಕು ನಡೆಸಲು...Kannada News