Hong Kong Business Man Offer 1200 Crores to Marry His Daughter

ಈತ ಕೋಟ್ಯಧಿಪತಿ, ಹೊಂಗ್ ಕೊಂಗ್ ನಲ್ಲಿ ಶಾಪಿಂಗ್ ಮಾಲ್ ಮತ್ತು ಹೋಟೆಲ್ ಹೊಂದಿರುವ ದೊಡ್ಡ ಬಿಸಿನೆಸ್ ಮ್ಯಾನ್, ಈತ ತನ್ನ ಮಗಳನ್ನ ಮದುವೆಯಾಗುವವನಿಗೆ ಪ್ರಕಟಿಸಿದ ವರದಕ್ಷಿಣೆ ಎಷ್ಟು ಗೊತ್ತಾ?, ಬರೋಬ್ಬರಿ 1200 ಕೋಟಿ.

Hong Kong Business Man Offer 1200 Crores to Marry His Daughter

ಈತ ಯಾಕೆ ಇಷ್ಟು ಕೊಡಲು ಮುಂದಾದ ಅಂದರೆ, 2012 ರಲ್ಲಿ 400 ಕೋಟಿ ವರದಕ್ಷಿಣೆ ಪ್ರಲತಿಸಿದ ಈ ಬಿಸಿನೆಸ್ ಮ್ಯಾನ್ ಇತ್ತೀಚಿಗೆ ಅದನ್ನ 1200 ಕೋಟಿಗೆ ಏರಿಸಿದ.

ಈ ಬಿಸಿನೆಸ್ ಮ ಮಗಳು ತುಂಬಾ ಸೌಂದರ್ಯವತಿ ಆದರೆ ಆಕೆ ಒಬ್ಬ ಲೆಸ್ಬಿಯನ್ ಅಂದರೆ ಸಲಿಂಗಕಾಮಿ, ಯಾರಾದರೂ ಗಂಡು ನನ್ನ ಮಗಳನ್ನ ಮದುವೆಯಾಗಿ ಆಕೆಯನ್ನ ಮಾರ್ಪಾಡು ಮಾಡಬಹುದು ಅನ್ನೋದು ಈ ಬಿಸಿನೆಸ್ ಮ್ಯಾನ್ ಆಶಯ.

Hong Kong Business Man Offer 1200 Crores to Marry His Daughter

ಈತ ಇದಕ್ಕಾಗಿ ಎಷ್ಟು ವರದಕ್ಷಿಣೆ ಕೊಡಲು ಕೂಡ ರೆಡಿ ಇದ್ದಾನೆ, ಇದು ಒಬ್ಬ ತಂದೆಯಾಗಿ ಆತನ ಕಳವಳವಾಗಿದೆ ಆದರೆ ಯಾರು ಕೂಡ ಆಕೆಯನ್ನ ಮದುವೆಯಾಗಲು ಮುಂದೆ ಬರುತ್ತಿಲ್ಲ.

Hong Kong Business Man Offer 1200 Crores to Marry His Daughter

Please follow and like us:
0
http://karnatakatoday.in/wp-content/uploads/2018/05/dddddd-1024x576.jpghttp://karnatakatoday.in/wp-content/uploads/2018/05/dddddd-150x150.jpgeditorಎಲ್ಲಾ ಸುದ್ದಿಗಳುಸುದ್ದಿಜಾಲಹಣಈತ ಕೋಟ್ಯಧಿಪತಿ, ಹೊಂಗ್ ಕೊಂಗ್ ನಲ್ಲಿ ಶಾಪಿಂಗ್ ಮಾಲ್ ಮತ್ತು ಹೋಟೆಲ್ ಹೊಂದಿರುವ ದೊಡ್ಡ ಬಿಸಿನೆಸ್ ಮ್ಯಾನ್, ಈತ ತನ್ನ ಮಗಳನ್ನ ಮದುವೆಯಾಗುವವನಿಗೆ ಪ್ರಕಟಿಸಿದ ವರದಕ್ಷಿಣೆ ಎಷ್ಟು ಗೊತ್ತಾ?, ಬರೋಬ್ಬರಿ 1200 ಕೋಟಿ. ಈತ ಯಾಕೆ ಇಷ್ಟು ಕೊಡಲು ಮುಂದಾದ ಅಂದರೆ, 2012 ರಲ್ಲಿ 400 ಕೋಟಿ ವರದಕ್ಷಿಣೆ ಪ್ರಲತಿಸಿದ ಈ ಬಿಸಿನೆಸ್ ಮ್ಯಾನ್ ಇತ್ತೀಚಿಗೆ ಅದನ್ನ 1200 ಕೋಟಿಗೆ ಏರಿಸಿದ. ಈ ಬಿಸಿನೆಸ್ ಮ ಮಗಳು ತುಂಬಾ ಸೌಂದರ್ಯವತಿ ಆದರೆ...Kannada News