Indian Govt Employees

ಸರ್ಕಾರೀ ಕೆಲಸ ದೇವರ ಕೆಲಸ ಎಂದು ಜನರಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೀ ನೌಕರರಲ್ಲಿ ಕೆಲವರು ಮಾತ್ರ ತಮಗೆ ಬೇಕೆಂದ ರೀತಿಯಲ್ಲಿ ಸರ್ಕಾರೀ ಕೆಲಸವನ್ನ ಮಾಡುತ್ತಾ, ತಮಗೆ ಬೇಕಾದ ಸಮಯದಲ್ಲಿ ಕಚೇರಿಗೆ ಬರುತ್ತಾ ಅಥವಾ ಕಚೇರಿಗೆ ಹೋಗದೇನೆ ಮರುದಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವ ಕಳ್ಳ ಸರ್ಕಾರೀ ನೌಕರರಿಗೆ ರಾಜ್ಯ ಸರ್ಕಾರ ಈಗ ಬಿಗ್ ಶಾಕ್ ನೀಡಿದೆ.

ಸರ್ಕಾರೀ ನಿಯಮದಲ್ಲಿ ಬಾರಿ ಬದಲಾವಣೆಯನ್ನ ತರುವ ಮೂಲಕ ಮಹತ್ವದ ನಿರ್ಣಯಕ್ಕೆ ಕೈಹಾಕಿದ್ದು ಇದೆ ತಿಂಗಳ ಅಂತ್ಯಕ್ಕೆ ಈ ಹೊಸ ನಿಯಮ ಜಾರಿಗೆ ಬರಲಿದೆ ಮತ್ತು ಪಾಲಿಸದೆ ಇದ್ದರೆ ಕಟ್ಟುನಿಟ್ಟಿನ ಕ್ರಮವನ್ನ ಕೈಗೊಳ್ಳಲಾಗುತ್ತದೆ.

ಹಾಗಾದರೆ ಏನದು ಹೊಸ ನಿಯಮ ಅನ್ನುವುದರ ಬಗ್ಗೆ ಸಂಪೂರ್ಣ ಮಾಹಿತಿಯನ್ನ ನಾವು ಈಗ ನಿಮಗೆ ಕೊಡುತ್ತೀವಿ ಪೂರ್ತಿಯಾಗಿ ಓದಿ ಮತ್ತು ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Indian Govt Employees

ಹೌದು ಸರ್ಕಾರೀ ನೌಕರಿಯಾದರೆ ಯಾವಾಗ ಬೇಕಾದರೂ ಹೋದರೆ ಆಯಿತು ಅನ್ನುವ ಮನಸ್ಥಿತಿಯನ್ನ ಉಳ್ಳವರು ಕೂಡ ಇದ್ದಾರೆ, ಆದರೆ ಈಗ ಅವರಿಗೆ ಸರಿಯಾದ ಶಿಕ್ಷೆಯನ್ನ ಕೊಡಲು ರಾಜ್ಯ ಸರ್ಕಾರ ನಿರ್ಧಾರವನ್ನ ಮಾಡಿದೆ.

ಇನ್ನು ಕಚೇರಿಯಲ್ಲಿ ಹಾಜರಾತಿ ಪುಸ್ತಕ ಇದ್ದರೂ ಕೂಡ ಅದರ ಜೊತೆಗೆ ಬೈಯೋಮೆಟ್ರಿಕ್ ಕಡ್ಡಾಯ ಮಾಡಲು ಮುಂದಾಗಿದೆ, ಸರ್ಕಾರೀ ಕಚೇರಿಗಳಲ್ಲಿ ಬೈಯೋಮೆಟ್ರಿಕ್ ಅಳವಡಿಕೆ ಮಾಡಿ ಸಿಬ್ಬಂದಿ ವರ್ಗಗಳ ಕಳ್ಳಾಟಕ್ಕೆ ಸರ್ಕಾರ ಈಗ ಬ್ರೇಕ್ ಹಾಕಲು ಮುಂದಾಗಿದೆ.

Indian Govt Employees

ಸರ್ಕಾರೀ ನೌಕರರು ಸರಿಯಾದ ಸಮಯಕ್ಕೆ ಕಚೇರಿಗೆ ಬರದೇ ತಡವಾಗಿ ಬಂದರು ಕೂಡ ಹಾಜರಾತಿ ಪುಸ್ತಕದಲ್ಲಿ ಸಹಿ ಮಾಡಿಸಿಕೊಳ್ಳಲಾಗುತ್ತಿತ್ತು, ಈಗ ಜಾರಿಗೆ ತಂದಿರುವ ಹೊಸ ನಿಯಮದ ಪ್ರಕಾರ ಕಚೇರಿಗೆ ಬರುವಾಗ ಹಾಗು ಕೆಲಸ ಮುಗಿಸಿ ಹೋಗುವಾಗಲೂ ಬೈಯೋಮೆಟ್ರಿಕ್ ನಲ್ಲಿ ತಮ್ಮ ಬೆರಳಚ್ಚುಗಳನ್ನ ನೀಡಿ ಹೋಗಬೇಕು ಎಂದು ಆದೇಶವನ್ನ ಹೊರಡಿಸಲಾಗಿದೆ.

ಇನ್ನು ಈ ನಿಯಮ ಇದೆ ತಿಂಗಳ ಕೊನೆಯಲ್ಲಿ ಜಾರಿಗೆ ಬರಲಿದ್ದು ಕೆಲವು ಸರ್ಕಾರೀ ನೌಕರರಿಗೆ ಶಾಕ್ ಆಗಿದೆ, ಸ್ನೇಹಿತರೆ ಸರ್ಕಾರ ಜಾರಿಗೆ ತಂದಿರುವ ಈ ಹೊಸ ನಿಯಮದ ಬಗ್ಗೆ ನಿಮ್ಮ ಅನಿಸಿಕೆಯನ್ನ ನಮಗೆ ತಿಳಿಸಿ.

Indian Govt Employees

Please follow and like us:
0
http://karnatakatoday.in/wp-content/uploads/2019/06/Biometric-in-govt-office-1024x576.jpghttp://karnatakatoday.in/wp-content/uploads/2019/06/Biometric-in-govt-office-150x104.jpgeditorಎಲ್ಲಾ ಸುದ್ದಿಗಳುನಗರಬೆಂಗಳೂರುಸುದ್ದಿಜಾಲಸರ್ಕಾರೀ ಕೆಲಸ ದೇವರ ಕೆಲಸ ಎಂದು ಜನರಿಗಾಗಿ ಕೆಲಸ ಮಾಡುತ್ತಿರುವ ಸರ್ಕಾರೀ ನೌಕರರಲ್ಲಿ ಕೆಲವರು ಮಾತ್ರ ತಮಗೆ ಬೇಕೆಂದ ರೀತಿಯಲ್ಲಿ ಸರ್ಕಾರೀ ಕೆಲಸವನ್ನ ಮಾಡುತ್ತಾ, ತಮಗೆ ಬೇಕಾದ ಸಮಯದಲ್ಲಿ ಕಚೇರಿಗೆ ಬರುತ್ತಾ ಅಥವಾ ಕಚೇರಿಗೆ ಹೋಗದೇನೆ ಮರುದಿನ ಹಾಜರಾತಿ ಪುಸ್ತಕಕ್ಕೆ ಸಹಿ ಮಾಡುವ ಕಳ್ಳ ಸರ್ಕಾರೀ ನೌಕರರಿಗೆ ರಾಜ್ಯ ಸರ್ಕಾರ ಈಗ ಬಿಗ್ ಶಾಕ್ ನೀಡಿದೆ. ಸರ್ಕಾರೀ ನಿಯಮದಲ್ಲಿ ಬಾರಿ ಬದಲಾವಣೆಯನ್ನ ತರುವ ಮೂಲಕ ಮಹತ್ವದ ನಿರ್ಣಯಕ್ಕೆ ಕೈಹಾಕಿದ್ದು ಇದೆ...Kannada News