India Pakistan Cricket Match

ವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಸತತ 7 ಭಾರಿ ಗೆದ್ದು ಸಂಭ್ರಮಾಚರಣೆ ಮಾಡುತ್ತಿದೆ ಭಾರತ, ಆದರೆ ಪಾಕಿಸ್ತಾನದಲ್ಲಿ ಪಂದ್ಯ ಸೋತಿದ್ದಕ್ಕೆ ಏನಾಗಿದೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಾ.

ಹಾಗಾದರೆ ಪಾಕಿಸ್ತಾನದಲ್ಲಿ ಏನಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

2017 ರ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನ ಸೋಲಿಸಿತ್ತು ಮತ್ತು ಈ ಸೋಲಿನ ಸೆಡನ್ನ ತೀರಿಸಿಕೊಳ್ಳಲು ಭಾರತ ಕಾಯುತ್ತಿತ್ತು ಅಂತ ಹೇಳಿದರೆ ತಪ್ಪಾಗಲ್ಲ.

India Pakistan Cricket Match

ಮೊನ್ನೆ ನಡೆದ ಪಂದ್ಯದಲ್ಲಿ ಪಾಕಿಸ್ತಾನವನ್ನ ಸೋಲಿಸುವುದರ ಮೂಲಕ ಚಾಂಪಿಯನ್ ಟ್ರೋಪಿ ಸೋಲಿಗೆ ಪ್ರತ್ಯುತ್ತರವನ್ನ ಕೊಟ್ಟಿದೆ ಭಾರತ, ಇನ್ನು ಮ್ಯಾಚ್ ಶುರುವಾಗುವ ಮುನ್ನ ವಿಗ್ ಕಮಾಂಡರ್ ಅಭಿನಂದನ್ ಅವರನ್ನ ಅಣುಕಿಸುತ್ತ ವಿಡಿಯೋ ಮಾಡಿದ್ದ ಪಾಕಿಸ್ತಾನಕ್ಕೆ ಈಗ ಪಂದ್ಯ ಸೋತಿದ್ದಕ್ಕೆ ಭಾರಿ ಅವಮಾನವಾಗಿದೆ.

ಇನ್ನು ಮೊನ್ನೆ ನಡೆದ ಪಂದ್ಯದಲ್ಲಿ ಬ್ಯಾಟಿಂಗ್, ಬೌಲಿಂಗ್, ಫೀಲ್ಡಿಂಗ್ ಹೀಗೆ ಎಲ್ಲಾ ಕ್ಷೇತ್ರಗಳಲ್ಲಿ ಭಾರತವೇ ಮೇಲುಗೈ ಸಾಧಿಸಿತ್ತು, ಇನ್ನು ಪಾಕಿಸ್ತಾನದಲ್ಲಿ ನಮ್ಮ ದೇಶ ಕ್ರಿಕೆಟ್ ನಲ್ಲಿ ಸೋಲುತ್ತಿದೆ ಎಂದು ತಿಳಿದು ಸಾವಿರಾರು ಜನ ಬೀದಿಗೆ ಇಳಿದು ತಮ್ಮ ಮನೆಯ ಟಿವಿಗಳನ್ನ ಒಡೆದು ಹಾಕಿ ತಮ್ಮ ಆಕ್ರೋಶವನ್ನ ವ್ಯಕ್ತಪಡಿಸಿದ್ದಾರೆ.

India Pakistan Cricket Match

ಇನ್ನು ಪಂದ್ಯ ನಡೆದ ದಿನ ಫಾಥೇರ್ಸ್ ಡೇ ಇದ್ದ ಕಾರಣ ಭಾರತ ಗೆದಿದ್ದಕ್ಕೆ ಜನರು ಏನು ಹೇಳಿದ್ದಾರೆ ಅಂದರೆ, ಬಾಪ್ ಬಾಪ್ ಹೋತಾ ಹಾಯ್, ಬೇಟಾ ಬೇಟಾ ಹೋತಾ ಹಾಯ್ ಎಂದು ಅಣುಕಿಸಿದ್ದಾರೆ ಭಾರತದ ಜನರು.

ಸ್ನೇಹಿತರೆ ಈ ಮಾತಿನ ಅರ್ಥ, ಭಾರತ ಯಾವತ್ತೇ ಆದರೂ ಅಪ್ಪನಿದ್ದಂತೆ ಮತ್ತು ಪಾಕಿಸ್ತಾನ ಮಗನಿದ್ದಂತೆ ಎಂದು ಅರ್ಥ, ಸ್ನೇಹಿತರೆ ನಿಮ್ಮ ನೆಚ್ಚಿನ ಭಾರತ ತಂಡದ ಆಟಗಾರ ಯಾರು ಅನ್ನುವುದರ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

India Pakistan Cricket Match

Please follow and like us:
error0
http://karnatakatoday.in/wp-content/uploads/2019/06/India-Pakistan-Cricket-Match-1024x576.jpghttp://karnatakatoday.in/wp-content/uploads/2019/06/India-Pakistan-Cricket-Match-150x104.jpgeditorಎಲ್ಲಾ ಸುದ್ದಿಗಳುಕ್ರಿಕೆಟ್ನಗರಬೆಂಗಳೂರುಸುದ್ದಿಜಾಲವಿಶ್ವಕಪ್ ನಲ್ಲಿ ಪಾಕಿಸ್ತಾನದ ವಿರುದ್ಧ ಸತತ 7 ಭಾರಿ ಗೆದ್ದು ಸಂಭ್ರಮಾಚರಣೆ ಮಾಡುತ್ತಿದೆ ಭಾರತ, ಆದರೆ ಪಾಕಿಸ್ತಾನದಲ್ಲಿ ಪಂದ್ಯ ಸೋತಿದ್ದಕ್ಕೆ ಏನಾಗಿದೆ ಎಂದು ತಿಳಿದರೆ ನೀವು ಶಾಕ್ ಆಗುತ್ತೀರಾ. ಹಾಗಾದರೆ ಪಾಕಿಸ್ತಾನದಲ್ಲಿ ಏನಾಗಿದೆ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಇದರ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ. 2017 ರ ಚಾಂಪಿಯನ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಭಾರತವನ್ನ ಸೋಲಿಸಿತ್ತು ಮತ್ತು...Film | Devotional | Cricket | Health | India