ಶಿಕ್ಷಣಕ್ಕೆಂದು ದೂರದ ನಗರಕ್ಕೆ ತೆರಳಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ಎಲ್ಲ ವಿದ್ಯಾರ್ಥಿಗಳ ಕನಸು. ಆದರೆ ನಗರಗಳೇನು ಗ್ರಾಮೀಣ ಭಾಗದಂತೆಯೇ ಅಲ್ಲ ಇಲ್ಲಿ ಉಳಿದುಕೊಳ್ಳಬೇಕೆಂದರೆ ಸರಿಯಾದ ವ್ಯವಸ್ಥೆಗಳು ಇರಲೇ ಬೇಕು. ಹೀಗಾಗಿ ನಗರ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಅದೆಷ್ಟೋ ಪಿಜಿ, ಹಾಸ್ಟೆಲ್ ಗಳು ಖಾಸಗಿ ಮತ್ತು ಪ್ರೈವೇಟ್ ವ್ಯಾಪ್ತಿಯಲ್ಲಿ ಕೂಡ ಲಭ್ಯವಿರುತ್ತದೆ. ಆದರೆ ಇನ್ನು ಮುಂದೆ ನೀವು ಸ್ವಲ್ಪ ಎಚ್ಚರವಹಿಸಬೇಕಾಗುತ್ತದೆ , ಹೌದು ಚೆನ್ನೈ ನಲ್ಲಿ ತಡವಾಗಿ ಬೆಳಕಿಗೆ ಬಂದ ಈ ಪ್ರಕರಣ ಎಲ್ಲರ ತಲೆಕೆಡಿಸಿದೆ, ಅದರಲ್ಲೂ ಮಹಿಳೆಯರು ಅಸುರಕ್ಷಿತ ಎನ್ನುವುದು ಮತ್ತೆ ಸಾಬೀತಾಗಿದೆ. ಹೌದು ಚೆನ್ನೈನ ಲೇಡಿಸ್ ಹಾಸ್ಟೆಲ್ ನಲ್ಲಿ ಹೌದು ಓದಲು ಬಂದಿದ್ದ ವಿದ್ಯಾರ್ಥಿಗಳು ಮಾಲೀಕ ಸಂಪತ್ ರಾಜ್ ಎನ್ನುವವರ ಬಿಲ್ಡಿಂಗ್ ನಲ್ಲಿ ಇಪ್ಪತ್ತು ಸಾವಿರ ರೂ ಅಡ್ವಾನ್ಸ್ ನೀಡಿ ತಿಂಗಳಿಗೆ 5500 ರೂ ನಂತೆ ನೀಡಿ ಒಪ್ಪಿದ್ದರು.

ಆದರೆ ಆರು ಜನ ವಿದ್ಯಾರ್ಥಿಗಳು ರೂಮಿನಲಿನ್ ಅಡಗಿಸಿಟ್ಟ ಕ್ಯಾಮೆರಾಗಳನ್ನು ನೋಡಿ ಶಾಕ್ ಆಗಿದ್ದರೆ. ಎಂದಿನಂತೆ ಬಾತ್ ರೂಮ್ ನಲ್ಲಿ ಹೇರ್ ಡ್ರೈ ಮಾಡಲು ಹೋಗಿದ್ದ ಪ್ಲಗ್ ಒಳಕ್ಕೆ ಹೋಗದ ಕಾರಣ ಸರಿಯಾಗಿ ನೋಡಿದಾಗ ಅದರಲ್ಲಿ ಬ್ಯಾಟರಿ ಚಾಲಿತ ಕ್ಯಾಮೆರಾ ಇರುವುದು ಪತ್ತೆಯಾಗಿದೆ.

ಇದು ಅಷ್ಟೇ ಅಲ್ಲದೆ ಆರು ಸ್ಥಳಗಳಲ್ಲಿ ಈ ರೀತಿಯ ಸಿಸಿ ಕ್ಯಾಮರಾ ಪತ್ತೆಯಾಗಿದೆ. ಇದನ್ನು ಪತ್ತೆ ಹಚ್ಚಿ ಪೊಲೀಸರಿಗೆ ತಿಳಿಸಿದಾಗ ಅವರು ತನಿಖೆ ಮಾಡಿ ಆರೋಪಿಯನ್ನು ಬಂಧಿಸಿದ್ದಾರೆ. ಬಲ್ಬ್ ಗಳಲ್ಲಿ, ಹ್ಯಾಂಗರ್ ಗಳಲ್ಲಿ ಕ್ಯಾಮೆರಾ ಇಡಲಾಗಿತ್ತು. ವಿದ್ಯಾರ್ಥಿಗಳು ಸರಿಯಾದ ಸಮಯದಲ್ಲಿ ಇದನ್ನು ಪತ್ತೆ ಮಾಡಿದ್ದರಿಂದ ಹಾಸ್ಟೆಲ್ ಮಾಲೀಕ ಇಂದು ಜೈಲು ಪಾಲಾಗಿದ್ದಾನೆ.

ಆದ್ದರಿಂದ ಇನ್ನು ಮುಂದೆ ತಮ್ಮ ಮಕ್ಕಳನ್ನು ದೂರದ ಊರಿಗೆ ಕಳುಹಿಸುವ ಪೋಷಕರು ಪಿಜಿ ಹಾಸ್ಟೆಲ್ ಬದಲು ತಮ್ಮ ಸಂಬಂಧಿಕರೋ ಅಥವಾ ಹಿತೈಷಿಗಳ ಮನೆಯಲ್ಲೋ ಉಳಿದುಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಿ. ನಗರ ಪ್ರದೇಶಗಳ ಇಂತಹ ಘಟನೆಗಳು ಹೆಚ್ಚಾಗುತ್ತಿದ್ದು ದಯವಿಟ್ಟು ಎಚ್ಚರವಹಿಸಿ. ಸಾದ್ಯವಾಡಷ್ಟು ಜನರಿಗೆ ಈ ಮಾಹಿತಿ ತಲುಪಿಸಿ.

Please follow and like us:
0
http://karnatakatoday.in/wp-content/uploads/2018/12/hostel-1024x576.jpghttp://karnatakatoday.in/wp-content/uploads/2018/12/hostel-150x104.jpgKarnataka Today's Newsಅಂಕಣಎಲ್ಲಾ ಸುದ್ದಿಗಳುಶಿಕ್ಷಣಕ್ಕೆಂದು ದೂರದ ನಗರಕ್ಕೆ ತೆರಳಿ ತಮ್ಮ ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕು ಎಂಬುದು ಎಲ್ಲ ವಿದ್ಯಾರ್ಥಿಗಳ ಕನಸು. ಆದರೆ ನಗರಗಳೇನು ಗ್ರಾಮೀಣ ಭಾಗದಂತೆಯೇ ಅಲ್ಲ ಇಲ್ಲಿ ಉಳಿದುಕೊಳ್ಳಬೇಕೆಂದರೆ ಸರಿಯಾದ ವ್ಯವಸ್ಥೆಗಳು ಇರಲೇ ಬೇಕು. ಹೀಗಾಗಿ ನಗರ ಪ್ರದೇಶಗಳಲ್ಲಿ ಹೆಣ್ಣು ಮಕ್ಕಳಿಗಾಗಿ ಅದೆಷ್ಟೋ ಪಿಜಿ, ಹಾಸ್ಟೆಲ್ ಗಳು ಖಾಸಗಿ ಮತ್ತು ಪ್ರೈವೇಟ್ ವ್ಯಾಪ್ತಿಯಲ್ಲಿ ಕೂಡ ಲಭ್ಯವಿರುತ್ತದೆ. ಆದರೆ ಇನ್ನು ಮುಂದೆ ನೀವು ಸ್ವಲ್ಪ ಎಚ್ಚರವಹಿಸಬೇಕಾಗುತ್ತದೆ , ಹೌದು ಚೆನ್ನೈ ನಲ್ಲಿ ತಡವಾಗಿ...Kannada News