honor phone good news

ಸ್ನೇಹಿತರೆ ನಿಮಗೆ ಗುಡ್ ನಿಮಗೆ ಬಂದಿದೆ, ನಾವು ಮೊದಲೇ ಹೇಳಿರುವಂತೆ ನೀವು 1 ರೂಪಾಯಿಯಿಂದ 12000 ಬೆಲೆಯ ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು. ಹೌದು ಸ್ನೇಹಿತರೆ ಇದು ಸುಳ್ಳು ಸುದ್ದಿಯಲ್ಲ ಇದು ನಿಜ, ನವರಾತ್ರಿ ಉತ್ಸವ ಮತ್ತು ದಸರಾ ಹಬ್ಬದ ಸಲುವಾಗಿ ನಿಮಗೆ 1 ರೂಪಾಯಿಯಿಂದ 12000 ಬೆಳೆಯ ಸ್ಮಾರ್ಟ್ ಫೋನ್ ನಿಮಗೆ ಸಿಗಲಿದೆ.

ಹಬ್ಬಗಳ ಸೀಸನ್ ಶುರುವಾಗಿದ್ದು ಗ್ರಾಹಕರನ್ನ ತಮ್ಮತ್ತ ಸೆಳೆಯಲು ತಾಮುಂದು ತಾಮುಂದು ಎನ್ನುತ್ತಾ ಎಲ್ಲ ಕಂಪನಿಗಳು ಆಫರ್ ಗಳ ಮೇಲೆ ಆಫರ್ ನೀಡುತ್ತಿದೆ.

honor phone good news

ಅದೇ ರೀತಿಯ ಆಫರ್ ಗಳಲ್ಲಿ ಈ 1 ರೂಪಾಯಿ ಸ್ಮಾರ್ಟ್ ಫೋನ್ ಕೂಡ ಒಂದು, ಈ ಆಫರ್ ನೀವು ಪಡೆದುಕೊಳ್ಳಲು ಮತ್ತು ಈ ಆಫರ್ ಹೇಗೆ ಪಡೆಯುವುದು ಅನ್ನುವುದರ ಬಗ್ಗೆ ನಾವು ನಿಮಗೆ ಹೇಳುತ್ತೀವಿ ಪೂರ್ತಿಯಾಗಿ ಓದಿ.

ಸ್ನೇಹಿತರೆ ಈ ರೀತಿಯ ಆಫರ್ ನೀಡುತ್ತಾ ಇರುವುದು ಹುವಯ್ ಕಂಪನಿ, ಹೌದು ಈ ಕಂಪನಿ ತನ್ನ ಎಲ್ಲಾ ಗ್ರಾಹಕರಿಗೆ 1 ರುಪಾಯಿಗೆ ಸ್ಮಾರ್ಟ್ ಫೋನ್ ಖರೀದಿ ಮಾಡುವ ಅದ್ಬುತ ಅವಕಾಶವನ್ನ ನೀಡುತ್ತಿದೆ.

ಹೌದು ಈ ಕಂಪನಿ ತನ್ನ ಸ್ಮಾರ್ಟ್ ಫೋನ್ ಆದ ಹಾನರ್ 9N ಮೊಬೈಲ್ ನ್ನ 1 ರುಪಾಯಿಗೆ ಮಾರುತ್ತಿದ್ದು ಇದರ ಮೂಲ 11999 ಆಗಿದೆ, ಇಷ್ಟೇ ಅಲ್ಲದೆ ಹಾನರ್ 9 ಲೈಟ್, ಹಾನರ್ 7 S , ಹಾನರ್ 8 , ಹಾನರ್ 8 ಪ್ರೊ ಈ ಎಲ್ಲ ಮೊಬೈಲ್ ಗಳಮೇಲು ಹಬ್ಬದ ಪ್ರಯುಕ್ತ ಭರ್ಜರಿ ಡಿಸ್ಕೌಂಟ್ ನೀಡಲಾಗುತ್ತಿದೆ.

honor phone good news

ಇನ್ನು ಈ ಆಫರ್ ನ್ನ ಮುಖ್ಯವಾಗಿ jio ಗ್ರಾಹಕರಿಗೆ ನೀಡಲಾಗುತ್ತಿದ್ದು ಮುಕೇಶ್ ಅಂಬಾನಿ ಇಲ್ಲೂ ಕೂಡ ಮ್ಯಾಜಿಕ್ ಮಾಡುತ್ತಿದ್ದಾರೆ, ಒಟ್ಟಿನಲ್ಲಿ ಅಂಬಾನಿಯನ್ನ ನಂಬಿದವರಿಗೆ ಒಂದಲ್ಲ ಒಂದು ಲಾಭ ಆಗುವುದು ಮಾತ್ರ ನಿಜ.

ಈ ಸ್ಮಾರ್ಟ್ ಫೋನ್ ಯಾವುದೇ ಆನ್ಲೈನ್ ನಲ್ಲಿ ಲಭ್ಯವಿಲ್ಲ ನೇರವಾಗಿ ಇದನ್ನ ಹುವಯ್ ಕಂಪನಿ ವೆಬ್ಸೈಟ್ ನಿಂದ ಖರೀದಿ ಮಾಡಬಹುದಾಗಿದೆ, ನಿಮಗೆ ಇದರ ಬಗ್ಗೆ ನಂಬಿಕೆ ಬರದೇ ಇದ್ದಾರೆ ನೇರವಾಗಿ ವೆಬ್ಸೈಟ್ ಗೆ ಹೋಗಿ ಮಾಹಿತಿ ಬಗ್ಗೆ ತಿಳಿದುಕೊಳ್ಳಿ.

honor phone good news

 

Please follow and like us:
0
http://karnatakatoday.in/wp-content/uploads/2018/10/AMBANI-SMARTHPHONE-1024x576.pnghttp://karnatakatoday.in/wp-content/uploads/2018/10/AMBANI-SMARTHPHONE-150x104.pngeditorಎಲ್ಲಾ ಸುದ್ದಿಗಳುನಗರಸುದ್ದಿಜಾಲಸ್ನೇಹಿತರೆ ನಿಮಗೆ ಗುಡ್ ನಿಮಗೆ ಬಂದಿದೆ, ನಾವು ಮೊದಲೇ ಹೇಳಿರುವಂತೆ ನೀವು 1 ರೂಪಾಯಿಯಿಂದ 12000 ಬೆಲೆಯ ಒಂದು ಒಳ್ಳೆಯ ಸ್ಮಾರ್ಟ್ ಫೋನ್ ಖರೀದಿ ಮಾಡಬಹುದು. ಹೌದು ಸ್ನೇಹಿತರೆ ಇದು ಸುಳ್ಳು ಸುದ್ದಿಯಲ್ಲ ಇದು ನಿಜ, ನವರಾತ್ರಿ ಉತ್ಸವ ಮತ್ತು ದಸರಾ ಹಬ್ಬದ ಸಲುವಾಗಿ ನಿಮಗೆ 1 ರೂಪಾಯಿಯಿಂದ 12000 ಬೆಳೆಯ ಸ್ಮಾರ್ಟ್ ಫೋನ್ ನಿಮಗೆ ಸಿಗಲಿದೆ. ಹಬ್ಬಗಳ ಸೀಸನ್ ಶುರುವಾಗಿದ್ದು ಗ್ರಾಹಕರನ್ನ ತಮ್ಮತ್ತ ಸೆಳೆಯಲು ತಾಮುಂದು ತಾಮುಂದು ಎನ್ನುತ್ತಾ...Kannada News