indian hostel girls bad activities

ಕಾಲ ಬದಲಾಗಿದೆ ಈಗ ಸಿಟಿ ಹುಡುಗಿಯರಿಗಿಂತ ಹಳ್ಳಿ ಹುಡುಗಿಯರು ಎಲ್ಲದರಲ್ಲೂ ಮುಂದೆ ಹೋಗುತ್ತಿದ್ದಾರೆ, ಹೈದರಾಬಾದ್ ಬಳಿ ಇರುವ ವಾರಂಗಲ್ ಮಾಡ್ರನ್ ಕಾಲೇಜು ಹಾಸ್ಟೆಲ್ ನಲ್ಲಿ ನಡೆದ ಘಟನೆ ನೋಡಿದರೆ ಯಾರಾದರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ.

ಈ ಹಾಸ್ಟೆಲ್ ನಲ್ಲಿ ಹುಡುಗಿಯರು ಮಾತ್ರ ಇರುತ್ತಾರೆ ಅದಕ್ಕೆ ಕಾರಣ ಇದು ಗರ್ಲ್ಸ್ ಹಾಸ್ಟೆಲ್, ಇಲ್ಲಿ ಕೆಲವು ಬಾತ್ ರೂಮ್ ನಲ್ಲಿ ನೀರು ಹೊರಹೋಗುತ್ತಿರಲಿಲ್ಲ, ಬಾತ್ ರೂಮ್ ಸಿಂಕ್ ಫುಲ್ ಬ್ಲಾಕ್ ಆಗಿತ್ತು.

indian hostel girls bad activities

ಆಗ ವಿಧಿಯಿಲ್ಲದೆ ರಿಪೇರಿಯವರನ್ನ ಕರೆಸಿ ರಿಪೇರಿ ಮಾಡಿಸಲೇಬೇಕಾಯಿತು. ಹಾಸ್ಟೆಲ್ ಬಾತ್ ರೂಮ್ ಚೆಕ್ ಮಾಡಲು ಬಂದ ರಿಪೇರಿ ಮಾಡುವವರಿಗೆ ಎರಡು ಘಂಟೆ ಪ್ರಯತ್ನದ ನಂತರ ಅಲ್ಲಿ ಆಗಿರುವ ವಿಷಯ ಗೊತ್ತಾಯಿತು, ಪೈಪ್ ಹೊಡೆದು ನೋಡಿದಾಗ ಅಲ್ಲಿರುವ ಹಾಸ್ಟೆಲ್ ವಾರ್ಡೆನ್ ಹಾಗು ಎಲ್ಲರಿಗೂ ಶಾಕ್.

ಅಸಲಿಗೆ ಅಲ್ಲಿ ಏನಿತ್ತು, ಬಿಯರ್ ಬಾಟಲಿಗಳು, ಸಿಗರೇಟ್ ಪೀಸ್ ಗಳು ಬಾತ್ ರೂಮ್ ಪೈಪ್ ನಲ್ಲಿ ಸಿಕ್ಕಿ ಹಾಕಿಕೊಂಡಿದ್ದವು, ರಾಶಿ ರಾಶಿ ಬಿಯರ್ ಬಾಟಲಿ ಚೂರುಗಳನ್ನು ಹಾಗು ಸಿಗರೇಟ್ ಪೀಸ್ ಗಳನ್ನ ಹೊರತಗೆದರು ಕೆಲಸದವರು.

indian hostel girls bad activities

ಇದು ಲೇಡೀಸ್ ಹಾಸ್ಟೆಲ್, ಇಲ್ಲಿ ಬಿಯರ್ ಬಾಟಲ್ ಮತ್ತು ಸಿಗರೇಟ್ ಹೇಗೆ ಬಂತು, ಇದು ಮಾಡಿದ್ದು ಬೇರೆ ಯಾರು ಅಲ್ಲ ಹಾಸ್ಟೆಲ್ ನಲ್ಲಿ ಇರುವ ಹುಡುಗಿಯರೇ, ತಮ್ಮನ್ನು ತಾವು ಕಾಪಾಡಿಕೊಳ್ಳುವ ಹಾಗು ವಾರ್ಡೆನ್ ನಿಂದ ತಪ್ಪಿಸಿಕೊಳ್ಳಲು ಹೀಗೆ ಮಾಡಿದ್ದಾರೆ, ಯಾರನ್ನೋ ಕೇಳಬೇಕೂ ಯಾರನ್ನ ಬೈಯ್ಯಬೇಕೋ ಗೊತ್ತಾಗದೆ ವಾರ್ಡೆನ್ ಸುಮ್ಮನಾದರಂತೆ.

indian hostel girls bad activities

Please follow and like us:
0
http://karnatakatoday.in/wp-content/uploads/2018/05/eeeee-1024x576.jpghttp://karnatakatoday.in/wp-content/uploads/2018/05/eeeee-150x150.jpgeditorಎಲ್ಲಾ ಸುದ್ದಿಗಳುಸುದ್ದಿಜಾಲ  ಕಾಲ ಬದಲಾಗಿದೆ ಈಗ ಸಿಟಿ ಹುಡುಗಿಯರಿಗಿಂತ ಹಳ್ಳಿ ಹುಡುಗಿಯರು ಎಲ್ಲದರಲ್ಲೂ ಮುಂದೆ ಹೋಗುತ್ತಿದ್ದಾರೆ, ಹೈದರಾಬಾದ್ ಬಳಿ ಇರುವ ವಾರಂಗಲ್ ಮಾಡ್ರನ್ ಕಾಲೇಜು ಹಾಸ್ಟೆಲ್ ನಲ್ಲಿ ನಡೆದ ಘಟನೆ ನೋಡಿದರೆ ಯಾರಾದರೂ ಬಾಯಿ ಮೇಲೆ ಬೆರಳು ಇಟ್ಟುಕೊಳ್ಳುತ್ತಾರೆ. ಈ ಹಾಸ್ಟೆಲ್ ನಲ್ಲಿ ಹುಡುಗಿಯರು ಮಾತ್ರ ಇರುತ್ತಾರೆ ಅದಕ್ಕೆ ಕಾರಣ ಇದು ಗರ್ಲ್ಸ್ ಹಾಸ್ಟೆಲ್, ಇಲ್ಲಿ ಕೆಲವು ಬಾತ್ ರೂಮ್ ನಲ್ಲಿ ನೀರು ಹೊರಹೋಗುತ್ತಿರಲಿಲ್ಲ, ಬಾತ್ ರೂಮ್ ಸಿಂಕ್ ಫುಲ್ ಬ್ಲಾಕ್ ಆಗಿತ್ತು. ಆಗ...Kannada News