ಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಪೂರ್ವಜರು ಯಾವುದೇ ವಿಷಯವನ್ನ ತಿಳಿಸಿದರು ಸಹ ಮತ್ತು ಅಭ್ಯಾಸ ಮಾಡಿಸಿದರು ಕೂಡ ಅದರ ಹಿಂದೆ ಒಂದು ವೈಜ್ಞಾನಿಕ ಸತ್ಯಕಥೆ ಅಡಗಿರುತ್ತದೆ. ಇನ್ನು ಈಗಿನ ಕಾಲದ ಯುವಕ ಮತ್ತು ಯುವತಿಯರು ನಮ್ಮ ಪೂರ್ವಜರು ಮಾಡಿಕೊಂಡು ಬಂದ ಕೆಲವು ಆಚಾರ ವಿಚಾರಗಳನ್ನ ಕಡೆಗಣಿಸುತ್ತಾರೆ ಮತ್ತು ಅದನ್ನ ಮೂಢನಂಬಿಕೆ ಎಂದು ಭಾವಿಸುತ್ತೇವೆ. ಇನ್ನು ಕಪ್ಪು ಕೆಂಪು ದಾರವನ್ನ ಕೈಗೆ ಕೊಟ್ಟಿಕೊಂಡರೆ ನಮ್ಮ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ ಮತ್ತು ಋಣಾತ್ಮಕ ಶಕ್ತಿಯ ಪ್ರಭಾವ ಕೂಡ ನಮ್ಮ ಮೇಲೆ ಬೀಳುವುದಿಲ್ಲ ಎಂದು ನಾವು ಈಗಲೂ ಕೂಡ ನಂಬಿಕೊಂಡು ಬಂದಿದ್ದೇವೆ ಮತ್ತು ಇದು ಸತ್ಯ ಕೂಡ.

ಇನ್ನು ಕಪ್ಪು ಮತ್ತು ಕೆಂಪು ದಾರವನ್ನ ಕೈಗೆ ಕಟ್ಟಿಕೊಳ್ಳುವುದರ ಹಿಂದೆ ಒಂದು ವೈಜ್ಞಾನಿಕ ಸತ್ಯ ಕಥೆ ಕೂಡ ಇದೆ, ಹಾಗಾದರೆ ಏನದು ವೈಜ್ಞಾನಿಜ ಸತ್ಯಕಥೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. ಸ್ನೇಹಿತರೆ ಮನುಷ್ಯನ ದೇಹಕ್ಕೆ ಪಂಚಭೂತಗಳು ತುಂಬಾ ಮುಖ್ಯ ಮತ್ತು ಕೆಲವು ದುಷ್ಟ ಶಕ್ತಿಗಳನ್ನ ಈ ಪಂಚಭೂತಗಳು ನಮ್ಮ ದೇಹಕ್ಕೆ ತಗಲದಂತೆ ತಡೆಯುತ್ತದೆ. ಇನ್ನು ಕಪ್ಪು ಮತ್ತು ಕೆಂಪು ದಾರಗಳು ಕೇವಲ ಧನಾತ್ಮಕ ಶಕ್ತಿಯನ್ನ ಮಾತ್ರ ನಮ್ಮ ದೇಹಕ್ಕೆ ತಾಗುವಂತೆ ಮಾಡುತ್ತದೆ, ಇನ್ನು ಕಪ್ಪು ದಾರವನ್ನ ನಮ್ಮ ಸೊಂಟಕ್ಕೆ ಕಟ್ಟಿಕೊಳ್ಳುವುದರಿಂದ ನಮ್ಮ ಆರೋಗ್ಯವನ್ನ ಕೂಡ ಕಾಪಾಡಿಕೊಳ್ಳಬಹುದು. ಇನ್ನು ದೇಹದ ಸಮತೋಲವನ್ನ ಕಾಪಾಡಿಕೊಳ್ಳುವಲ್ಲಿ ಕಪ್ಪು ದಾರ ಮಹತ್ವದ ಪಾತ್ರವನ್ನ ವಹಿಸುತ್ತದೆ ಮತ್ತು ಬಿಪಿ ನಿಯಂತ್ರಿಸುವ ಶಕ್ತಿ ಈ ದಾರಕ್ಕೆ ಇದೆ.

Importance of treds

ಇನ್ನು ಕಪ್ಪು ದಾರಗಳು ನಮ್ಮ ದೇಹದ ತೂಕವನ್ನ ಹೆಚ್ಚಾಗದಂತೆ ನೋಡಿಕೊಳ್ಳುತ್ತದೆ, ಇನ್ನು ಒಂದು ಕಪ್ಪು ದಾರವನ್ನ ಖರೀದಿಸಿ ಅದಕ್ಕೆ 9 ಗಂಟುಗಳನ್ನ ಬಿಗಿದು ಶನಿವಾರ ಆಂಜನೇಯ ಸ್ವಾಮಿಯ ದೇವಸ್ಥಾನದಲ್ಲಿ ಅದಕ್ಕೆ ಕುಂಕುಮ ಹಚ್ಚಿ ಅದನ್ನ ಮನೆಯ ಮುಖ್ಯ ದ್ವಾರಕ್ಕೆ ಕಟ್ಟಿದರೆ ಮನೆಯಲ್ಲಿ ಇರುವ ಹಣದ ಸಮಸ್ಯೆಗಳು ಕಡಿಮೆ ಆಗುತ್ತದೆ ಎಂದು ಎಂದು ಶಾಸ್ತ್ರಗಳು ತಿಳಿಸುತ್ತದೆ ಮಾತು ಯಾವುದೇ ಕೆಟ್ಟ ದೃಷ್ಟಿ ಕೂಡ ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ. ಸಾಮಾನ್ಯವಾಗಿ ದಾರವನ್ನ ಎಲ್ಲರೂ ಕೂಡ ಕಟ್ಟಿಕೊಳ್ಳುತ್ತಾರೆ ಆದರೆ ವಿಶೇಷವಾಗಿ ಕೆಲವು ರಾಶಿಯವರು ಈ ದಾರವನ್ನ ಕಟ್ಟಿಕೊಳ್ಳುವುದರ ಮೂಲಕ ವಿಶೇಷ ಲಾಭವನ್ನ ಪಡೆದುಕೊಳ್ಳಬಹುದಾಗಿದೆ.

ಇನ್ನು ಕಪ್ಪು ಮತ್ತು ಕೆಂಪು ದಾರವನ್ನ ವೃಷಭ ರಾಶಿ, ಧನಸ್ಸು ರಾಶಿ, ಮೇಷ ರಾಶಿ, ಮಕರ ರಾಶಿ ಮತ್ತು ಕನ್ಯಾ ರಾಶಿಯವರು ಕಟ್ಟಿಕೊಂಡರೆ ಅವರಿಗೆ ಬಹಳ ಲಾಭ ಸಿಗುತ್ತದೆ. ಇನ್ನು ಈ ಕಪ್ಪು ಮತ್ತು ಕೆಂಪು ದಾರಗಳು ಚಿಕ್ಕ ಮಕ್ಕಳ ಆರೋಗ್ಯವನ್ನ ಸುಧಾರಿಸುತ್ತದೆ ಎಂದು ಹೇಳುತ್ತದೆ ಶಾಸ್ತ್ರಗಳು, ಇನ್ನು ವಿದ್ಯಾರ್ಥಿಗಳು ಈ ದಾರವನ್ನ ಕಟ್ಟಿಕೊಂಡರೆ ವಿದ್ಯಾಭ್ಯಾಸದಲ್ಲಿ ಒಳ್ಳೆಯ ಪ್ರಗತಿಯನ್ನ ಅವರು ಕಾಣಬಹುದು. ಇನ್ನು ವ್ಯಾಪಾರ ವ್ಯವಹಾರದಲ್ಲಿ ನಷ್ಟವನ್ನ ಅನುಭವಿಸುತ್ತಿರುವವರು ಈ ದಾರವನ್ನ ಕಟ್ಟಿಕೊಂಡರೆ ಅವರ ಕಷ್ಟಗಳು ಆದಷ್ಟು ನಿವಾರಣೆ ಆಗಲಿದೆ. ಇನ್ನು ಈ ದಾರವನ್ನ ಕೈಗೆ ಕಟ್ಟಿಕೊಂಡರೆ ನಿರುದ್ಯೋಗಿಗಳಿಗೆ ಉದ್ಯೋಗ ಸಿಗುತ್ತದೆ ಎಂದು ನಂಬಲಾಗಿದೆ, ಸ್ನೇಹಿತರೆ ಈ ಕಪ್ಪು ಮತ್ತು ಕೆಂಪು ದಾರದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Importance of treds

Please follow and like us:
error0
http://karnatakatoday.in/wp-content/uploads/2019/11/Black-and-red-tread-news-1024x576.jpghttp://karnatakatoday.in/wp-content/uploads/2019/11/Black-and-red-tread-news-150x104.jpgeditorಎಲ್ಲಾ ಸುದ್ದಿಗಳುಜ್ಯೋತಿಷ್ಯಬೆಂಗಳೂರುಸುದ್ದಿಜಾಲಸ್ನೇಹಿತರೆ ಸಾಮಾನ್ಯವಾಗಿ ನಮ್ಮ ಪೂರ್ವಜರು ಯಾವುದೇ ವಿಷಯವನ್ನ ತಿಳಿಸಿದರು ಸಹ ಮತ್ತು ಅಭ್ಯಾಸ ಮಾಡಿಸಿದರು ಕೂಡ ಅದರ ಹಿಂದೆ ಒಂದು ವೈಜ್ಞಾನಿಕ ಸತ್ಯಕಥೆ ಅಡಗಿರುತ್ತದೆ. ಇನ್ನು ಈಗಿನ ಕಾಲದ ಯುವಕ ಮತ್ತು ಯುವತಿಯರು ನಮ್ಮ ಪೂರ್ವಜರು ಮಾಡಿಕೊಂಡು ಬಂದ ಕೆಲವು ಆಚಾರ ವಿಚಾರಗಳನ್ನ ಕಡೆಗಣಿಸುತ್ತಾರೆ ಮತ್ತು ಅದನ್ನ ಮೂಢನಂಬಿಕೆ ಎಂದು ಭಾವಿಸುತ್ತೇವೆ. ಇನ್ನು ಕಪ್ಪು ಕೆಂಪು ದಾರವನ್ನ ಕೈಗೆ ಕೊಟ್ಟಿಕೊಂಡರೆ ನಮ್ಮ ಮೇಲೆ ಯಾವುದೇ ಕೆಟ್ಟ ದೃಷ್ಟಿ ಬೀಳುವುದಿಲ್ಲ...Film | Devotional | Cricket | Health | India